ವಿಜಯಕ್ಕನ ಮಾತೃ ಶ್ರೀಮತಿ ಶಾರದಮ್ಮ ಇನ್ನಿಲ್ಲೆ

April 8, 2013 ರ 12:19 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನ ವಿಜಯಕ್ಕನ ಮಾತೃ ಶ್ರೀಮತಿ ಶಾರದಮ್ಮ ಇನ್ನಿಲ್ಲೆ. 3-4-2013 ಮಧ್ಯರಾತ್ರಿ 12:30 ಕ್ಕೆ ಇವು ಕೊನೆಯುಸಿರೆಳೆದವು. ನಿಡುಗಳ ಕುಟುಂಬದ ಅಂಗವಾದ ಇವು ಕುಂಠಿಕಾನ ಮಠದ ಹತ್ರೆ ಶಂಕರಮೂಲೆ ಮನೆಲಿ ಹಿರಿ ಮಗ ವೆಂಕಟಕೃಷ್ಣನ ಒಟ್ಟಿಂಗೆ ವಾಸವಾಗಿತ್ತಿದ್ದವು. ಇವು ದಿ. ಶಂಭಟ್ಟರ ಧರ್ಮ ಪತ್ನಿ. ಇವಕ್ಕೆ ಒಟ್ಟು ಏಳು ಮಕ್ಕೊ. ಹಿರಿಯವು ಕಾನ ಕಾರ್ತಿಕೇಯಲ್ಲಿಪ್ಪ ವಿಜಯಕ್ಕ, ಮತ್ತೆ ಪದ್ಯಾಣ ದಿ. ಈಶ್ವರಿ, ಶಂಕರಮೂಲೆ ವೆಂಕಟಕೃಷ್ಣ, ಮಂಗ್ಳೂರಿಲ್ಲಿಪ್ಪ ಮುಂಗಿಲ ರಮಾ, ಭದ್ರಾವತಿಲಿಪ್ಪ ಕೇಶವ ಪ್ರಕಾಶ, ಹುಬ್ಬಳ್ಳಿಲಿಪ್ಪ ಶಶಿಪ್ರಭಾ ಕರ್ಣಿಕ್, ದಿಲ್ಲಿಲಿಪ್ಪ ಮಂಜುನಾಥ ಪ್ರಸಾದ ಹಾಂಗೂ ಕುಟುಂಬದ ಅಂಗಂಗಳ ಇವು ಅಗಲಿದ್ದವು. ಪ್ರಾಯ 82ನೇ ವರುಷ, ವಿಶೇಷ ಹೇಳಿರೆ ಇವರ ಜನ್ಮ ದಿನ 4 ವರುಷಕ್ಕೊಂದಾರಿ ಬಪ್ಪದು (29-2-1932).

ಬೈಲಿನವರದ್ದೆಲ್ಲರದ್ದೂ ಇವರ ಆತ್ಮಕ್ಕೆ ಶ್ರದ್ಧಾಂಜಲಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಶಂಕರಮೂಲೆ ಅತ್ತೆಯ ಆತ್ಮಕ್ಕೆ ಸದ್ಗತಿ ಸಿಕ್ಕಲಿ, ಭಾವಂದಿರಿಂಗೂ, ಆತ್ತಿಗೆಯಕ್ಕೊಗೂ ಅವರ ಅಗಲಿಕೆಯ ಸಹಿಸುವ ಶಕ್ತಿಯ ಪರಮಾತ್ಮ ಕೊಡಲಿ ಹೇಳಿ ಪ್ರಾರ್ಥನೆ

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  raghumuliya

  ಶೃದ್ಧಾ೦ಜಲಿ.

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಹರೇರಾಮ ಎನ್ನಬ್ಬೆ ಕಾರಿಂಜ ಹಳೆಮನೆ ದಿ!ಕೇಶವಭಟ್ಟರ ಹಾಂಗೂ ದಿ!ತಿರುಮಲೇಶ್ವರಿ ಅಮ್ಮ .ಈ ದಂಪತಿಗಳ ಪುತ್ರಿ.. ಕಾರಿಂಜಹಳೆ ಮನೆಲಿ ಅಂಕುರಗೊಂಡ ಈ ಬಲ್ಲಿ ನಿಡುಗಳ, ಕೆಳಾಣಮನೆ ಶಂಭುಭಟ್ಟರ ಕೈ ಹಿಡುದು ಅಲ್ಲಿ ಹಬ್ಬಿ ಫಲ ಪುಷ್ಪ ಬಿಟ್ಟು ಸುತ್ತಲೂ ಸುಹಾಸನೆ ಬೀರಿ ಶಂಕರಮೂಲೆಲಿ ಮತ್ತೂ ಮಾಗಿ ಮರೆಯಾದರೂ ಎಲ್ಲೋರ ಮನಸ್ಸಿಲ್ಲೂ ನೆಂಪು ಒಳಿಶಿಗೊಂಡ ಜೆನ. ಸಾಹಿತ್ಯ ಕ್ಷೇತ್ರಲ್ಲಿ ಆನು ಕಾಲೂರ್ಲೆ ಅಬ್ಬೆಯೇ ಕಾರಣ
  ಚೆನ್ನೈಭಾವ, ಶರ್ಮಭಾವ, ರಘುಮುಳಿಯ, ಮತ್ತೆ ಬಯಲಿನವು ಎಲ್ಲೋರೂ ಅಬ್ಬೆಯ ಸದ್ಗತಿಗಾಗಿ ಪ್ರಾಥನೆ ಮಾಡಿದ್ದಕ್ಕಾಗಿ ಎಂಗೊ ಮಕ್ಕೊಗೂ ಸಮಧಾನ ಆತು. ಮತ್ತೊಂದಾರಿ ಅಬ್ಬೆಯ ಸಾಯುಜ್ಯಕ್ಕಾಗಿ ಪ್ರಾರ್ಥಿಸುತ್ತಾ ಕೈ ಮುಗಿತ್ತೆ

  [Reply]

  VN:F [1.9.22_1171]
  Rating: 0 (from 0 votes)
 4. ಸುಮನ ಭಟ್ ಸಂಕಹಿತ್ಲು.

  ಶ್ರದ್ಧಾಂಜಲಿ, ಕುಟುಂಬದವಕ್ಕೆ ಅವರ ಅಗಲಿಕೆಯ ಸಹಿಸುವ ಶಕ್ತಿ ದೇವರು ನೀಡಲಿ.

  [Reply]

  VA:F [1.9.22_1171]
  Rating: 0 (from 0 votes)
 5. shashiprabha karnik

  ಹರೆ ರಾಮ

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಹರೇ ರಾಮ; ಅವರ ಆತ್ಮಕ್ಕೆ ಚಿರಶಾ೦ತಿ ಲಭಿಸಲಿ ಹೇದು ಪ್ರಾರ್ಥನೆ.ಮನೆಯವಕ್ಕುದೆ ಈ ಅಗಲಿಕೆಯ ತಡಕ್ಕೊ೦ಬ ಶಕ್ತಿಯ ದೇವರು ಕೊಡಲಿ.

  [Reply]

  VN:F [1.9.22_1171]
  Rating: 0 (from 0 votes)
 6. ಕೆ.ನರಸಿಂಹ ಭಟ್

  ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ.

  [Reply]

  VA:F [1.9.22_1171]
  Rating: 0 (from 0 votes)
 7. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಶ್ರದ್ಧಾಂಜಲಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ಬಟ್ಟಮಾವ°ಚೆನ್ನೈ ಬಾವ°ವಿದ್ವಾನಣ್ಣಪುತ್ತೂರಿನ ಪುಟ್ಟಕ್ಕಶುದ್ದಿಕ್ಕಾರ°ಸರ್ಪಮಲೆ ಮಾವ°ಕಾವಿನಮೂಲೆ ಮಾಣಿಶಾ...ರೀಕಜೆವಸಂತ°ಎರುಂಬು ಅಪ್ಪಚ್ಚಿದೊಡ್ಮನೆ ಭಾವವಿನಯ ಶಂಕರ, ಚೆಕ್ಕೆಮನೆಹಳೆಮನೆ ಅಣ್ಣಚುಬ್ಬಣ್ಣರಾಜಣ್ಣಅಕ್ಷರದಣ್ಣನೀರ್ಕಜೆ ಮಹೇಶಕಳಾಯಿ ಗೀತತ್ತೆದೊಡ್ಡಮಾವ°ವೆಂಕಟ್ ಕೋಟೂರುಗಣೇಶ ಮಾವ°ಬಂಡಾಡಿ ಅಜ್ಜಿಉಡುಪುಮೂಲೆ ಅಪ್ಪಚ್ಚಿಶರ್ಮಪ್ಪಚ್ಚಿವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ