Oppanna.com

ಹಾಂಗಾರೆ ಪೆಟ್ರೋಲಿಂಗೆ ಕ್ರಯ ಕಮ್ಮಿ ಅಕ್ಕೋ…?

ಬರದೋರು :   ದೊಡ್ಡಭಾವ°    on   12/02/2011    17 ಒಪ್ಪಂಗೊ

ಈಜಿಪ್ಟಿಲ್ಲಿ 18 ದಿನಂದ ನೆಡೆತ್ತಾ ಇದ್ದ ಕಲಾಪ ಈಗ ಮುಗಾತಡ.
ಅಲ್ಲಿಯಾಣ ಅಧ್ಯಕ್ಷ ಹೋಸ್ನಿ ಮುಬಾರಕ್, ಕೆಳ ಇಳುದಪ್ಪಗ ಜೆನಂಗೊಕ್ಕೆ ಸಮಾಧಾನ ಆತಡ.
ಹಾಂಗಾಗಿ ಅಂತಾರಾಷ್ಟ್ರೀಯ ಮಾರ್ಕೇಟಿಲ್ಲಿ ಕ್ರೂಡ್ ಓಯಿಲಿನ ಕ್ರಯ ಇಳುದು $85.50  ಆಯಿದಡ.

ಇದು ಕಳುದ ಎರಡೂವರೆ ತಿಂಗಳಿಂದ ಕ್ರೂಡ್ ಓಯಿಲಿನ ಅತೀ ಕಡಮ್ಮೆ ಕ್ರಯ.
ಕಚ್ಚಾ ತೈಲದ ಕ್ರಯ ಹೆಚ್ಚಾಗಿಯಪ್ಪದ್ದೆ ನಮ್ಮ ಎಣ್ಣೆ ಕಂಪೆನಿಗೊ ಕ್ರಯ ಬರೋಬ್ಬರಿ ಏರುಸಿದ್ದವು. ಈಗ ಅದು ಕಮ್ಮಿ ಆತಾನೆ, ಇನ್ನಾರೂ ಕ್ರಯ ಕಮ್ಮಿ ಅಕ್ಕೋ ನೋಡ್ಸು.

ಮುಬಾರಕ್ ಕೆಳ ಇಳುದ ಹಾಂಗೆ ಪೆಟ್ರೋಲಿನ ಕ್ರಯವೂ ಇಳುದರೆ ಆತನ್ನೆ, ಊರಿಲ್ಲಿ ಹೇಂಗೂ ಬೇಕಾದಷ್ಟು ಜಾತ್ರೆಗೊ ಇದ್ದು. ಬೈಕ್ಕಿಲ್ಲಿ ರೆಜಾ ಹೆಚ್ಚು ತಿರುಗುಲಕ್ಕನ್ನೆ…!

17 thoughts on “ಹಾಂಗಾರೆ ಪೆಟ್ರೋಲಿಂಗೆ ಕ್ರಯ ಕಮ್ಮಿ ಅಕ್ಕೋ…?

  1. ಅದು ಸರಿ ಆರ್ಗೆನ್ತು ಮಾಣಿ, ಈ ಎಲ್ಲಾ ಮೂರ್ತಿಗೊ ನಿನ್ನ೦ದ ಹೆಚ್ಹು ಅರ್ಗೆನ್ತು ಮಾಡ್ಥಾ ಇದ್ದೊವು. ಯೆಡ್ಡಿ ಕೂಗೊದರ್ಲಿ ನೇತ್ರಾವತಿ ನದಿಯ ತಿರುಗುಸುವ ಅಗತ್ಯ ಕಾಣ್ತಾ ಇಲ್ಲೆ.

  2. ಎ ಗಣೇಶ ಭಾವ
    ಹಾನ್ಗೆಲ್ಲ ಹೇಳಿದರೆ ಆಗ!
    ಇನ್ನೂ ಚೂರು ಪೈಸೆ ಮಾಡ್ಲಿದ್ದಡ್ದ ಯೆಡ್ದಿ ರೆಡ್ದಿ ಸ್ವಾಮಿ ಮುನ್ಠಾದ ಷೇಕುಗೊಕ್ಕೆ. ಮುಬಾರಕಿನ ಇಲುಶಿದ್ದದು ಅದು ಅಶ್ತೆಲ್ಲ ಡೋಲರು ಕಾಸು ಮಾದಿದ ಮೆಲೆ ಅಲ್ಲದೊ!
    ಈಗ ಅಶ್ತೆಲ್ಲ ಸರ್ವೀಸು ಕೊಡ್ಥಾ ಇದ್ದೊವು ನವಗೆ!
    ನಾವೂ ಚೂರು ಕಾದ ಮೇಲೆ ನೊಡುವ.
    “ಮೇರಾ ಭಾರತ್ ಮಹಾನ್”

  3. ಈಜಿಪ್ಟಿಲಿ ಜನ ಗಲಾಟೆ ಮಾಡಿದ ಹಾಂಗೆ ನಾವುದೇ ಗಲಾಟೆ ಮಾಡಿದರೆ ಮುಬಾರಕ್ ಇಳ್ದ ಹಾಂಗೆ ಪೆಟ್ರೋಲ್ನ ರೇಟ್ ಇಳಿಗು.

  4. {ನಾವುದೆ ಚೂರು ಎಂತಾರು ಮಾಡೆಕ್ಕಲ್ಲದಾ?}
    ಒ೦ದು ಬೈಕು ತೆಗದರಕ್ಕು ಹೇಳಿ ಬೋಸ ಹೇಳಿದ°!!

    1. ಬೈಕು ತೆಗದು ಚೂರು ಮಾಡಿರೆ ನವಗೇ ಲೋಸಲ್ಲದಾ?

  5. ಮೈಲಿನ ಹಾಂಗೇ ಹಾಕಿದ್ದೆ… ಮೈಲ್ ಸಿಕ್ಕಾದ್ದೋರು ನೋಡಿ ಬಿಡಿ ಹೇಳಿ… ಇದು ಎನಗೆ ಬಂದ ಮೈಲು…
    ನಾವುದೆ ಚೂರು ಎಂತಾರು ಮಾಡೆಕ್ಕಲ್ಲದಾ?

  6. Dear Friends!

    Petrol in Pakistan Rs17 per litr , Malaysia Rs 18 per litr , In India it’s Rs.65per litr

    Why is there a difference within India itself? World Market CRUDE Oil is not , the reason for this. It’s all Gain for private owners? As we are the
    general public, or Common Man as R.K.Laxman wud hv said, we have to raise our voice, let’s raise thru Emails.
    Forward this to all Indians who care.
    IT HAS BEEN CALCULATED THAT IF EVERYONE DID NOT PURCHASE A DROP OF PETROL FOR ONE DAY AND ALL AT THE SAME TIME, THE OIL COMPANIES WOULD CHOKE ON THEIR STOCKPILES.

    AT THE SAME TIME IT WOULD HIT THE ENTIRE INDUSTRY WITH A NET LOSS OVER 4.6 BILLION DOLLARS WHICH AFFECTS THE BOTTOM LINES OF THE OIL COMPANIES.THEREFORE “Feb.14 th” HAS BEEN FORMALLY DECLARED

    “STICK IT UP THEIR BEHIND ” DAY AND THE PEOPLE OF THIS NATION SHOULD NOT BUY A SINGLE DROP OF PETROL THAT DAY.

    THE ONLY WAY THIS CAN BE DONE IS IF YOU FORWARD THIS E-MAIL TO AS MANY PEOPLE AS YOU CAN AND AS QUICKLY AS YOU CAN TO GET THE WORD OUT. WAITING ON THE GOVERNMENT TO STEP IN AND CONTROL THE PRICES IS NOT GOING TO HAPPEN. WHAT HAPPENED TO THE REDUCTION AND CONTROL IN PRICES THAT THE ARAB NATIONS PROMISED TWO WEEKS AGO?

    REMEMBER ONE THING, NOT ONLY IS THE PRICE OF PETROL GOING UP BUT AT THE SAME TIME AIRLINES ARE FORCED TO RAISE THEIR PRICES, TRUCKING COMPANIES ARE FORCED TO RAISE THEIR PRICES WHICH AFFECTS PRICES ON EVERYTHING THAT IS SHIPPED. THINGS LIKE FOOD, CLOTHING, BUILDING SUPPLIES MEDICAL SUPPLIES ETC. WHO PAYS IN THE END? WE DO!

    WE CAN MAKE A DIFFERENCE.IF THEY DON’T GET THE MESSAGE AFTER ONE DAY, WE WILL DO IT AGAIN AND AGAIN. SO DO YOUR PART AND SPREAD THE WORD. FORWARD THIS EMAIL TO EVERYONE YOU KNOW. MARK YOUR CALENDARS AND MAKE* *
    *Feb.* 14 th

    A DAY THAT THE CITIZENS SAY “ENOUGH IS ENOUGH”
    We forward so many junk email to many of our friends, now let us do it for some useful cause to cut down the price of the petrol .. ….
    REMEMBER : *Feb * 14 th

    Another interesting feature:

    The Only Place in India where Food is Cheap …
    Tea 1.00 , Soup 5.50 , Dhal 1.50 , Meals 2.00 , Chappathi 1.00 , Chicken 24.50 , Dosa 4.00 , Veg briyani 8.00 . Fish 13.00

    These items r meant 4r “POOR PEOPLE” & is available at Indian Parliament Canteen.
    .
    The Salary of those Poor People is Rs.90,000 Per Month.! Humble request 2 4rward to all your e-friends !

  7. ಇದಾ… ಈ ಸುದ್ದಿ ಓದುವಗ ನೆಂಪಾತು… ಪೆಟ್ರೊಲು ಬೆಲೆ ಏರಿಕೆ ವಿರೋಧಿಸಿ ನಾಳೆ ಫೆಬ್ರವರಿ ೧೪ ಕ್ಕೆ ಒಂದು ದಿನ ಪೆಟ್ರೊಲು ಖರೀದಿ ಮಾಡೆಡಿ. ಹಾಂಗೆ ಒಂದು ಪ್ರತಿಭಟನೆ ಆವುತ್ತಾ ಇದ್ದು. ನಿಂಗೊಗೆ ಎಮೈಲ್ ಬಂದಿಪ್ಪಲೂ ಸಾಕು. ಎನಗೆ ಬೈಂದು.

  8. ಏಸುವಿನ ಪವಾಡಂಗೊ ಸತ್ಯ ಹೇಳ್ತವು ರಾಮಾರ್ ಪಿಳ್ಳೆಯ ಪವಾಡವ ಲೊಟ್ಟೆ ಹೇಳಿದ್ದವಡ ಅಂದು. ಹಾಂಗಿಪ್ಪ ಸುಲಾಭಲ್ಲಿ ಪೆಟ್ರೋಲ್ ಮಾಡ್ತ ವಿದ್ಯೆಗೆ ಆರೂ ಏಕೆ ತಲೆ ಓಡ್ಸುತ್ತವಿಲ್ಲೆ?

  9. ಇಳಿವದು ಒ೦ದೇ ಭಾವ – ‘ ಮನುಷ್ಯರ ಬೆಲೆ ‘,ಅಲ್ಲದೋ? ಇಳುದೂ,ಇಳುದೂ ಎಲ್ಲಿಗೆತ್ತುಗೋ,ಹೀ೦ಗೇ ಅನರ್ಥ ಮು೦ದುವರುಸಿರೆ..

  10. ನೀರೇ ಇಪ್ಪ ನೀರುಳ್ಳಿಗೆ ಏರಿತ್ತ್ತು- ಹೇಳಿದ ಮತ್ತೆ ಪೆಟ್ರೋಲು ಇಪ್ಪ ಪೆಟ್ರೋಲಿಯಂ ಗೆ ಏರಿದರೆ ಬೇಜಾರಿದ್ದೋ..!!
    ಏರಲಿ, ಇಳಿಯಲಿ – ನಮ್ಮ ಬೈಲಿಲಿ ತಿರುಗಲೆ ಮೋಸ ಇಲ್ಲೆನ್ನೇ ದೊಡ್ಡಭಾವಾ? 🙂

  11. ಪೆಟ್ರೋಲಿಂಗೆ ಏರಿ ಅಪ್ಪಗ ದೊಸಗೂ ಏರಿದ್ದು.

    ಇನ್ನೊಂದು ದೋಸೆ ಹೆಚ್ಚಿಗೆ ತಿಂಬಲೆಡಿಗೋ ಜಾತ್ರೇಲಿ ಹೋಟೆಲಿಂಗೆ ಹೋದರೆ!

    ಟೊಮೇಟೋ ಕೆ.ಜಿ. ೧೦/-ಕ್ಕೆ ಇಳಿಗೋ ದೊಡ್ದಭಾವ.

  12. ಏ ಭಾವಾ.. ನಿಂಗೊ ಒಂದಾರಿ ತಳಿಯದ್ದೆ ಕೂರಿ ನೋಡೊ.. ಅಲ್ಲಡ ಮತ್ತೆ! ಪೆಟ್ರೋಲಿನ ಕ್ರಯ ಏವತ್ತಾರು ಕಮ್ಮಿ ಅಪ್ಪದು ಹೇಳಿ ಇದ್ದೊ?!
    ಅಲ್ಯಾಣ ಡೋಲರಿನ ರೇಟಿನ ಇಲ್ಯಾಣವು ಗುಣುಸಿ ಭಾಗುಸಿ ರುಪಾಯಿಗೆ ಲೆಕ್ಕಾಚಾರ ಮಾಡುವ ಹೊತ್ತಿಂಗೆ ಅಲ್ಲಿ ಪುನಾ ಮದಲಾಣಿಂದ ಡಬ್ಬಲು ರೇಟಿಂಗೆ ಏರಿ ಅಕ್ಕು.

    ಅದೆಲ್ಲ ಸರಿ, ಅದೆಂತ್ಸು ಭಾವ ‘ಕಲಾಪ’ ಹೇದರೆ..? ಅಲ್ಲ; ಹಾಂಗೆ ಬರದ್ದರಿಂದ ಎಂತ್ಸೂ ಅಪ್ಪಲೆ ಇಲ್ಲೆ ಹೇಳುವೊ. ಆದರೂ.. ‘ಕಲಾಪ’ ಹೇಳುವಗ ಎನಗೆ ಕನ್ನಡದ ‘ಸಂಸತ್ ಕಲಾಪ’ , ‘ವಿಧಾನಸಭೆ ಕಲಾಪ’ ಇದೇ ನೆಂಪಾದ್ದು.

    1. ಮಲೆಯಾಳ ಶಬ್ದದ ಹಾಂಗೆ ಕಂಡಿಕ್ಕು.

    2. ಇಲ್ಲಿ ‘ಕಲಾಪ’ ಕೊಟ್ಟು ನೋಡಿರೆ ಗೊಂತಕ್ಕು, ಅದು ಮಲೆಯಾಳವೋ ಕನ್ನಡವೋ ಹೇಳಿ.
      http://baraha.com/kannada/index.php

      ಗುಂಪು, ಸಮೂಹ; ಜಗಳ; ಕಾರ್ಯ, ಕಾರ್ಯಕ್ರಮ; ಚಂದ್ರ

      ಕನ್ನಡಲ್ಲಿ ‘ಕಲಾಪ’ಕ್ಕೆ ಇಷ್ಟು ಅರ್ಥ ಇದ್ದು.

  13. ದೊಡ್ಡ ಭಾವಾ… ಬೆಲೆ ಹೆಚ್ಚು ಮಾಡಿದಷ್ಟು ಸುಲಭಲ್ಲಿ ನಮ್ಮಲ್ಲಿ ಬೆಲೆ ಕಮ್ಮಿ ಮಾಡ್ತ ಕ್ರಮ ಬಹಳ ಅಪರೂಪ ಅಲ್ಲದೋ.. ಎಲ್ಲರೂ ಸೇರಿಯೊ೦ಡು ನಿ೦ಬಲೆ ಕೂಬಲೆ ಬಿಡದ್ದೆ ಒತ್ತಡ ಕೊಟ್ರೆ ಎಲ್ಲ್ಯಾರು ಒ೦ಚೂರು ಕಮ್ಮಿ ಮಾಡ್ತವೋ ಏನೋ….
    ಇನ್ನು ಒ೦ದುವೇಳೆ ಕ್ರಯ ಕಮ್ಮಿ ಆತು ಹೇಳಿಯೇ ಮಡಿಕ್ಕೋಳಿ, ಅ೦ದರುದೆ ಆ ಕಾರಣ ಹೇಳಿಯೋ೦ಡು ಬೈಕಿನ ಉಪಯೋಗ ಜಾಸ್ತಿ ಮಾಡಿಕ್ಕೆಡಿ. ನಾವು ಒಬ್ಬೊಬ್ಬನುದೆ ಎಷ್ಟು ಅಗತ್ಯವೋ ಅಷ್ಟೇ ಉಪಯೋಗ ಮಾಡಿಯೊ೦ಬೊ…. ಈ ಎಣ್ಣೆ ಒ೦ದರಿ ಮುಗುದರೆ ಮತ್ತೆ ಪುನಃ ಉ೦ಟಾಯೆಕಾರೆ ಭಾರೀ ಕಷ್ಟ ಇದ್ದಾಡ. ಕ್ರಯ ಕಮ್ಮಿ ಆತು ಹೇಳಿ ಉಪಯೋಗ ಜಾಸ್ತಿ ಮಾಡಿರೆ ಬೆಲೆ ಪುನಃ ಹೆಚ್ಚಾಗದೋ?… ಅದಕ್ಕಿ೦ತ ಒಳ್ಳೇದು ಅಗತ್ಯಕ್ಕೆ ತಕ್ಕಿತ ಖರ್ಚು ಮಾಡಿ೦ಡು ಹೋಪದಲ್ಲದೋ ಭಾವಾ… ಉಮ್ಮಪ್ಪ ಎನಗೆ ಹಾ೦ಗೆ ಕಾಣ್ತಪ್ಪಾ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×