ಹಾಂಗಾರೆ ಪೆಟ್ರೋಲಿಂಗೆ ಕ್ರಯ ಕಮ್ಮಿ ಅಕ್ಕೋ…?

February 12, 2011 ರ 5:19 pmಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಜಿಪ್ಟಿಲ್ಲಿ 18 ದಿನಂದ ನೆಡೆತ್ತಾ ಇದ್ದ ಕಲಾಪ ಈಗ ಮುಗಾತಡ.
ಅಲ್ಲಿಯಾಣ ಅಧ್ಯಕ್ಷ ಹೋಸ್ನಿ ಮುಬಾರಕ್, ಕೆಳ ಇಳುದಪ್ಪಗ ಜೆನಂಗೊಕ್ಕೆ ಸಮಾಧಾನ ಆತಡ.
ಹಾಂಗಾಗಿ ಅಂತಾರಾಷ್ಟ್ರೀಯ ಮಾರ್ಕೇಟಿಲ್ಲಿ ಕ್ರೂಡ್ ಓಯಿಲಿನ ಕ್ರಯ ಇಳುದು $85.50  ಆಯಿದಡ.

ಇದು ಕಳುದ ಎರಡೂವರೆ ತಿಂಗಳಿಂದ ಕ್ರೂಡ್ ಓಯಿಲಿನ ಅತೀ ಕಡಮ್ಮೆ ಕ್ರಯ.
ಕಚ್ಚಾ ತೈಲದ ಕ್ರಯ ಹೆಚ್ಚಾಗಿಯಪ್ಪದ್ದೆ ನಮ್ಮ ಎಣ್ಣೆ ಕಂಪೆನಿಗೊ ಕ್ರಯ ಬರೋಬ್ಬರಿ ಏರುಸಿದ್ದವು. ಈಗ ಅದು ಕಮ್ಮಿ ಆತಾನೆ, ಇನ್ನಾರೂ ಕ್ರಯ ಕಮ್ಮಿ ಅಕ್ಕೋ ನೋಡ್ಸು.

ಮುಬಾರಕ್ ಕೆಳ ಇಳುದ ಹಾಂಗೆ ಪೆಟ್ರೋಲಿನ ಕ್ರಯವೂ ಇಳುದರೆ ಆತನ್ನೆ, ಊರಿಲ್ಲಿ ಹೇಂಗೂ ಬೇಕಾದಷ್ಟು ಜಾತ್ರೆಗೊ ಇದ್ದು. ಬೈಕ್ಕಿಲ್ಲಿ ರೆಜಾ ಹೆಚ್ಚು ತಿರುಗುಲಕ್ಕನ್ನೆ…!

ಹಾಂಗಾರೆ ಪೆಟ್ರೋಲಿಂಗೆ ಕ್ರಯ ಕಮ್ಮಿ ಅಕ್ಕೋ...?, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. Ganesh Chethan

  ಈಜಿಪ್ಟಿಲಿ ಜನ ಗಲಾಟೆ ಮಾಡಿದ ಹಾಂಗೆ ನಾವುದೇ ಗಲಾಟೆ ಮಾಡಿದರೆ ಮುಬಾರಕ್ ಇಳ್ದ ಹಾಂಗೆ ಪೆಟ್ರೋಲ್ನ ರೇಟ್ ಇಳಿಗು.

  [Reply]

  VA:F [1.9.22_1171]
  Rating: 0 (from 0 votes)
 2. ಆರ್ಗೆನ್ತು ಮಾಣಿ

  ಎ ಗಣೇಶ ಭಾವ
  ಹಾನ್ಗೆಲ್ಲ ಹೇಳಿದರೆ ಆಗ!
  ಇನ್ನೂ ಚೂರು ಪೈಸೆ ಮಾಡ್ಲಿದ್ದಡ್ದ ಯೆಡ್ದಿ ರೆಡ್ದಿ ಸ್ವಾಮಿ ಮುನ್ಠಾದ ಷೇಕುಗೊಕ್ಕೆ. ಮುಬಾರಕಿನ ಇಲುಶಿದ್ದದು ಅದು ಅಶ್ತೆಲ್ಲ ಡೋಲರು ಕಾಸು ಮಾದಿದ ಮೆಲೆ ಅಲ್ಲದೊ!
  ಈಗ ಅಶ್ತೆಲ್ಲ ಸರ್ವೀಸು ಕೊಡ್ಥಾ ಇದ್ದೊವು ನವಗೆ!
  ನಾವೂ ಚೂರು ಕಾದ ಮೇಲೆ ನೊಡುವ.
  “ಮೇರಾ ಭಾರತ್ ಮಹಾನ್”

  [Reply]

  VA:F [1.9.22_1171]
  Rating: 0 (from 0 votes)
 3. ಗಣೇಶ್ ಚೇತನ್

  ಅದು ಸರಿ ಆರ್ಗೆನ್ತು ಮಾಣಿ, ಈ ಎಲ್ಲಾ ಮೂರ್ತಿಗೊ ನಿನ್ನ೦ದ ಹೆಚ್ಹು ಅರ್ಗೆನ್ತು ಮಾಡ್ಥಾ ಇದ್ದೊವು. ಯೆಡ್ಡಿ ಕೂಗೊದರ್ಲಿ ನೇತ್ರಾವತಿ ನದಿಯ ತಿರುಗುಸುವ ಅಗತ್ಯ ಕಾಣ್ತಾ ಇಲ್ಲೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ನೆಗೆಗಾರ°ಮಾಷ್ಟ್ರುಮಾವ°ಮಂಗ್ಳೂರ ಮಾಣಿಉಡುಪುಮೂಲೆ ಅಪ್ಪಚ್ಚಿಡೈಮಂಡು ಭಾವಮುಳಿಯ ಭಾವಶ್ಯಾಮಣ್ಣಅಕ್ಷರದಣ್ಣಕೇಜಿಮಾವ°ಕೊಳಚ್ಚಿಪ್ಪು ಬಾವಡಾಮಹೇಶಣ್ಣಪುತ್ತೂರುಬಾವವಿಜಯತ್ತೆಚೆನ್ನೈ ಬಾವ°ಶಾ...ರೀಪೆರ್ಲದಣ್ಣಗಣೇಶ ಮಾವ°ವಿದ್ವಾನಣ್ಣಗೋಪಾಲಣ್ಣಅಜ್ಜಕಾನ ಭಾವವಾಣಿ ಚಿಕ್ಕಮ್ಮಪ್ರಕಾಶಪ್ಪಚ್ಚಿವೆಂಕಟ್ ಕೋಟೂರುಶೀಲಾಲಕ್ಷ್ಮೀ ಕಾಸರಗೋಡುಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ