ಅನಂತಪುರ ವೆಬ್‌ಸೈಟ್ ಉದ್ಘಾಟನೆ
ಹರೇ ರಾಮ,
ಕಾಸರಗೋಡಿನ ದೇವಸ್ಥಾನಂಗಳಲ್ಲಿ ವಿಶಿಷ್ಟವಾದ ಸರೋವರ ದೇವಾಲಯ ಆಗಿಪ್ಪ ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮಿ ದೇವಾಲಯದ
ಜಾಲತಾಣದ ಬೈಲು(www.ananthapuratemple.com) ಉದ್ಘಾಟನೆ,
ನಿನ್ನೆ (27 ಫ಼ೆಬ್ರವರಿ 2012 ಹೊತ್ತೋಪಗ 5.30ಕ್ಕೆ)
ದೇವಸ್ಥಾನದ ಹತ್ರಾಣ ಕಲ್ಯಾಣ ಮಂಟಪಲ್ಲಿ ಕಳಾತು.
ಕಾಸರಗೋಡು ಜಿಲ್ಲಾಧಿಕಾರಿ ಶ್ರೀ. ವಿ. ಎನ್. ಜಿತೇಂದ್ರನ್ ವೆಬ್‌ಸೈಟ್ ಅನಾವರಣ ಮಾಡಿದ್ದದು.
ಬದಿಯಡ್ಕದ ಖ್ಯಾತ ಉದ್ಯಮಿ ಶ್ರೀ. ವಸಂತ ಪೈ ಅಧ್ಯಕ್ಷತೆ.
ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಆಶೀರ್ವಚನ.
ವೆಬ್-ಸೈಟ್ ಸಂಕೊಲೆ: www.ananthapuratemple.com
ಚಿತ್ರಕೃಪೆ: ಹಳೆಮನೆ ಅಣ್ಣ

ಮಂಗ್ಳೂರ ಮಾಣಿ:
February 28th, 2012 at 9:26 PM
ಧನ್ಯವಾದ ಶುದ್ದಿಕ್ಕಾರಣ್ಣಾ…
[ಉತ್ತರುಸಿ]
ಎಸ್.ಕೆ.ಗೋಪಾಲಕೃಷ್ಣ ಭಟ್ಟ:
February 29th, 2012 at 7:58 AM
ಲಾಯ್ಕ ಆತು
[ಉತ್ತರುಸಿ]
ಚೆನ್ನೈ ಭಾವ:
February 29th, 2012 at 10:03 AM
ಶುಭಾಶಯಂಗೊ.
[ಉತ್ತರುಸಿ]
jayashree.neeramoole:
February 29th, 2012 at 1:25 PM
ಶುದ್ದಿ ಕೇಳಿ ಸಂತೋಷ ಆತು…
[ಉತ್ತರುಸಿ]
ಬೊಳುಂಬು ಮಾವ:
February 29th, 2012 at 5:03 PM
ಒಳ್ಳೆ ಸುದ್ದಿ. ನಮ್ಮೂರ ಅನಂತಪುರ ಇನ್ನುದೆ ಪ್ರಖ್ಯಾತಿಗೊಳ್ಳಲಿ. ವೆಬ್ ಸೈಟು ಲಾಯಕಿದ್ದು. ಫೊಟೊಂಗಳೂ ಕಣ್ಮನ ಸೆಳೆತ್ತ ಹಾಂಗಿದ್ದು.
[ಉತ್ತರುಸಿ]