ಬೈಲಿನ ಸಾಹಿತ್ಯ ಪ್ರಕಟಣೆಗೊ – 2014

September 8, 2014 ರ 11:49 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲೋರಿಂಗೂ ನಮಸ್ಕಾರ.
ಮೊನ್ನೆ 31-ಅಗೋಸ್ತು, 2014 ರಂದು ಶ್ರೀಗುರುಗಳ ಕರಕಮಲಂಗಳಿಂದ ಕೆಕ್ಕಾರು ಮಠಲ್ಲಿ ಲೋಕಾರ್ಪಣೆ ಆದ ಬೈಲಿನ ಮೂರು ಹೊಸ ಪ್ರಕಟಣೆಗಳ ಮಾರಾಟದ ಬಗ್ಗೆ ಈ ಮಾಹಿತಿ ಇಲ್ಲಿ ಕೊಡ್ತಾ ಇಪ್ಪದು. ಬೈಲಿಲಿ ಈಗಾಗಲೇ ಹಲವು ಮನಸ್ಸುಗಳ ಮುಟ್ಟಿದ ಶುದ್ದಿಗೊ ಪುಸ್ತಕ ರೂಪಲ್ಲಿ ನಮ್ಮ ಬೈಲಿನ ಎಲ್ಲಾ ಮನೆಗೊಕ್ಕೆ, ಮನಸ್ಸುಗೊಕ್ಕೆ ಎತ್ತೆಕ್ಕು ಹೇಳ್ತ ಪ್ರಯತ್ನಲ್ಲಿ ಕಳುದ ಮೂರು ವರ್ಷ೦ದ ಶ್ರೀ ಗುರುಗಳ ಹಸ್ತ೦ದ ಬಿಡುಗಡೆ ಮಾಡುತ್ತಾ ಬಯಿ೦ದು . ಈ ವರುಷವೂ ಈಗಾಗಲೇ ಹಲವು ಜನಂಗ ಪುಸ್ತಕ ಎಲ್ಲಿ ಎಲ್ಲ ಸಿಕ್ಕುತ್ತು ಹೇಳಿ ಕೇಳ್ತಾ ಇಪ್ಪ ಪ್ರಶ್ನೆಗಳ ಮನಸ್ಸಿಲಿ ಮಡಿಕ್ಕೊಂಡು ಎಲ್ಲೊರಿಂಗೂ ಸಾಧ್ಯವಾದಷ್ಟು ಅನುಕೂಲ ಅಪ್ಪ ಹಾಂಗೆ ಬೇರೆ ಬೇರೆ ದಿಕ್ಕೆ ಪುಸ್ತಕವ ಲಭ್ಯ ಮಾಡ್ತಾ ಇದ್ದು. ಬೈಲಿನ ಸಹೃದಯೀ ಮನಸ್ಸಿನ ಬಂಧುಗೊ ಅವರವರ ಅನುಕೂಲಕ್ಕೆ ತಕ್ಕ ಹಾಂಗೆ ಹತ್ತರಾಣ ಜಾಗೆಂದ ಪುಸ್ತಕವ ತೆಕ್ಕೊಂಡು ಹತ್ತರಾಣೋರಿಂಗೂ ಎತ್ತುಸೆಕ್ಕು ಆ ಮೂಲಕ ಹವ್ಯಕ ಭಾಶೆಗೆ, ಸಂಸ್ಕೃತಿಗೆ ಸಣ್ಣ ಕಾಣಿಕೆ ಕೊಡೆಕ್ಕು ಹೇಳಿ ಒಂದು ಪ್ರೀತಿಯ ಅಪೇಕ್ಷೆ.

ಕೆಕ್ಕಾರು ಮಠದ ಆವರಣಲ್ಲಿ ಈಗಾಗಲೇ ಮಾರಾಟ ವ್ಯವಸ್ಥೆ ಇದ್ದು.
ಅದಲ್ಲದ್ದೇ, ನಮ್ಮ ಊರೂರಿನ ನೆರೆಕರೆಗೆ ಎತ್ತುಸುವ ವ್ಯವಸ್ಥೆಯೂ ಇದ್ದು.

ಆಸಕ್ತರು ಈ ಸಂಖ್ಯೆಗಳ ಸಂಪರ್ಕಿಸಲಕ್ಕು:

ಕೊಡೆಯಾಲ (ಮಂಗ್ಳೂರು):
9449806563 (ಶರ್ಮಪ್ಪಚ್ಚಿ)
9448895828(ಬೊಳುಂಬು ಗೋಪಾಲಕೃಷ್ಣ )

ವಿಟ್ಳ / ಪುತ್ತೂರು:
9449663764 (ಶ್ರೀ ಅಕ್ಕ°)

ಕುಂಬ್ಳೆ / ನೀರ್ಚಾಲು / ಬದಿಯಡ್ಕ:

 

8547245304 (ದೊಡ್ಡ ಭಾವ° )

ಸುಳ್ಯ:
9901200134 (ಸುಭಗಣ್ಣ)

ಮಡಿಕೇರಿ:
9901313256 (ಚುಬ್ಬಣ್ಣ)

ಚೆನ್ನೈ:
7401055742 (ಚೆನ್ನೈ ಬಾವ°)

ಬೆಂಗ್ಳೂರು:
ಮಲ್ಲೇಶ್ವರಂ: 7760885382 (ಡೈಮಂಡು ಬಾವ)
ವೈಟ್ ಫೀಲ್ಡ್: 9535354380 (ತೆಕ್ಕುಂಜ ಮಾವ)
ರಾಜರಾಜೇಶ್ವರಿ ನಗರ/ಗಿರಿನಗರ/ವಸ೦ತನಗರ/ಯಲಹ೦ಕ /ಆರ್.ಟಿ.ನಗರ/ವಿಜಯನಗರ : 9448271447 (ಮುಳಿಯ ಬಾವ)
ಗೌರವನಗರ:7760969595( ಕುಲ್ಫಿ ಏಂಡ್ ಮೋರ್ , ಬಿಗ್ ಬಜಾರ್ ನ ಎದುರು)

ಸೂ: ಪ್ರಕಟಣೆಗಳ ವಿವರ:

1. ” ಚೈನ್ “  ಎರಡು ನೀಳ್ಗತೆಗಳ ಸಂಕಲನ – ಬರದೋರು ಶ್ರೀ ನೆತ್ರಕೆರೆ ಶ್ಯಾಮಣ್ಣ ( ಬೆಲೆ : ರೂ . ೮೦/-)

2. ” ಕಾವ್ಯ ಗಾನ ಯಾನ “ – ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ವ್ಯಾಖ್ಯಾನ , ಶ್ರೀ ಚಂದ್ರಶೇಖರ ಕೆದಿಲಾಯ ,ಶ್ರೀ ರಾಮಪ್ರಸಾದ್ ಕಾ೦ಚೋಡು, ಕುಮಾರಿ ದೀಪಿಕಾ ರ  ಸುಮಧುರ ಸ್ವರಲ್ಲಿ ಹಳೆ – ಹೊಸಗನ್ನಡ ಕಾವ್ಯ೦ಗಳ ಗಾಯನ – ಪುತ್ತೂರಿಲಿ ಆಯೋಜನೆ ಮಾಡಿದ ಕಾರ್ಯಕ್ರಮದ ಧ್ವನಿಸುರುಳಿ – ( ಬೆಲೆ : ರೂ . ೭೦/-)

3. “ನಮ್ಮ ಪ್ರೀತಿಯ ಸಂಸ್ಥಾನ “ – ಲೇಖಕರು ಶ್ರೀ ಪ್ರಸನ್ನ ಮಾವಿನಕುಳಿ ( ಬೆಲೆ : ರೂ . ೧೦೦/- )
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಮ೦ಗಳೂರು ಸಾಹಿತ್ಯ ಕೇ೦ದ್ರ,ಬದಿಯಡ್ಕ ಮಹಿಳೋದ್ಯಮ,ಸೀತ೦ಗೋಳಿ “ಮಾರ್ಜಿನ್ ಫ್ರೀ” ಅ೦ಗಡಿಲಿಯೂ ನಮ್ಮ ಪ್ರಕಟಣೆಗೊ ಲಭ್ಯ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆರ್ಲದಣ್ಣಕೆದೂರು ಡಾಕ್ಟ್ರುಬಾವ°ಚುಬ್ಬಣ್ಣಅಡ್ಕತ್ತಿಮಾರುಮಾವ°ಸುಭಗಶೇಡಿಗುಮ್ಮೆ ಪುಳ್ಳಿವಿಜಯತ್ತೆದೊಡ್ಮನೆ ಭಾವದೀಪಿಕಾಮುಳಿಯ ಭಾವಬಂಡಾಡಿ ಅಜ್ಜಿಜಯಶ್ರೀ ನೀರಮೂಲೆಪ್ರಕಾಶಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಶರ್ಮಪ್ಪಚ್ಚಿಬಟ್ಟಮಾವ°ಸಂಪಾದಕ°ದೊಡ್ಡಮಾವ°ಒಪ್ಪಕ್ಕರಾಜಣ್ಣವಿದ್ವಾನಣ್ಣಬೊಳುಂಬು ಮಾವ°ಶೀಲಾಲಕ್ಷ್ಮೀ ಕಾಸರಗೋಡುಪಟಿಕಲ್ಲಪ್ಪಚ್ಚಿದೇವಸ್ಯ ಮಾಣಿನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ