ಅಂತೂ ಇಂತೂ ಬಿಎಸ್‌ವೈ ರಾಜೀನಾಮೆ ಕೊಟ್ಟಾತಡ…

July 31, 2011 ರ 5:29 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೊಡುಶಿ ಬೊಡುಶಿ ರಾಜೀನಾಮೆ ಕೊಡ್ಸು ಹೇಳಿರೆ ಹೀಂಗೇ ಆಯಿಕ್ಕು, ಅಲ್ಲದೋ…?
ರಚ್ಚೆಂದ ಬಿಡ, ಗೂಂಜಿಂದ ಬಿಡ ಹೇಳ್ತ ಹಾಂಗೆ…
ಇಂದು ಹೋತ್ತೋಪಗ ನಾಕು ಗಂಟೆಗೆ ನೆಡಕ್ಕೊಂಡು ರಾಜಭವನಕ್ಕೆ ಹೋದ ಯಡಿಯೂರಪ್ಪ ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾತಡ…
:-)

ಅಂತೂ ಇಂತೂ ಬಿಎಸ್‌ವೈ ರಾಜೀನಾಮೆ ಕೊಟ್ಟಾತಡ..., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಗವರ್ನರ್ ಇಂದು ಹಾಲು ಕುಡಿವದು ಮಾತ್ರ ಅಲ್ಲ ಹಾಲಿಲ್ಲಿಯೇ ಮೀಯುಗು.

  [Reply]

  VA:F [1.9.22_1171]
  Rating: +1 (from 1 vote)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಓಯ್, ಇನ್ನಾಣ ಮುಖ್ಯಮಂತ್ರಿ ಕೂಪಲ್ಲಿವರೆಗೆ ಇದು ಹೋತು ಹೇಳಿ ಕೂಪಲೆಡಿಯ, ವಾಪಸು ಆನೇ ಮುಖ್ಯಮಂತ್ರಿ ಹೇಳಿಗೊಂಡು ಬಂದರೂ ಬಕ್ಕು, ನಂಬುಲೆಡಿಯ ಅಲ್ಲೊದೊ..?

  [Reply]

  ಓಣಿಯಡ್ಕ ಕಿಟ್ಟಣ್ಣ

  ಓಣಿಯಡ್ಕ ಕಿಟ್ಟಣ್ಣ Reply:

  ಖಂಡಿತಾ ನಂಬುಲೆಡಿಯ.. ಯಡಿಯೂರಪ್ಪನೇ ಸದಾನಂದ ಗೌಡ್ರ ವೇಷಲ್ಲಿ ಬಂದು ಪ್ರಮಾಣ ವಚನ ಸ್ವೀಕರಿಸುಗು..

  [Reply]

  VN:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  Gopalakrishna BHAT S.K.

  ಹಗರಣಂದಾಗಿ ಯಡಿಯೂರಪ್ಪನ ಸಾಮರ್ಥ್ಯ ಮಸುಕಾಗಿ ಹೋತು. ನಿನ್ನೆ ಅವರ ಭಾಷಣ ಕೇಳಿ ಕರ್ಣ ಪರ್ವದ ಕರ್ಣನ ನೆಂಪಾತು.ಒಬ್ಬಿಬ್ಬರು ಸೇರಿ ಅವರ ಇಳಿಸಿದ್ದಲ್ಲ…ಅವರ ಬೀಳಿಸಲೆ ಎಷ್ಟು ಜನ!ಮತ್ತಿದ್ದವಾದರೆ ಯಾವಾಗಲೋ ಓಡಿ ಹೋವ್ತಿತ್ತವು…

  [Reply]

  ಚೆನ್ನಬೆಟ್ಟಣ್ಣ

  ಚೆನ್ನಬೆಟ್ಟಣ್ಣ Reply:

  ಅಪ್ಪು

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಪವನಜಮಾವವಾಣಿ ಚಿಕ್ಕಮ್ಮಗೋಪಾಲಣ್ಣಚೆನ್ನಬೆಟ್ಟಣ್ಣಚೂರಿಬೈಲು ದೀಪಕ್ಕವಿಜಯತ್ತೆಕಜೆವಸಂತ°ಶಾ...ರೀvreddhiಮಂಗ್ಳೂರ ಮಾಣಿಡಾಗುಟ್ರಕ್ಕ°ಸಂಪಾದಕ°ಪುತ್ತೂರಿನ ಪುಟ್ಟಕ್ಕಮಾಷ್ಟ್ರುಮಾವ°ದೊಡ್ಡಭಾವಪುತ್ತೂರುಬಾವಚುಬ್ಬಣ್ಣಅನುಶ್ರೀ ಬಂಡಾಡಿಶೀಲಾಲಕ್ಷ್ಮೀ ಕಾಸರಗೋಡುಪಟಿಕಲ್ಲಪ್ಪಚ್ಚಿಬಂಡಾಡಿ ಅಜ್ಜಿಶ್ರೀಅಕ್ಕ°ನೆಗೆಗಾರ°ದೇವಸ್ಯ ಮಾಣಿಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ