ತ್ರಿಶ್ಶೂರು ಪೂರಂ ಸುರು ಆತಡ :-)

May 7, 2011 ರ 12:08 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ಒರುಶ ಮೊ-ಬೈಲಿನ ಜವ್ವನಿಗರು ತ್ರಿಶ್ಶೂರು ಪೂರಂ ನೋಡಿ ಬಂದ್ಸರ ಶುದ್ದಿ ಹೇಳಿದ್ಸು ನೆಂಪಿಕ್ಕು ನಿಂಗೊಗೆ.

http://oppanna.com/shuddi/vah-pooram

ಈ ಒರುಷದ ಪೂರಂ ಸುರು ಆತಡ. ನಾಳ್ತು ಹತ್ತಕ್ಕೆ ಸ್ಯಾಂಪಲ್ ವೆಡಿಕ್ಕೆಟ್ಟ್, ಹನ್ನೆರಡಕ್ಕೆ ಪೂರಂ.

ಸುಮಾರು ಜೆಂಬ್ರಂಗೊಕ್ಕೆ  ಹೋಪಲಿದ್ದ ನವಗೆ ಈ ಒರುಶ ಅತ್ಲಾಗಿ ಹೋಪಲೆಡಿತ್ತಿಲ್ಲೆ.. 😉

ಬೈಲಿಂದ ಆರಾರೂ ಹೋಪವು ಇದ್ದವೋ…?

ತ್ರಿಶ್ಶೂರು ಪೂರಂ ಸುರು ಆತಡ :-) , 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಮುಣ್ಚಿಕಾನ ಭಾವ

    “ತ್ರಿಶ್ಶೂರ್ ಪೂರಂ” ನೋಡುಲೆ ಗಮ್ಮತ್ತು ಆವುತ್ತು. ಆನು ಇದುವರೆಗೆ ಹೋಯಿದಿಲ್ಲೆ. ಟಿವಿಲಿ ನೋಡ್ಡಿದ್ದಷ್ಟೆ. ಹೋಪಲೆ ಎಡಿಯದ್ದರೆ ಟಿವಿಲಿ ನೋಡಿ ಆನಂದಿಸುಲೆ ಅಕ್ಕು. ಎಲ್ಲಾ ಚಾನೆಲ್ಲಿನವು ಲೈವ್ ಕೊಡುತ್ತವು.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣvreddhiದೊಡ್ಡಮಾವ°ಶಾಂತತ್ತೆಪುಟ್ಟಬಾವ°ಜಯಗೌರಿ ಅಕ್ಕ°ಕೇಜಿಮಾವ°ಬಟ್ಟಮಾವ°ವಿದ್ವಾನಣ್ಣಮಾಲಕ್ಕ°ಅಕ್ಷರದಣ್ಣವೇಣೂರಣ್ಣನೆಗೆಗಾರ°ಪುಣಚ ಡಾಕ್ಟ್ರುಶರ್ಮಪ್ಪಚ್ಚಿಅನು ಉಡುಪುಮೂಲೆವೆಂಕಟ್ ಕೋಟೂರುಅನಿತಾ ನರೇಶ್, ಮಂಚಿಅಜ್ಜಕಾನ ಭಾವಕಜೆವಸಂತ°ಅಕ್ಷರ°ಮಂಗ್ಳೂರ ಮಾಣಿಕಾವಿನಮೂಲೆ ಮಾಣಿಡೈಮಂಡು ಭಾವಪ್ರಕಾಶಪ್ಪಚ್ಚಿಶೇಡಿಗುಮ್ಮೆ ಪುಳ್ಳಿಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ