Oppanna.com

ಪಕ್ಷೇತರಂಗೊಕ್ಕೆ ಸುಪ್ರೀಂಕೋರ್ಟಿಲ್ಲಿಯೂ ಜಯ ಸಿಕ್ಕಿದ್ದಿಲ್ಲೆಡ…

ಬರದೋರು :   ದೊಡ್ಡಭಾವ°    on   01/03/2011    5 ಒಪ್ಪಂಗೊ

ಯಡ್ಯೂರಪ್ಪನ ಜೆತೆ ಬಿಟ್ಟಿಕ್ಕಿ ಹೋದ ಐದು ಜೆನ ಪಕ್ಷೇತರಂಗೊಕ್ಕೆ ಸುಪ್ರೀಂಕೋರ್ಟಿಲ್ಲಿಯೂ ಜಯ ಸಿಕ್ಕಿದ್ದಿಲ್ಲೆ. ಅವಕ್ಕೆ ಮೊನ್ನೆ ಹೈಕೋರ್ಟಿಲ್ಲಿ ಜಯ ಸಿಕ್ಕದ್ದ ಶುದ್ದಿ ನಾವು ಮಾತಾಡಿದ್ದು. ಈಗ ಪಾಪ, ಅವಕ್ಕೆ ಡೆಲ್ಲಿಲಿಯೂ ಜಯ ಸಿಕ್ಕದ್ದೆ ಹೋತಡ. ಅವರ ವಿಧಾನ ಸಭೆಯ ಸದಸ್ಯತನವ ಪುನಸ್ಥಾಪನೆ ಮಾಡಿಕೊಡ್ಳೆ ಎಡಿಯ ಹೇಳಿ ಅಲ್ತಮಾಸ್ ಕಬೀರ್, ಸಿರಿಯಾಕ್ ಜೋಸೆಫ್ ಕೂದೊಂಡಿದ್ದ ಡಿವಿಷನ್ ಬೆಂಚು ಇಂದು ಹೇಳಿದ್ದಡ. ಮಾರ್ಚ್ 4ಕ್ಕೆ ನೆಡವ ರಾಜ್ಯಸಭೆ ವೋಟಿಲ್ಲಿಯೂ ಅವಕ್ಕೆ ವೋಟ್ ಹಾಕುವ ಅರ್ಹತೆ ಇಲ್ಲೆಡ.

ಛೆ… ಗೂಳಿಹಟ್ಟಿ ಇನ್ನು ಆ ಹರ್ಕಟೆ ಅಂಗಿಯನ್ನೇ ಹಾಕಿಂಡು ತಿರುಗೇಕಷ್ಟೆಯೋ ಏನೋ…? 😉

ತೆಕ್ಕುಂಜ ಕುಮಾರ ಭಾವಂಗೆ ಸಂಶಯ ಬಂದರೆ ಶುದ್ದಿ ಸಿಕ್ಕಿದ ಸಂಕೊಲೆಯ ಕೊಡ್ಳಕ್ಕು… 🙂 🙂

5 thoughts on “ಪಕ್ಷೇತರಂಗೊಕ್ಕೆ ಸುಪ್ರೀಂಕೋರ್ಟಿಲ್ಲಿಯೂ ಜಯ ಸಿಕ್ಕಿದ್ದಿಲ್ಲೆಡ…

  1. ಸದ್ಯಕ್ಕೆ ಅವಕ್ಕೆ ಸ್ಟೇ ಮಾಂತ್ರ ಕೊಟ್ಟಿದವಿಲ್ಲೆ… ಪೂರ್ತಿ ತೀರ್ಪು ಕೊಟ್ಟಿದವಿಲ್ಲೆ…

  2. ಈವಾಗಾದರೋ ಇವಕ್ಕೆಲ್ಲ ಬುದ್ದಿ ಬರಲಿ ಹೇಳಿ ದೇವರತ್ರೆ ಬೇಡಿಗೊತ್ತೆ ( ದೇವರು ಎನ್ನೆ ಬೇಡಿಕೆಯ ನಡೆಸುಗು ಹೇಳ್ತದು ಸಂಶಯ ಡೊಡ್ಡಭಾವ…)

  3. ಹಾಂಗೇ ಆಯೆಕ್ಕು. ಲಾಯ್ಕ ಆಯ್ದಿದು ಸಂದರ್ಭವಾದಿಗೊಕ್ಕೆ .

    ಜೈ ಶ್ರೀ ರಾಮ್.

  4. ಭಾವಾ,

    ಈ ಕಳ್ಳ೦ಗೊಕ್ಕೆ ಮೇಗಿಪ್ಪ ಸುಪ್ರಿ೦ಕೋರ್ಟಿಲಿಯೂ ಜಯ ಸಿಕ್ಕ,ಅಲ್ಲದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×