Oppanna.com

ನೂರೈವತ್ತು ರೂಪಾಯಿ ನಾಣ್ಯ ಬತ್ತಡ…

ಬರದೋರು :   ದೊಡ್ಡಭಾವ°    on   23/02/2011    19 ಒಪ್ಪಂಗೊ

ನಾಳ್ತು ಬಜೆಟು. ಅದರಿಂದ ಮದಲೇ ನವಗೊಂದು ಶುದ್ದಿ ಇದ್ದು ಹೇಳುಲೆ.

1860ರಲ್ಲಿ ಸುರುವಾದ ನಮ್ಮ ಆದಾಯ ತೆರಿಗೆ ಇಲಾಖೆಯ 150ನೇ ಒರುಷದ ಸಂಭ್ರಮವ ಆಚರಿಸಿಗೊಂಬಲೆ ಬೇಕಾಗಿ ಪ್ರಣಬ್ ಮುಖರ್ಜಿ ಒಂದೊ ಒಳ್ಳೆ ಯೇಚನೆಲಿ ಇದ್ದನಾಡ.  ಬೆಳ್ಳಿ, ಸತು, ತಾಮ್ರ, ನಿಕ್ಕೆಲ್ ಮಿಶ್ರ ಮಾಡಿ ನೂರೈವತ್ತು ರೂಪಾಯಿಯ ನೂರೈವತ್ತು ನಾಣ್ಯಂಗಳ ಬಿಡುಗಡೆ ಮಾಡ್ತವಡ. ಎದುರಾಣ ಹೊಡೇಲಿ ‘ಸತ್ಯಮೇವ ಜಯತೇ’ ‘ಇಂಡಿಯಾ’ ಹೇಳಿಯೂ ಹಿಂದಾಣ ಹೊಡೇಲಿ ತಾವರೆ, ಜೇನದ ಹುಳು, ಚಾಣಕ್ಯನ ಚಿತ್ರ ಇಕ್ಕಡ. ಬೈಲಿನ ಆರಿಂಗಾರೂ ಒಂದು ನಾಣ್ಯ ಸಿಕ್ಕಿರೆ ಎನಗೆ ಕೊಟ್ಟಿಕ್ಕಲೆ ಮರದಿಕ್ಕೆಡಿ, ಆತೋ… 🙂

19 thoughts on “ನೂರೈವತ್ತು ರೂಪಾಯಿ ನಾಣ್ಯ ಬತ್ತಡ…

  1. ಇಂದು ದೀದಿಯ ರೈಲು ಬಜೆಟ್ಟು. ಅದಕ್ಕೆ ಮೊದಲೆ ದೊಡ್ಡ ಭಾವ ರೈಲು ಬಿಡ್ಲೆ ಶುರು ಮಾಡಿದವನ್ನೆ.

    1. ಕುಮಾರಣ್ಣೋ… ಇದು ದೊಡ್ಡಭಾವ° ಬಿಟ್ಟ ರೈಲು ಅಲ್ಲ. ಸಂಶಯ ಇಪ್ಪವು ಈ ಸಂಕೊಲೆಗಳ ನೋಡ್ಳಕ್ಕು.
      http://www.mybangalore.com/article/0211/govt-to-issue-rs-150-coins-soon.html
      http://www.rediff.com/business/slide-show/slide-show-1-budget-2011-rs-150-coin-soon/20110222.htm
      ಸುಮ್ಮನೆ ಕಾಲೆಳವಲೆ ಬಪ್ಪದು ಬೇಡ… 😉

  2. Ee nooraivatthu rupai purse li hidigo marayre.. Enage khushi entha gontidda? PVR li movie ge onde notu saaku ashtappaga.

  3. ಬಜೆಟಿಲಿ ಮಾತಾಡಿದ್ದಕ್ಕೂ ಪೈಸೆ ಹಾಕದ್ರೆ ಸಾಕು ಅಲ್ಲ್ದದಾ? ಈಗಾಗಲೆ ಮೊಬೈಲು ರೇಟು ಜಾಸ್ತಿ ಅವುತ್ತು ಹೇಳಿ ಗುಮಾನಿ ಇದ್ದು ಈ ರಾಜ೦ದಾಗಿ!!! ಉಮ್ಮಪ್ಪ ಗೊ೦ತಿಲ್ಲೆ ಎ೦ಥ ಅವುತ್ತು ಹೇಳಿ !!!!

    1. ಮೊಬೈಲು ರೇಟು ಮಾ೦ತ್ರ ಅಲ್ಲ, ಮೊಬೈಲಿನ ಹಾವಳಿಯೂ ಜಾಸ್ತಿ ಆಯಿದು ಊರಿಲ್ಲಿ. ಅಗತ್ಯ ಇಪ್ಪವಕ್ಕೂ ಇಲ್ಲದ್ದವಕ್ಕೂ ಎಲ್ಲೋರಿ೦ಗುದೆ ಮೊಬೈಲು ಇದ್ದು ಕೈಲಿ. ೫ನೆ ಕ್ಲಾಸಿಲ್ಲಿ ಕಲಿತ್ತ ಮಕ್ಕಳ ಕೈಲಿ ಮೊಬೈಲು ನೋಡಿದ್ದೆ.. ಪೈಸೆ ಕಮ್ಮಿ ಇದ್ದು ಹೇಳಿ ಹೀ೦ಗುದೆ ಮಾಡ್ಳಕ್ಕೋ.. ಅಗತ್ಯಕ್ಕೂ ಅನಗತ್ಯಕ್ಕೂ ಎಲ್ಲ ಎಸ್ ಎಮ್ ಎಸ್ ಕಳುಸುವದೂ ಜಾಸ್ತಿ ಆಯಿದು.. ಮೊಬೈಲಿನ ಒ೦ದು ಶಾಪ ಹೇಳಿ ತೋರ್ತ ಹಾ೦ಗೆ ಉಪಯೋಗ ಮಾಡದ್ದೆ ಇಪ್ಪ ಜವಾಬ್ದಾರಿ ನವಗೆಲ್ಲಾ ಇದ್ದು..

      1. ನಿಂಗಳ ಕೈಲಿ ಎಷ್ಟು ಮೊಬೈಲ್ ಎಷ್ಟು ಸಿಮ್ ಇದ್ದು ಭಾವ.

        “ಅಗತ್ಯ ಇಪ್ಪವಕ್ಕೂ ಇಲ್ಲದ್ದವಕ್ಕೂ….” – ಹೋಯ್ , ಅವರ ಅಗತ್ಯ ಅನಗತ್ಯ ನಿಂಗೊ ಹೇಂಗೆ ನಿರ್ಧಾರ ಮಾಡಲಕ್ಕು?

        1. ಎನ್ನ ಕೈಲಿ ೧ ಮೊಬೈಲುದೆ, ೧ ಸಿಮ್ಮುದೆ ಇದ್ದು. ೫ನೆ ಕ್ಲಾಸಿಲ್ಲಿ, ೬ನೆ ಕ್ಲಾಸಿಲ್ಲಿ ಕಲಿತ್ತ ಮಕ್ಕೊಗೆ, ಹೈಸ್ಕೂಲಿಲ್ಲಿ ಕಲಿತ್ತ ಮಕ್ಕೊಗೆ ಎಲ್ಲ ಮೊಬೈಲಿನ ಅಗತ್ಯ ಎಷ್ಟು ಇದ್ದು, ಮೊಬೈಲಿನ ಉಪಯೋಗ ಎಷ್ಟು ಆವ್ತಾ ಇದ್ದು, ದುರುಪಯೋಗ ಎಷ್ಟು ಆವ್ತಾ ಇದ್ದು ಹೇಳಿ ಎಲ್ಲ ಎನಗೆ ಸ೦ಶಯ ಇಪ್ಪ ಕಾರಣ ಹಾ೦ಗೆ ಬರದ್ದದು ಭಾವ..

    2. ಹಾ೦ಗೆಲ್ಲಿಯಾದರೂ ಆದರೆ ಅದು ರಾಜ ಬಜೆಟ್ 😀

  4. ನೆಗೆಗಾರಣ್ಣೋ ನಿಂಗೋ ಈ ಪರಿಸ್ತಿತಿಗೆ ಬಪ್ಪಲಾಗ ಇತ್ತು ……… ಎಂತ ಮಾಡುದು …..! ಅಯ್ಯೋ ಪಾಪ ಅನ್ಸುತ್ತಾ ಇದ್ದು ….^o)

    1. ಎಬೇಲೆ.. ಇದರ್ಲಿ ಪಾಪ ಗ್ರೇಶುಲೆ ಎಂತರ ಇದ್ದು ಬೇಕೆ?

      ಎನ್ನ ಪ್ರಾಯಕ್ಕೆ ಐದು-ಹತ್ತು ರುಪಾಯಿ ಸಾಕು! 😉
      ನಿಂಗಳ ಪ್ರಾಯಕ್ಕೆ ದಕ್ಕಿತ ನಿಂಗಳೂ ಹಾಂಗೇ ಗ್ರೇಶುವಿ, ಆಪೀಸಿಲಿ..
      ಅಲ್ಲದೋ?

      1. ಎನಗೆ ಬಯಲಿಲ್ಲಿ ಹಂತಿಲಿ ಉಂಬಗ ಎಡಕೈಗೆ ಮನೆ ಯಜಮಾನ್ರು ಈ ಪಾವಲಿಯ ಕೊಟ್ಟರೆ ಖಂಡಿತಾ ಅದರ ಆನು ಈ ನಗೆಗಾರ ಮಾಣಿಗೆ ಐಸ್ ಕೇಂಡಿ ತಿಂಬಲೆ ಕೊಡುವೆ!!

        1. ಬಜೆಟಿಲಿ ಐಸ್ ಕ್ಯಾ೦ಡಿಗೆ ನೂರೈವತ್ತು ರೂಪಾಯಿ ಆವ್ತಡವ? 🙁

  5. { ಬೈಲಿನ ಆರಿಂಗಾರೂ ಒಂದು ನಾಣ್ಯ ಸಿಕ್ಕಿರೆ }
    ಎನಗೆ ಅದೇ ಆಯೆಕ್ಕು ಹೇಳಿ ಇಲ್ಲೆ, ಹತ್ರುಪಾಯಿ, ಐದ್ರುಪಾಇ ನಾಣ್ಯವೂ ಆವುತ್ತು. ನಿಂಗಳತ್ರೆ ಇದ್ದರೆ ಕೊಟ್ಟಿಕ್ಕಿ 😉

  6. ಒಂದೂವರೆ ಸಾವಿರದ ನೋಟು ಮಾಡಿದರೆ ಕಳ್ಳ ನೋಟು ಮಾಡುವೋರಿನ್ಗೆ ಸುಲಭ ಆವುತ್ತೀತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×