ಪೆರಡಾಲ ವೇದಪಾಠಶಾಲೆ ಶಿಬಿರ ಉದ್ಘಾಟನೆ

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಲ್ಲಿ ಕಾಸರಗೋಡು ಹೊಸದುರ್ಗ ಹವ್ಯ ಮಹಾಸಭೆಯ ಆಶ್ರಯಲ್ಲಿ ನೆಡೆತ್ತಾ  ಇಪ್ಪ ವಸ೦ತ ವೇದಪಾಠಶಾಲೆಯ ಈ ವರುಷದ ಬೇಸಗೆಯ ಶಿಬಿರ ಮೊನ್ನೆ ಎಪ್ರಿಲ್ ಎರಡನೆಯ ತಾರೀಕು ಶ್ರೀ ಬಾಲಸುಬ್ರಮಣ್ಯ ಭಟ್ ಕೆ.ಎಮ್.  ( ದೇವಸ್ಥಾನದ ಸಹಾಯಕ ಅರ್ಚಕರು)ಇವರ ಹಸ್ತ೦ದ ಉದ್ಘಾಟನೆ ಆತು.

ಶ್ರೀ ಕುಳಮರ್ವ ಶ೦ಕರನಾರಾಯಣ ಭಟ್ ಇವು ಪ್ರಾಸ್ತಾವಿಕ ಭಾಷಣ ಮಾಡಿದವು.ಮುಖ್ಯ ಅತಿಥಿಗಳಾಗಿ ಶ್ರೀ ಪಟ್ಟಾಜೆ ಶ್ರೀಕೃಷ್ಣ ಭಟ್  ಇವು ಆಗಮಿಸಿತ್ತಿದ್ದವು.

ಶ್ರೀಗಳಾದ  ವೇದಮೂರ್ತಿ ಕಿಳಿ೦ಗಾರು ಸತ್ಯೇಶ್ವರ ಭಟ್, ವೇದಮೂರ್ತಿ ಪಟ್ಟಾಜೆ ವೆ೦ಕಟೇಶ್ವರ ಭಟ್,ಡಾ.ಸದಾಶಿವ ಭಟ್,ಕಿಳಿ೦ಗಾರು ಸುಬ್ರಮಣ್ಯ ಪ್ರಸಾದ ಇವರ ಮಾರ್ಗದರ್ಶನಲ್ಲಿ ಎಪ್ರಿಲ್ ಮತ್ತೆ ಮೇ -ಈ ಎರಡು ತಿ೦ಗಳ ಕಾಲ ನೆಡೆತ್ತ  ಈ ಶಿಬಿರಲ್ಲಿ ಈ ವರುಷ ೧೦೦ ಕ್ಕೂ ಹೆಚ್ಚು ವಿದ್ಯಾರ್ಥಿಗೊ ಭಾಗವಹಿಸುತ್ತಾ ಇದ್ದವು.

ಆಸಕ್ತರು ಈ ಶಿಬಿರದ ಪ್ರಯೋಜನ ಪಡವಲಕ್ಕು.

ಶಿಬಿರದ ಉದ್ಘಾಟನೆ

ವಿದ್ಯಾರ್ಥಿ ಬಳಗ

(ಶುದ್ದಿ/ಪಟ ಕೃಪೆಃ ಶ್ರೀ ಪದ್ಮರಾಜ ಪಟ್ಟಾಜೆ)

ಮುಳಿಯ ಭಾವ

   

You may also like...

4 Responses

 1. jayashree.neeramoole says:

  ಹರೇ ರಾಮ…

 2. ಚೆನ್ನೈ ಭಾವ says:

  ಒಳ್ಳೇ ಶುದ್ದಿಗೊಂದು ಧನ್ಯವಾದ ಸಹಿತ ಒಪ್ಪ ಭಾವಯ್ಯ.

 3. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಲಾಯ್ಕ ಆಯಿದು.ಮುಜುಂಗಾವಿಲೂ ಪಾಠ ಇದ್ದು ಹೇಳಿ ಕಾಣುತ್ತು.

 4. ನೀರ್ಕಜೆ ಮಹೇಶ says:

  ಒಪ್ಪಕ್ಕೆ ಕೂದ ಮಕ್ಕಳ ನೋಡುಲೆ ಭಾರಿ ಖ್ಹುಷಿ ಆವುತ್ತು. ಒಳ್ಳೆ ಕಾರ್ಯಕ್ರಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *