ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ನೆಗೆಗಾರ°ಶ್ರೀಅಕ್ಕ°ಮಂಗ್ಳೂರ ಮಾಣಿಕೆದೂರು ಡಾಕ್ಟ್ರುಬಾವ°ಬಂಡಾಡಿ ಅಜ್ಜಿಜಯಶ್ರೀ ನೀರಮೂಲೆಚೆನ್ನಬೆಟ್ಟಣ್ಣಕಾವಿನಮೂಲೆ ಮಾಣಿಸರ್ಪಮಲೆ ಮಾವ°ಶರ್ಮಪ್ಪಚ್ಚಿವಸಂತರಾಜ್ ಹಳೆಮನೆಗಣೇಶ ಮಾವ°ಶ್ಯಾಮಣ್ಣಮಾಷ್ಟ್ರುಮಾವ°ನೀರ್ಕಜೆ ಮಹೇಶಡೈಮಂಡು ಭಾವವೇಣೂರಣ್ಣಸುವರ್ಣಿನೀ ಕೊಣಲೆಎರುಂಬು ಅಪ್ಪಚ್ಚಿಒಪ್ಪಕ್ಕಅಕ್ಷರ°ವೇಣಿಯಕ್ಕ°ಮುಳಿಯ ಭಾವಶುದ್ದಿಕ್ಕಾರ°ಕಳಾಯಿ ಗೀತತ್ತೆದೇವಸ್ಯ ಮಾಣಿಶೇಡಿಗುಮ್ಮೆ ಪುಳ್ಳಿಕೇಜಿಮಾವ°ಚೆನ್ನೈ ಭಾವ°ಪುತ್ತೂರಿನ ಪುಟ್ಟಕ್ಕಸುಭಗಬೊಳುಂಬು ಮಾವ°ಶಾಂತತ್ತೆಅಜ್ಜಕಾನ ಭಾವಪೆರ್ಲದಣ್ಣತೆಕ್ಕುಂಜ ಕುಮಾರ ಮಾವ°ಗೋಪಾಲಣ್ಣಪೆಂಗಣ್ಣ°ಹಳೆಮನೆ ಅಣ್ಣವಿದ್ವಾನಣ್ಣಚುಬ್ಬಣ್ಣಯೇನಂಕೂಡ್ಳು ಅಣ್ಣಅಡ್ಕತ್ತಿಮಾರುಮಾವ°ಚೂರಿಬೈಲು ದೀಪಕ್ಕಅಕ್ಷರದಣ್ಣಪುಟ್ಟಬಾವ°ಕೊಳಚ್ಚಿಪ್ಪು ಬಾವಅನುಶ್ರೀ ಬಂಡಾಡಿಪುತ್ತೂರುಬಾವಡಾಗುಟ್ರಕ್ಕ°ದೊಡ್ಡಭಾವಅನು ಉಡುಪುಮೂಲೆಡಾಮಹೇಶಣ್ಣಬಟ್ಟಮಾವ°ಬಲ್ನಾಡುಮಾಣಿಪವನಜಮಾವದೀಪಿಕಾಸಂಪಾದಕ° (editor)


ಭಗವದ್ಗೀತೆಯ ಅಭಿಯಾನ

January 10, 2012 ರ 7:50 amಗೆ ನಮ್ಮ ಗೋಪಾಲಣ್ಣ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳೆದ ಐದು ವರ್ಷಂದ ಸ್ವರ್ಣವಲ್ಲಿ ಶ್ರೀಗಳು ನಡೆಸಿದ ಭಗವದ್ಗೀತಾ ಅಭಿಯಾನ ಮೊನ್ನೆ ಬೆಂಗಳೂರಿಲಿ ಪರಿಸಮಾಪ್ತಿ ಆತು.
ಇದರ ಬಗ್ಗೆ ಪತ್ರಿಕೆಗಳ ವರದಿ ತುಂಬಾ ಬಯಿಂದು.ವಿವರ ಅದರಲ್ಲಿ ನೋಡುಲಕ್ಕು.
ಭಗವದ್ಗೀತೆಯ ಬಗ್ಗೆ ಸಣ್ಣ ಉಪನ್ಯಾಸಂಗಳ ಆ ಸ್ವಾಮೀಜಿ ತುಂಬಾ ಲಾಯ್ಕಲ್ಲಿ ಜನಸಾಮಾನ್ಯರಿಂಗೆ ಅರ್ಥ ಅಪ್ಪ ಹಾಂಗೆ ಕೊಟ್ಟಿದವು.ಸಮಾಜದ ಎಲ್ಲಾ ಸಮುದಾಯಂಗಳ ಸಂಘಸಂಸ್ಥೆಗಳ ಸಹಕಾರಂದ ದೊಡ್ಡ ಗೀತಾ ತತ್ತ್ವ ಪ್ರಚಾರ ಕಾರ್ಯಕ್ರಮಂಗಳ ಮಾಡಿದ್ದವು.ಗೀತಾ ಪ್ರೆಸ್ ನ ಕನ್ನಡ ಭಗವದ್ಗೀತೆಯ ಸುಲಭ ಬೆಲೆಯ ಆವೃತ್ತಿಯ ನೂರಾರು ಹಂಚಿದ್ದವು.ಕುಳಾಯಿ ಮತ್ತೆ ಕಣ್ಯಾರ[ಕುಂಬಳೆ]ಲಿ ಆದ ಅವರ ಕಾರ್ಯಕ್ರಮಂಗಳ ಆನು ನೋಡಿದ್ದೆ.ತುಂಬಾ ಲಾಯ್ಕ ಇತ್ತು.ಅವರ ಬದ್ಧತೆ ಪ್ರಶಂಸಾರ್ಹ.
ಸಮಾಜಲ್ಲಿ ಗುಪ್ತಗಾಮಿನಿಯಾಗಿ ಈ ಅಭಿಯಾನದ ಪ್ರಭಾವ ಇಲ್ಲದ್ದೆ ಇರ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಗೋಪಾಲಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

  1. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: 0 (from 0 votes)

    ಹರೇ ರಾಮ. ಒಳ್ಳೆ ಶುದ್ದಿ.

    [ಉತ್ತರುಸಿ]

  2. ಮಂಗ್ಳೂರ ಮಾಣಿ
    ಮಂಗ್ಳೂರ ಮಾಣಿ
    VA:F [1.9.3_1094]
    Rating: 0 (from 0 votes)

    :)
    ಒಳ್ಳೆ ಶುದ್ದಿ ಮಾವಾ..
    ಆನುದೇ ಪೇಪರಿಲ್ಲಿ ಓದಿದ್ದೆ..
    ಅವ್ವು ಮಾಡಿದ ಉಪನ್ಯಾಸಂಗೊ ಎಲ್ಲಿಯಾರೂ ಸಿಕ್ಕುಗೋ?

    [ಉತ್ತರುಸಿ]

    ಉಂಡೆಮನೆ ಕುಮಾರ° ಉತ್ತರ ಕೊಟ್ಟದು:
    ಉಂಡೆಮನೆ ಕುಮಾರ°

    VA:F [1.9.3_1094]
    Rating: 0 (from 0 votes)

    “ಜ್ಜ್ನಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ”
    ಸ್ವರ್ಣವಲ್ಲೀ ಗುರುಗೊ ಕಳೆದ ಒಂದು ದಶಕಂದ ಶಿರಸಿಯ ಯೊಗ ಮಂದಿರಲ್ಲಿ ಶ್ರೀಮದ್ ಭಗವದ್ಗೀತಾ ಸಪ್ತಾಹ ನೆಡಶುತ್ತಾ ಬಯಿಂದವು. ೨೦೦೪ರಲ್ಲಿ ಅಭಿಯಾನ ನೆಡಶುವ ಸುಯೋಗ ಎಂಗೊಗೆ ಕೈಗಾಲ್ಲಿಯೂ ಬಯಿಂದು. ಈ ಅಭಿಯಾನಲ್ಲಿ ಗೀತೆಯ ಐವತ್ತು ಲಕ್ಷ ಪ್ರತಿ ಜನರ ಕೈ ಸೇರಿದ್ದಡ. ಅದಲ್ಲದ್ದೆ ಇಲೆಕ್ತ್ರಾನಿಕ್ ಮೀಡಿಯದ ಮೂಲಕವೂ ಹಲವರ ತಲುಪಿಕ್ಕು. ಅವರ ಉಪನ್ಯಾಸಂಗಳ ಸಮಗ್ರ ಪ್ರತಿ “ಗೀತಾಂತರಂಗ-ಸಂಪುಟ-೧” ಸ್ವರ್ಣವಲ್ಲೀ ಮಠಲ್ಲಿ ಸಿಕ್ಕುತ್ತು. ಬೆಲೆ-೫೦೦ ರೂಪಾಯಿ (೬೯೦ ಪುಟ) ಅವರ ಪ್ರವಚನ ಮಾಲೆ ನಿತ್ಯ ಸಂಯುಕ್ತ ಕರ್ನಾಟಕ, ಹುಬ್ಬಲ್ಲಿ ಆವೃತ್ತಿಲಿ ಬತ್ತು.
    ಅವರ ‘ಶ್ರೀಮದ್ಭಗವದ್ಗೀತಾ ಅಧ್ಯಾತ್ಮ ವಿದ್ಯೆ’ , ‘ಶ್ರೀಮದ್ಭಗವದ್ಗೀತಾ ಭಕ್ತಿಯೋಗ’ & ‘ಶ್ರೀಮದ್ಭಗವದ್ಗೀತಾ ಕರ್ಮಯೋಗ’ ಹೇಳುವ ಮೂರು ಪ್ರವಚನ ಸಂಪುಟ ಪ್ರಿಂಟು ಆಯಿದು.
    ಸಂಪರ್ಕಕ್ಕೆಃ
    ಶ್ರೀ ಭಗವತ್ಪಾದ ಪ್ರಕಾಶನ
    ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ
    ಅಂಚೆಃ ಮಠದೇವಳ-೫೮೧ ೩೩೬
    08384-279359, 279311, 279477

    [ಉತ್ತರುಸಿ]

    ಉಂಡೆಮನೆ ಕುಮಾರ° ಉತ್ತರ ಕೊಟ್ಟದು:
    ಉಂಡೆಮನೆ ಕುಮಾರ°

    VA:F [1.9.3_1094]
    Rating: 0 (from 0 votes)

    ಅವರ ಉಪನ್ಯಾಸಂಗಳ ಸಮಗ್ರ ಪ್ರತಿ “ಗೀತಾಂತರಂಗ-ಸಂಪುಟ-೧” ಸ್ವರ್ಣವಲ್ಲೀ ಮಠಲ್ಲಿ ಸಿಕ್ಕುತ್ತು. ಬೆಲೆ-೫೦೦ ರೂಪಾಯಿ (೬೯೦ ಪುಟ). ಇದು ಮೊದಲನೆ ಆರು ಅಧ್ಯಾಯಂಗಳ ವ್ಯಾಖ್ಯಾನದ್ದು, ಇನ್ನೂ ಎರಡು ಸಂಪುಟಲ್ಲಿ ಪ್ರಕಟ ಆವುತ್ತಡ (ಮಾಹಿತಿ–ದಶಂಬರದ-೧೧ ಸ್ವರ್ಣವಲ್ಲೀ ಪ್ರಭಾ ಸಂಚಿಕೆಂದ)

    [ಉತ್ತರುಸಿ]

    ಮಂಗ್ಳೂರ ಮಾಣಿ ಉತ್ತರ ಕೊಟ್ಟದು:
    ಮಂಗ್ಳೂರ ಮಾಣಿ

    VA:F [1.9.3_1094]
    Rating: 0 (from 0 votes)

    ಕುಮಾರಣ್ಣಾ.. ತುಂಬಾ ಧನ್ಯವಾದಂಗೊ..

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    ಗೀತೆ ಹೇಳಿರೆ ಉರುದು ಬೀಳುವ ಜೆನಂಗೊ ಇಪ್ಪ ಈ ಕಾಲಲ್ಲಿ ಸ್ವರ್ಣವಲ್ಲೀ ಶ್ರೀ ಗಳ ಅಭಿಯಾನ ಅಭಿನಂದನಾರ್ಹ.
    @ ಕುಮಾರಣ್ಣ, ಒಳ್ಳೆ ಮಾಹಿತಿಗೊ.

    [ಉತ್ತರುಸಿ]

  3. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°
    VN:F [1.9.3_1094]
    Rating: 0 (from 0 votes)

    ಕಳುದ ತಿಂಗಳು ಆದ ಅಭಿಯಾನಲ್ಲಿ ಭಾಗವಹಿಸುವ ಭಾಗ್ಯಎನಗೂ ಸಿಕ್ಕಿತ್ತು.
    ಹರೆರಾಮ.

    [ಉತ್ತರುಸಿ]

  4. jayashree.neeramoole
    ಜಯಶ್ರೀ ನೀರಮೂಲೆ
    VA:F [1.9.3_1094]
    Rating: 0 (from 0 votes)

    ಗೀತೆಯ ಬಿಟ್ಟು ನಮ್ಮ ಜೀವನವೇ ಇಲ್ಲೇ… ‘ಭಗವದ್ಗೀತಾ ಅಭಿಯಾನ’ ನಡೆಸಿದ ಸ್ವರ್ಣವಲ್ಲಿ ಶ್ರೀಗಳಿಂಗೆ ಶಿರಸಾ ನಮನಗಳು…

    [ಉತ್ತರುಸಿ]

  5. ರಘು ಮುಳಿಯ
    ಮುಳಿಯ ಭಾವ
    VA:F [1.9.3_1094]
    Rating: 0 (from 0 votes)

    ನಮ್ಮ ದೇಶಲ್ಲಿ ಹಗಲು ಬಣಚ್ಚು ಹಾಕಿ ದಾರಿ ತೋರ್ಸೆಕ್ಕಾದ ಗೆತಿ ಆತು ಹೇಳ್ತದಕ್ಕೆ ಇದೊ೦ದು ಉದಾಹರಣೆ.
    ಕಳುದ ವರುಷ ಮುಗುದ ದಿನ, ಗುರುಗಳ ಉಪನ್ಯಾಸವ ಕೇಳ್ತ ಯೋಗ ಎನಗೂ ಸಿಕ್ಕಿದ್ದು.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಫೋಟೋ ಸ್ಪರ್ಧೆ : ಪ್ರಥಮ - ನಾಗೇಂದ್ರ ಮುತ್ಮುರ್ಡುಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME