ಸುವರ್ಣ ನ್ಯೂಸಿಂದಲೂ ವಲಸೆ…

February 16, 2011 ರ 7:47 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮೋರು ಕೆಲಾವು ಜೆನ ಇತ್ತಿದ್ದವು ಹೊಸತ್ತಾಗಿ ಸುವರ್ಣ ನ್ಯೂಸಿಲ್ಲಿ. ನಮ್ಮ ಕಾವೇರಿಕಾನದ ಮಾಣಿ, ರವಿ ಹೆಗಡೆ… ಹೀಂಗಿಪ್ಪ ಆರು ಜೆನ ಅದರ ಬಿಟ್ಟು ಉದಯವಾಣಿ ಸೇರುತ್ತಾ ಇದ್ದವಡ. ಅದರಲ್ಲಿಯೂ ರವಿ ಹೆಗಡೆ ಉದಯವಾಣಿಯ ಗ್ರೂಪ್ ಎಡಿಟರ್ ಆಗಿ ಸೇರಿದ್ದವಡ ಇಂದು. ಶುಭಾಶಯಂಗೊ ಅವಕ್ಕೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ

  ಸುವರ್ಣ ನ್ಯೂಸಿನ ಕೆಲವು ಕಾರ್ಯಕ್ರಮ೦ಗಳ ಗುಣಮಟ್ಟ ನೋಡುವಗ ಅದರ ಬಿಟ್ಟದೇ ಒಳ್ಳೆದು….

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ.

  ಹಾಂಗೇ ಟಿವಿ9 ಕೆಲವು ಪ್ರೋಗ್ರಾಂ ನೋಡಿರೆ ಅಯ್ಯೋ ರಾಮ ಹೇಳಿ ಕಾಣುತ್ತು. ಅಂತೇ ಮಾತಿನ ರಂಗು ಮಾಡಿ ಕಡೇನ್ಗೆ ಎಂಥ ಮಣ್ಣೂ ಇರ್ತಿಲ್ಲೆ ಆ ನ್ಯೂಸಿಲ್ಲಿ.
  ಮರ್ಯಾದಿ ಹೇಳುವ ಸಂತಾನವೇ ಇಲ್ಲೆ ಅದರಲ್ಲಿ. ಅವರ ಮಾತಿನ ಶೈಲಿ ನೋಡಿರೆ ಓಕರಿಕೆ ಬತ್ತು.

  [Reply]

  VA:F [1.9.22_1171]
  Rating: 0 (from 0 votes)
 3. ಅರ್ಗೆ೦ಟು ಮಾಣಿ
  argentumaani

  ಯಬ್ಬೊ ಸುವರ್ನ ನ್ಯೂಸ ಒನ್ದು ನ್ಯೂಸೆನ್ಸು!
  ಟಿವಿ೯ ಅದಕ್ಕಿನ್ತ ಕಡೆ.
  ಚನ್ದನವೆ ಚನ್ದ!

  ನಮನಗಳು.

  [Reply]

  VN:F [1.9.22_1171]
  Rating: +1 (from 1 vote)
 4. ಮೋಹನಣ್ಣ

  ಮದಲೇ ಇಷ್ಟೆಲ್ಲಾ ಚೆನಲುಗೊ ಬಪ್ಪನ್ನ ಮದಲೇ ದೂರದರ್ಶನ ಮಾ೦ತ್ರ ಆಗಿಪ್ಪಾಗ ಇದ್ದ ಸ್ಟೆ೦ಡರ್ಡು ಇ೦ದು ಏವದಕ್ಕೂ ಇಲ್ಲದ್ದೆ ಆಯಿದು.ಇದು ಕತೆ ಅಲ್ಲ ವ್ಯಥೆ.ಆನು ವಾರ್ತಗೆ ಮಾ೦ತ್ರ ಒ೦ದಾರಿ ಟಿ.ಇ. ನೋಡುವದು.ಅರ್ಗ೦ಟುಮಾಣಿ ಹೇಳಿದ ಹಾ೦ಗೆ ಚ೦ದನವೇ ಚ೦ದ ಒಳುದ್ದೆಲ್ಲ ದೆ೦ಡ.ಒಪ್ಪ೦ಗಳೊಟ್ಟಿ೦ಗೆ.

  [Reply]

  VN:F [1.9.22_1171]
  Rating: 0 (from 0 votes)
 5. ಮೋಹನಣ್ಣ

  ಟಿ.ವಿ. ಹೇಳಿ ಓದಿ ಟಿ.ಇ.ಅಲ್ಲ.ಒಪ್ಪ೦ಗಳೊಟ್ಟಿ೦ಗೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೊಳುಂಬು ಮಾವ°ಸರ್ಪಮಲೆ ಮಾವ°ಸುಭಗರಾಜಣ್ಣಡೈಮಂಡು ಭಾವಅಕ್ಷರ°ಚೂರಿಬೈಲು ದೀಪಕ್ಕಬಂಡಾಡಿ ಅಜ್ಜಿಶೇಡಿಗುಮ್ಮೆ ಪುಳ್ಳಿದೇವಸ್ಯ ಮಾಣಿಜಯಗೌರಿ ಅಕ್ಕ°ಒಪ್ಪಕ್ಕಬೋಸ ಬಾವವಿದ್ವಾನಣ್ಣಅಜ್ಜಕಾನ ಭಾವಬಟ್ಟಮಾವ°ಕೇಜಿಮಾವ°ಶುದ್ದಿಕ್ಕಾರ°ಜಯಶ್ರೀ ನೀರಮೂಲೆಶರ್ಮಪ್ಪಚ್ಚಿದೊಡ್ಡಭಾವಶಾಂತತ್ತೆಅಕ್ಷರದಣ್ಣತೆಕ್ಕುಂಜ ಕುಮಾರ ಮಾವ°ಡಾಗುಟ್ರಕ್ಕ°ಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ