Oppanna.com

ತರಂಗಲ್ಲಿ ಹವ್ಯಕ ಪದ್ಯ

ಬರದೋರು :   ಗೋಪಾಲಣ್ಣ    on   09/04/2012    3 ಒಪ್ಪಂಗೊ

ಗೋಪಾಲಣ್ಣ

ಕನ್ನಡದ ಪ್ರಸಿದ್ಧ ವಾರಪತ್ರಿಕೆ ತರಂಗ ಬಹು ಭಾಷಾ ಕವಿತೆಗಳ ಕನ್ನಡಕ್ಕೆ ಅನುವಾದ ಮಾಡಿ [ಮೂಲ ಸಹಿತ]ತನ್ನ ೨೦೧೨ರ ಯುಗಾದಿ ವಿಶೇಷಾಂಕಲ್ಲಿ ಪ್ರಕಟಿಸಿದ್ದು.ಆ ಪೈಕಿ ಹವ್ಯಕ ಕವನಕ್ಕೂ ಸ್ಥಾನ ಸಿಕ್ಕಿದ್ದು.ಶ್ರೀಮತಿ ಸಂಧ್ಯಾದೇವಿ ಬರೆದ ಹವ್ಯಕ ಕವಿತೆ ‘ ಕರಿ ಜೇಡಂದೆ ಬಿಳಿ ಗೋಡೆದೆ’-ಇದರ ಡಾ॥ನಾ.ಮೊಗಸಾಲೆ ಕನ್ನಡಕ್ಕೆ ತರ್ಜುಮೆ ಮಾಡಿದ್ದವು.ತರಂಗದ ಹಾಂಗಿಪ್ಪ ಮುಂಚೂಣಿಯ ಪತ್ರಿಕೆಲಿ ಹವ್ಯಕ ಕತೆಗೊ ಮೊದಲು ಬಂದದು ಇದ್ದು.ಆದರೆ,ಹೀಂಗೆ ಕವಿತೆ[ಅನುವಾದ ಸಹಿತ]ಬಂದದು ಸುರುವಿಂಗೆ ಹೇಳಿ ಕಾಣ್ತು.
ಇದು ಹವ್ಯಕ ಭಾಷಿಗರಿಂಗೆ ಸಂತೋಷ ಕೊಡುವ ಸಂಗತಿ.

3 thoughts on “ತರಂಗಲ್ಲಿ ಹವ್ಯಕ ಪದ್ಯ

  1. ಅಭಿಮಾನದ ಶುದ್ದಿಗೆ ಅಭಿನಂದನೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×