Oppanna.com

ಸುವರ್ಣ ನ್ಯೂಸಿಂದಲೂ ವಲಸೆ…

ಬರದೋರು :   ದೊಡ್ಡಭಾವ°    on   16/02/2011    5 ಒಪ್ಪಂಗೊ

ನಮ್ಮೋರು ಕೆಲಾವು ಜೆನ ಇತ್ತಿದ್ದವು ಹೊಸತ್ತಾಗಿ ಸುವರ್ಣ ನ್ಯೂಸಿಲ್ಲಿ. ನಮ್ಮ ಕಾವೇರಿಕಾನದ ಮಾಣಿ, ರವಿ ಹೆಗಡೆ… ಹೀಂಗಿಪ್ಪ ಆರು ಜೆನ ಅದರ ಬಿಟ್ಟು ಉದಯವಾಣಿ ಸೇರುತ್ತಾ ಇದ್ದವಡ. ಅದರಲ್ಲಿಯೂ ರವಿ ಹೆಗಡೆ ಉದಯವಾಣಿಯ ಗ್ರೂಪ್ ಎಡಿಟರ್ ಆಗಿ ಸೇರಿದ್ದವಡ ಇಂದು. ಶುಭಾಶಯಂಗೊ ಅವಕ್ಕೆ.

5 thoughts on “ಸುವರ್ಣ ನ್ಯೂಸಿಂದಲೂ ವಲಸೆ…

  1. ಮದಲೇ ಇಷ್ಟೆಲ್ಲಾ ಚೆನಲುಗೊ ಬಪ್ಪನ್ನ ಮದಲೇ ದೂರದರ್ಶನ ಮಾ೦ತ್ರ ಆಗಿಪ್ಪಾಗ ಇದ್ದ ಸ್ಟೆ೦ಡರ್ಡು ಇ೦ದು ಏವದಕ್ಕೂ ಇಲ್ಲದ್ದೆ ಆಯಿದು.ಇದು ಕತೆ ಅಲ್ಲ ವ್ಯಥೆ.ಆನು ವಾರ್ತಗೆ ಮಾ೦ತ್ರ ಒ೦ದಾರಿ ಟಿ.ಇ. ನೋಡುವದು.ಅರ್ಗ೦ಟುಮಾಣಿ ಹೇಳಿದ ಹಾ೦ಗೆ ಚ೦ದನವೇ ಚ೦ದ ಒಳುದ್ದೆಲ್ಲ ದೆ೦ಡ.ಒಪ್ಪ೦ಗಳೊಟ್ಟಿ೦ಗೆ.

  2. ಯಬ್ಬೊ ಸುವರ್ನ ನ್ಯೂಸ ಒನ್ದು ನ್ಯೂಸೆನ್ಸು!
    ಟಿವಿ೯ ಅದಕ್ಕಿನ್ತ ಕಡೆ.
    ಚನ್ದನವೆ ಚನ್ದ!

    ನಮನಗಳು.

  3. ಹಾಂಗೇ ಟಿವಿ9 ಕೆಲವು ಪ್ರೋಗ್ರಾಂ ನೋಡಿರೆ ಅಯ್ಯೋ ರಾಮ ಹೇಳಿ ಕಾಣುತ್ತು. ಅಂತೇ ಮಾತಿನ ರಂಗು ಮಾಡಿ ಕಡೇನ್ಗೆ ಎಂಥ ಮಣ್ಣೂ ಇರ್ತಿಲ್ಲೆ ಆ ನ್ಯೂಸಿಲ್ಲಿ.
    ಮರ್ಯಾದಿ ಹೇಳುವ ಸಂತಾನವೇ ಇಲ್ಲೆ ಅದರಲ್ಲಿ. ಅವರ ಮಾತಿನ ಶೈಲಿ ನೋಡಿರೆ ಓಕರಿಕೆ ಬತ್ತು.

  4. ಸುವರ್ಣ ನ್ಯೂಸಿನ ಕೆಲವು ಕಾರ್ಯಕ್ರಮ೦ಗಳ ಗುಣಮಟ್ಟ ನೋಡುವಗ ಅದರ ಬಿಟ್ಟದೇ ಒಳ್ಳೆದು….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×