ಪಕ್ಷೇತರಂಗೊಕ್ಕೆ ಸುಪ್ರೀಂಕೋರ್ಟಿಲ್ಲಿಯೂ ಜಯ ಸಿಕ್ಕಿದ್ದಿಲ್ಲೆಡ…

March 1, 2011 ರ 5:08 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಯಡ್ಯೂರಪ್ಪನ ಜೆತೆ ಬಿಟ್ಟಿಕ್ಕಿ ಹೋದ ಐದು ಜೆನ ಪಕ್ಷೇತರಂಗೊಕ್ಕೆ ಸುಪ್ರೀಂಕೋರ್ಟಿಲ್ಲಿಯೂ ಜಯ ಸಿಕ್ಕಿದ್ದಿಲ್ಲೆ. ಅವಕ್ಕೆ ಮೊನ್ನೆ ಹೈಕೋರ್ಟಿಲ್ಲಿ ಜಯ ಸಿಕ್ಕದ್ದ ಶುದ್ದಿ ನಾವು ಮಾತಾಡಿದ್ದು. ಈಗ ಪಾಪ, ಅವಕ್ಕೆ ಡೆಲ್ಲಿಲಿಯೂ ಜಯ ಸಿಕ್ಕದ್ದೆ ಹೋತಡ. ಅವರ ವಿಧಾನ ಸಭೆಯ ಸದಸ್ಯತನವ ಪುನಸ್ಥಾಪನೆ ಮಾಡಿಕೊಡ್ಳೆ ಎಡಿಯ ಹೇಳಿ ಅಲ್ತಮಾಸ್ ಕಬೀರ್, ಸಿರಿಯಾಕ್ ಜೋಸೆಫ್ ಕೂದೊಂಡಿದ್ದ ಡಿವಿಷನ್ ಬೆಂಚು ಇಂದು ಹೇಳಿದ್ದಡ. ಮಾರ್ಚ್ 4ಕ್ಕೆ ನೆಡವ ರಾಜ್ಯಸಭೆ ವೋಟಿಲ್ಲಿಯೂ ಅವಕ್ಕೆ ವೋಟ್ ಹಾಕುವ ಅರ್ಹತೆ ಇಲ್ಲೆಡ.

ಛೆ… ಗೂಳಿಹಟ್ಟಿ ಇನ್ನು ಆ ಹರ್ಕಟೆ ಅಂಗಿಯನ್ನೇ ಹಾಕಿಂಡು ತಿರುಗೇಕಷ್ಟೆಯೋ ಏನೋ…? 😉

ತೆಕ್ಕುಂಜ ಕುಮಾರ ಭಾವಂಗೆ ಸಂಶಯ ಬಂದರೆ ಶುದ್ದಿ ಸಿಕ್ಕಿದ ಸಂಕೊಲೆಯ ಕೊಡ್ಳಕ್ಕು… :-) :-)

ಪಕ್ಷೇತರಂಗೊಕ್ಕೆ ಸುಪ್ರೀಂಕೋರ್ಟಿಲ್ಲಿಯೂ ಜಯ ಸಿಕ್ಕಿದ್ದಿಲ್ಲೆಡ..., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಭಾವಾ,

  ಈ ಕಳ್ಳ೦ಗೊಕ್ಕೆ ಮೇಗಿಪ್ಪ ಸುಪ್ರಿ೦ಕೋರ್ಟಿಲಿಯೂ ಜಯ ಸಿಕ್ಕ,ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ.

  ಹಾಂಗೇ ಆಯೆಕ್ಕು. ಲಾಯ್ಕ ಆಯ್ದಿದು ಸಂದರ್ಭವಾದಿಗೊಕ್ಕೆ .

  ಜೈ ಶ್ರೀ ರಾಮ್.

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಈವಾಗಾದರೋ ಇವಕ್ಕೆಲ್ಲ ಬುದ್ದಿ ಬರಲಿ ಹೇಳಿ ದೇವರತ್ರೆ ಬೇಡಿಗೊತ್ತೆ ( ದೇವರು ಎನ್ನೆ ಬೇಡಿಕೆಯ ನಡೆಸುಗು ಹೇಳ್ತದು ಸಂಶಯ ಡೊಡ್ಡಭಾವ…)

  [Reply]

  VN:F [1.9.22_1171]
  Rating: 0 (from 0 votes)
 4. ಚೆನ್ನಬೆಟ್ಟಣ್ಣ

  ಹಾಗೆ ಆಗಬೇಕು, ಹಲ್ಲು ಮುರಿಯಬೇಕು….
  ಕುಮ್ಮಿಯ ಹಿಡ್ಕೊಂಡು ಹಾರಿದ್ದಕ್ಕೆ ಹಾಂಗೆ ಆಯೆಕ್ಕು

  [Reply]

  VN:F [1.9.22_1171]
  Rating: 0 (from 0 votes)
 5. ಶ್ಯಾಮಣ್ಣ
  ಶ್ಯಾಮಣ್ಣ

  ಸದ್ಯಕ್ಕೆ ಅವಕ್ಕೆ ಸ್ಟೇ ಮಾಂತ್ರ ಕೊಟ್ಟಿದವಿಲ್ಲೆ… ಪೂರ್ತಿ ತೀರ್ಪು ಕೊಟ್ಟಿದವಿಲ್ಲೆ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವಮಂಗ್ಳೂರ ಮಾಣಿಗಣೇಶ ಮಾವ°ಪುಣಚ ಡಾಕ್ಟ್ರುವಿನಯ ಶಂಕರ, ಚೆಕ್ಕೆಮನೆಕೊಳಚ್ಚಿಪ್ಪು ಬಾವರಾಜಣ್ಣಪುಟ್ಟಬಾವ°ಮಾಲಕ್ಕ°ಬಂಡಾಡಿ ಅಜ್ಜಿಶೀಲಾಲಕ್ಷ್ಮೀ ಕಾಸರಗೋಡುಡಾಮಹೇಶಣ್ಣಅನು ಉಡುಪುಮೂಲೆಒಪ್ಪಕ್ಕಶೇಡಿಗುಮ್ಮೆ ಪುಳ್ಳಿದೊಡ್ಡಮಾವ°ಪುತ್ತೂರಿನ ಪುಟ್ಟಕ್ಕಪ್ರಕಾಶಪ್ಪಚ್ಚಿನೀರ್ಕಜೆ ಮಹೇಶವೇಣಿಯಕ್ಕ°ಡಾಗುಟ್ರಕ್ಕ°ಡೈಮಂಡು ಭಾವಶ್ಯಾಮಣ್ಣಮಾಷ್ಟ್ರುಮಾವ°ಜಯಶ್ರೀ ನೀರಮೂಲೆಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ