ನೂರೈವತ್ತು ರೂಪಾಯಿ ನಾಣ್ಯ ಬತ್ತಡ…

February 23, 2011 ರ 3:06 pmಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾಳ್ತು ಬಜೆಟು. ಅದರಿಂದ ಮದಲೇ ನವಗೊಂದು ಶುದ್ದಿ ಇದ್ದು ಹೇಳುಲೆ.

1860ರಲ್ಲಿ ಸುರುವಾದ ನಮ್ಮ ಆದಾಯ ತೆರಿಗೆ ಇಲಾಖೆಯ 150ನೇ ಒರುಷದ ಸಂಭ್ರಮವ ಆಚರಿಸಿಗೊಂಬಲೆ ಬೇಕಾಗಿ ಪ್ರಣಬ್ ಮುಖರ್ಜಿ ಒಂದೊ ಒಳ್ಳೆ ಯೇಚನೆಲಿ ಇದ್ದನಾಡ.  ಬೆಳ್ಳಿ, ಸತು, ತಾಮ್ರ, ನಿಕ್ಕೆಲ್ ಮಿಶ್ರ ಮಾಡಿ ನೂರೈವತ್ತು ರೂಪಾಯಿಯ ನೂರೈವತ್ತು ನಾಣ್ಯಂಗಳ ಬಿಡುಗಡೆ ಮಾಡ್ತವಡ. ಎದುರಾಣ ಹೊಡೇಲಿ ‘ಸತ್ಯಮೇವ ಜಯತೇ’ ‘ಇಂಡಿಯಾ’ ಹೇಳಿಯೂ ಹಿಂದಾಣ ಹೊಡೇಲಿ ತಾವರೆ, ಜೇನದ ಹುಳು, ಚಾಣಕ್ಯನ ಚಿತ್ರ ಇಕ್ಕಡ. ಬೈಲಿನ ಆರಿಂಗಾರೂ ಒಂದು ನಾಣ್ಯ ಸಿಕ್ಕಿರೆ ಎನಗೆ ಕೊಟ್ಟಿಕ್ಕಲೆ ಮರದಿಕ್ಕೆಡಿ, ಆತೋ… :-)

ನೂರೈವತ್ತು ರೂಪಾಯಿ ನಾಣ್ಯ ಬತ್ತಡ..., 3.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

  1. ಉದಯಣ್ಣ

    ಒಂದೂವರೆ ಸಾವಿರದ ನೋಟು ಮಾಡಿದರೆ ಕಳ್ಳ ನೋಟು ಮಾಡುವೋರಿನ್ಗೆ ಸುಲಭ ಆವುತ್ತೀತು.

    [Reply]

    VN:F [1.9.22_1171]
    Rating: 0 (from 0 votes)
  2. ನೆಗೆಗಾರ°

    { ಬೈಲಿನ ಆರಿಂಗಾರೂ ಒಂದು ನಾಣ್ಯ ಸಿಕ್ಕಿರೆ }
    ಎನಗೆ ಅದೇ ಆಯೆಕ್ಕು ಹೇಳಿ ಇಲ್ಲೆ, ಹತ್ರುಪಾಯಿ, ಐದ್ರುಪಾಇ ನಾಣ್ಯವೂ ಆವುತ್ತು. ನಿಂಗಳತ್ರೆ ಇದ್ದರೆ ಕೊಟ್ಟಿಕ್ಕಿ 😉

    [Reply]

    VA:F [1.9.22_1171]
    Rating: +2 (from 2 votes)
  3. ಈಶ್ವರ ಪ್ರಸಾದ ಕುಧ್ವ
    ಈಶ್ವರ ಪ್ರಸಾದ

    ನೆಗೆಗಾರಣ್ಣೋ ನಿಂಗೋ ಈ ಪರಿಸ್ತಿತಿಗೆ ಬಪ್ಪಲಾಗ ಇತ್ತು ……… ಎಂತ ಮಾಡುದು …..! ಅಯ್ಯೋ ಪಾಪ ಅನ್ಸುತ್ತಾ ಇದ್ದು ….^o)

    [Reply]

    ನೆಗೆಗಾರ°

    ನೆಗೆಗಾರ° Reply:

    ಎಬೇಲೆ.. ಇದರ್ಲಿ ಪಾಪ ಗ್ರೇಶುಲೆ ಎಂತರ ಇದ್ದು ಬೇಕೆ?

    ಎನ್ನ ಪ್ರಾಯಕ್ಕೆ ಐದು-ಹತ್ತು ರುಪಾಯಿ ಸಾಕು! 😉
    ನಿಂಗಳ ಪ್ರಾಯಕ್ಕೆ ದಕ್ಕಿತ ನಿಂಗಳೂ ಹಾಂಗೇ ಗ್ರೇಶುವಿ, ಆಪೀಸಿಲಿ..
    ಅಲ್ಲದೋ?

    [Reply]

    ಶಂಕರ ಪಿ.ಎಸ್.ಮಂಗಳೂರು Reply:

    ಎನಗೆ ಬಯಲಿಲ್ಲಿ ಹಂತಿಲಿ ಉಂಬಗ ಎಡಕೈಗೆ ಮನೆ ಯಜಮಾನ್ರು ಈ ಪಾವಲಿಯ ಕೊಟ್ಟರೆ ಖಂಡಿತಾ ಅದರ ಆನು ಈ ನಗೆಗಾರ ಮಾಣಿಗೆ ಐಸ್ ಕೇಂಡಿ ತಿಂಬಲೆ ಕೊಡುವೆ!!

    [Reply]

    ಗಣೇಶ ಮುಳಿಯ Reply:

    ಬಜೆಟಿಲಿ ಐಸ್ ಕ್ಯಾ೦ಡಿಗೆ ನೂರೈವತ್ತು ರೂಪಾಯಿ ಆವ್ತಡವ? :-(

    ನೆಗೆಗಾರ°

    ನೆಗೆಗಾರ° Reply:

    ಷೆ ಷೆ :-(

    VA:F [1.9.22_1171]
    Rating: 0 (from 0 votes)
    ದೊಡ್ಡಭಾವ

    ದೊಡ್ಡಭಾವ Reply:

    ಯಬ್ಬ, ನೆಗೆಗಾರ° ಇಷ್ಟು ಷ್ಟ್ರೋಂಗು ಇಂಜೆಕ್ಷನ್ ಕೊಟ್ಟದು ಇದು ಸುರು… 😉

    [Reply]

    VA:F [1.9.22_1171]
    Rating: +1 (from 1 vote)
  4. ಗಣಪತಿ.ಭಟ್.ಬಿ
    ಗಣಪತಿ.ಭಟ್.ಬಿ

    ಬಜೆಟಿಲಿ ಮಾತಾಡಿದ್ದಕ್ಕೂ ಪೈಸೆ ಹಾಕದ್ರೆ ಸಾಕು ಅಲ್ಲ್ದದಾ? ಈಗಾಗಲೆ ಮೊಬೈಲು ರೇಟು ಜಾಸ್ತಿ ಅವುತ್ತು ಹೇಳಿ ಗುಮಾನಿ ಇದ್ದು ಈ ರಾಜ೦ದಾಗಿ!!! ಉಮ್ಮಪ್ಪ ಗೊ೦ತಿಲ್ಲೆ ಎ೦ಥ ಅವುತ್ತು ಹೇಳಿ !!!!

    [Reply]

    ಗಣೇಶ ಪೆರ್ವ

    ಗಣೇಶ Reply:

    ಮೊಬೈಲು ರೇಟು ಮಾ೦ತ್ರ ಅಲ್ಲ, ಮೊಬೈಲಿನ ಹಾವಳಿಯೂ ಜಾಸ್ತಿ ಆಯಿದು ಊರಿಲ್ಲಿ. ಅಗತ್ಯ ಇಪ್ಪವಕ್ಕೂ ಇಲ್ಲದ್ದವಕ್ಕೂ ಎಲ್ಲೋರಿ೦ಗುದೆ ಮೊಬೈಲು ಇದ್ದು ಕೈಲಿ. ೫ನೆ ಕ್ಲಾಸಿಲ್ಲಿ ಕಲಿತ್ತ ಮಕ್ಕಳ ಕೈಲಿ ಮೊಬೈಲು ನೋಡಿದ್ದೆ.. ಪೈಸೆ ಕಮ್ಮಿ ಇದ್ದು ಹೇಳಿ ಹೀ೦ಗುದೆ ಮಾಡ್ಳಕ್ಕೋ.. ಅಗತ್ಯಕ್ಕೂ ಅನಗತ್ಯಕ್ಕೂ ಎಲ್ಲ ಎಸ್ ಎಮ್ ಎಸ್ ಕಳುಸುವದೂ ಜಾಸ್ತಿ ಆಯಿದು.. ಮೊಬೈಲಿನ ಒ೦ದು ಶಾಪ ಹೇಳಿ ತೋರ್ತ ಹಾ೦ಗೆ ಉಪಯೋಗ ಮಾಡದ್ದೆ ಇಪ್ಪ ಜವಾಬ್ದಾರಿ ನವಗೆಲ್ಲಾ ಇದ್ದು..

    [Reply]

    ಚೆನ್ನೈ ಬಾವ°

    ಚೆನ್ನೈ ಭಾವ. Reply:

    ನಿಂಗಳ ಕೈಲಿ ಎಷ್ಟು ಮೊಬೈಲ್ ಎಷ್ಟು ಸಿಮ್ ಇದ್ದು ಭಾವ.

    “ಅಗತ್ಯ ಇಪ್ಪವಕ್ಕೂ ಇಲ್ಲದ್ದವಕ್ಕೂ….” – ಹೋಯ್ , ಅವರ ಅಗತ್ಯ ಅನಗತ್ಯ ನಿಂಗೊ ಹೇಂಗೆ ನಿರ್ಧಾರ ಮಾಡಲಕ್ಕು?

    [Reply]

    ಗಣೇಶ ಪೆರ್ವ

    ಗಣೇಶ Reply:

    ಎನ್ನ ಕೈಲಿ ೧ ಮೊಬೈಲುದೆ, ೧ ಸಿಮ್ಮುದೆ ಇದ್ದು. ೫ನೆ ಕ್ಲಾಸಿಲ್ಲಿ, ೬ನೆ ಕ್ಲಾಸಿಲ್ಲಿ ಕಲಿತ್ತ ಮಕ್ಕೊಗೆ, ಹೈಸ್ಕೂಲಿಲ್ಲಿ ಕಲಿತ್ತ ಮಕ್ಕೊಗೆ ಎಲ್ಲ ಮೊಬೈಲಿನ ಅಗತ್ಯ ಎಷ್ಟು ಇದ್ದು, ಮೊಬೈಲಿನ ಉಪಯೋಗ ಎಷ್ಟು ಆವ್ತಾ ಇದ್ದು, ದುರುಪಯೋಗ ಎಷ್ಟು ಆವ್ತಾ ಇದ್ದು ಹೇಳಿ ಎಲ್ಲ ಎನಗೆ ಸ೦ಶಯ ಇಪ್ಪ ಕಾರಣ ಹಾ೦ಗೆ ಬರದ್ದದು ಭಾವ..

    VA:F [1.9.22_1171]
    Rating: 0 (from 0 votes)

    ಗಣೇಶ ಮುಳಿಯ Reply:

    ಹಾ೦ಗೆಲ್ಲಿಯಾದರೂ ಆದರೆ ಅದು ರಾಜ ಬಜೆಟ್ 😀

    [Reply]

    VA:F [1.9.22_1171]
    Rating: 0 (from 0 votes)
  5. ಭೂಪಣ್ಣ

    Ee nooraivatthu rupai purse li hidigo marayre.. Enage khushi entha gontidda? PVR li movie ge onde notu saaku ashtappaga.

    [Reply]

    ದೊಡ್ಡಭಾವ

    ದೊಡ್ದಭಾವ Reply:

    ಭಾವಾ, ನೂರೈವತ್ತು ರೂಪಾಯಿಯ ನೋಟು ಅಲ್ಲ, ನಾಣ್ಯ, ನಾಣ್ಯ… ಗೊಂತಾತೋ…?

    [Reply]

    drsbhat Reply:

    illivarege aaringaaru kambale sikkiddo?

    [Reply]

    VA:F [1.9.22_1171]
    Rating: 0 (from 0 votes)
  6. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ

    ಇಂದು ದೀದಿಯ ರೈಲು ಬಜೆಟ್ಟು. ಅದಕ್ಕೆ ಮೊದಲೆ ದೊಡ್ಡ ಭಾವ ರೈಲು ಬಿಡ್ಲೆ ಶುರು ಮಾಡಿದವನ್ನೆ.

    [Reply]

    ದೊಡ್ಡಭಾವ

    ದೊಡ್ದಭಾವ Reply:

    ಕುಮಾರಣ್ಣೋ… ಇದು ದೊಡ್ಡಭಾವ° ಬಿಟ್ಟ ರೈಲು ಅಲ್ಲ. ಸಂಶಯ ಇಪ್ಪವು ಈ ಸಂಕೊಲೆಗಳ ನೋಡ್ಳಕ್ಕು.
    http://www.mybangalore.com/article/0211/govt-to-issue-rs-150-coins-soon.html
    http://www.rediff.com/business/slide-show/slide-show-1-budget-2011-rs-150-coin-soon/20110222.htm
    ಸುಮ್ಮನೆ ಕಾಲೆಳವಲೆ ಬಪ್ಪದು ಬೇಡ… 😉

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಜಯಶ್ರೀ ನೀರಮೂಲೆಅನು ಉಡುಪುಮೂಲೆಪ್ರಕಾಶಪ್ಪಚ್ಚಿಶೇಡಿಗುಮ್ಮೆ ಪುಳ್ಳಿವಿನಯ ಶಂಕರ, ಚೆಕ್ಕೆಮನೆಸುಭಗಕಳಾಯಿ ಗೀತತ್ತೆಅನುಶ್ರೀ ಬಂಡಾಡಿಶೀಲಾಲಕ್ಷ್ಮೀ ಕಾಸರಗೋಡುಬಟ್ಟಮಾವ°ಪುತ್ತೂರುಬಾವಬೊಳುಂಬು ಮಾವ°ಸಂಪಾದಕ°ರಾಜಣ್ಣಜಯಗೌರಿ ಅಕ್ಕ°ಒಪ್ಪಕ್ಕದೇವಸ್ಯ ಮಾಣಿಮಂಗ್ಳೂರ ಮಾಣಿವೆಂಕಟ್ ಕೋಟೂರುಕಜೆವಸಂತ°ಪುಣಚ ಡಾಕ್ಟ್ರುನೀರ್ಕಜೆ ಮಹೇಶಪುತ್ತೂರಿನ ಪುಟ್ಟಕ್ಕಬೋಸ ಬಾವಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ