ಶಿಂಗಾರಿ ಮೇಳ ನೋಡಿದ್ದಿರೋ..?

February 23, 2011 ರ 3:17 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನೀರ್ಚಾಲಿಂದ ಕಿಳಿಂಗಾರಿಂಗೆ ಹೋಪ ದಾರಿ ಕರೇಲಿ, ನಮ್ಮ ಬೈಲಿನ `ಮೌನಿ’ ಗಣೇಶನ ಮನೆ ಮೇಗಾಣ ಗುಡ್ಡೆ ರತ್ನಗಿರಿ. ಅಲ್ಲಿ ಒಂದು ಕುದ್ರೆಕ್ಕಾಳಿ ಅಮ್ಮನ ದೇವಸ್ಥಾನ ಇದ್ದು, ಮುಖಾರಿಗಳದ್ದು. ಇಂದು ಉದಿಯಪ್ಪಗ ಅಲ್ಲಿ ಬ್ರಹ್ಮಕಲಶ ಸುರು ಆಯಿದು. ಇನ್ನು ನಾಕು ದಿನ ಇದ್ದು, ಕಾರ್ಯಕ್ರಮ. ಆ ಲೆಕ್ಕಲ್ಲಿ ಮಧ್ಯಾಹ್ನದ ಬೆಶಿಲಿಂಗೆ ನೀರ್ಚಾಲಿಂದ ಹೊರೆಕಾಣಿಕೆ ಮೆರವಣಿಗೆಯೂ ಹೆರಟಿದು. ಅದರಲ್ಲಿ ವಿಶೇಶವಾಗಿ  ಇದ್ದದು ಶಿಂಗಾರಿ ಮೇಳ.

~

ವೀಡ್ಯಲ್ಲಿ ನೋಡಿರೆ ಚೆಂದ ಕಾಣ, ಅದರ ಪ್ರತ್ಯಕ್ಷ ನೋಡೇಕು. ಆದರೂ ಬೈಲಿನವಕ್ಕೆ ಹೀಂಗೊಂದು ಇದ್ದು ಹೇಳಿ ಗೊಂತಪ್ಪಲೆ ಬೇಕಾಗಿ ಇಲ್ಲಿ ತಂದು ಮಡಗಿದ್ದೆ. ನಮ್ಮ ತಲೆಂಗಳ ಭಾವಯ್ಯ ವೀಡ್ಯ ತೆಗದು ಕೊಟ್ಟ°. ಅವ° ವೀಡ್ಯದವ° ಅಲ್ಲ ಇದಾ, ಹಾಂಗಾಗಿ ಬೇಗ ಸಿಕ್ಕಿತ್ತು.. :-)

ಭಾಗ 1:

ಭಾಗ 2:

ಶಿಂಗಾರಿ ಮೇಳ ನೋಡಿದ್ದಿರೋ..?, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ

  ಷ್ಷೋ…. ದೊಡ್ಡಭಾವಾ… ಅಪ್ಪಾನೆ.. ನಿ೦ಗೊ ಹೇಳಿದ್ದು ಸತ್ಯ.. ರತ್ನಗಿರಿ ಜಾತ್ರೆಯ ಸಮಯ ಆತಲ್ದೊ… ಈ ತೆರಕ್ಕಿನ ಎಡಕ್ಕಿಲ್ಲಿ ನೆ೦ಪೇ ಆಯಿದಿಲ್ಲೆ.. ಮೊದಲು ಎ೦ಗೊಗೆ ಮನೆ ಹತ್ತರೆ ಆಗಿ೦ಡಿದ್ದತ್ತು…. ಈಗ ಹೋಗದ್ದೆ ಹತ್ತರೆ ಹತ್ತರೆ ೭ ವರ್ಷ ಆತು..

  [Reply]

  VA:F [1.9.22_1171]
  Rating: 0 (from 0 votes)
 2. ಕೆದೂರು ಡಾಕ್ಟ್ರುಬಾವ°
  ಕೆದೂರುಡಾಕ್ಟ್ರು

  ಶಿ೦ಗಾರಿ ಮೇಳದ ಕೆಳದಿಕಿಪ್ಪ ಮಕ್ಕಳ ಚಿಲಿಪಿಲಿಯೂ ಕೆಮಿಗೆ ಕೊಶಿ ಕೊಡ್ತು..

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ಮನ್ನೆಯೇ ವಿಡಿಯೋ ನೋಡಿದೆ. ಅವು ತಾಳಕ್ಕೆ ಕೊಣುಕ್ಕೊಂಡು ಹೋಪಗ ಚೆಂದ ಕಾಣುತ್ತು. ತಾಳವು ಕೊಶಿ ಇತ್ತು. ಇತ್ತೀಚೆಗೆ ಮಂಗಳೂರು “ಸಿಟಿ ಸೆಂಟರ್”ನ ಎದುರು ಹೀಂಗೇ ಇರುತ್ತ ಒಂದು ಕಾರ್ಯಕ್ರಮ ಆಗೆಂಡಿತ್ತು. ಕರೆಲಿ ಬೈಕು ನಿಲ್ಲಿಸಿ ಐದು ನಿಮಿಷ ನೋಡಿತ್ತಿದ್ದೆ. ಅದು ಶಿಂಗಾರಿ ಮೇಳವೋ, ಬಂಗಾರಿ ಮೇಳವೋ ಎನಗೆ ಗೊಂತಿಲ್ಲೆ. ಅದಕ್ಕೆಂತಕೆ ಶಿಂಗಾರಿ ಮೇಳ ಹೇಳ್ತವು, ವಿವರ ಎಂತಾರು ಗೊಂತಿದ್ದೊ, ಅಳಿಯಾ ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೀರ್ಕಜೆ ಮಹೇಶಬೋಸ ಬಾವಅನು ಉಡುಪುಮೂಲೆಸುವರ್ಣಿನೀ ಕೊಣಲೆಸುಭಗವೇಣಿಯಕ್ಕ°ವಿದ್ವಾನಣ್ಣಡಾಮಹೇಶಣ್ಣದೇವಸ್ಯ ಮಾಣಿಅಡ್ಕತ್ತಿಮಾರುಮಾವ°ಒಪ್ಪಕ್ಕಜಯಗೌರಿ ಅಕ್ಕ°ಪವನಜಮಾವವಿನಯ ಶಂಕರ, ಚೆಕ್ಕೆಮನೆಪೆರ್ಲದಣ್ಣವಸಂತರಾಜ್ ಹಳೆಮನೆಶುದ್ದಿಕ್ಕಾರ°ಶೀಲಾಲಕ್ಷ್ಮೀ ಕಾಸರಗೋಡುಪುತ್ತೂರುಬಾವಶಾ...ರೀಶೇಡಿಗುಮ್ಮೆ ಪುಳ್ಳಿಕಳಾಯಿ ಗೀತತ್ತೆದೊಡ್ಡಮಾವ°ಅಜ್ಜಕಾನ ಭಾವಮಾಲಕ್ಕ°ಬೊಳುಂಬು ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ