ಬೆಟ್ಟದ ಜೀವ ಪುಸ್ತಕ ಸಿಕ್ಕುತ್ತು

June 2, 2011 ರ 8:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೆಟ್ಟದ ಜೀವ ಪುಸ್ತಕ ಸಪ್ನಾ ಬುಕ್ ಹೌಸಿಲಿ ಇಲ್ಲೆ….
ಆನು ಕೇಳಿಯಪ್ಪಗ ಒಂದೇ ಇತ್ತದು. ಆನು ತೆಕ್ಕೊಂಡೆ.

ಆರಿಂಗಾರೂ ಬೇಕಾರೆ ಹೇಳಿ, ತರ್ಸುವ ವ್ಯವಸ್ತೆ ಮಾಡ್ತವಡ.

ಮತ್ತೆ…
ಎನಗೆ ಬ್ಯಾಂಕಿನ ಲೆಕ್ಕಲ್ಲಿ ೧೫ % ಡಿಸ್ಕೌಂಟ್ ಕೊಡ್ತವು.
ಯಾವದೇ ಪುಸ್ತಕ ಆದರೂ ಆವುತ್ತು, ಆರಿಂಗಾರೂ ಬೇಕಾರೆ ಎನ್ನತ್ರೆ ಕೇಳಿ, ರಿಕ್ಷದ ಚಾರ್ಜು ಒಳಿಗು… :-)

(ಬೇರೆಲ್ಲೂ ಸಿಕ್ಕುವ ಚಾನ್ಸಿಲ್ಲೆ…ಸಪ್ನಾದೊವೇ ಆ ಪುಸ್ತಕದ ವಿತರಕರು)

ಎನ್ನ ಪೊನ್ನಂಬ್ರ ಬರಕ್ಕೊಳ್ಳಿ: 9448784145
aachamaani@gmail.com

ಬೆಟ್ಟದ ಜೀವ ಪುಸ್ತಕ ಸಿಕ್ಕುತ್ತು, 5.0 out of 10 based on 2 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಮಂಗ್ಳೂರ ಮಾಣಿ

  ಆಚಕರೆ ಭಾವ,
  ಓ ಮೊನ್ನೆ ಬೆಟ್ಟದ ಜೀವ ಪುಸ್ತಕದ ಒಂದು ಹಳೇ ಪ್ರತಿಯ ಪುಚ್ಚಪ್ಪಾಡಿ ಮಹೇಶಣ್ಣನ ಮನೆಲಿ ಕಂಡಿತ್ತಿದ್ದೆ..

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಬೆಟ್ಟದ ಜೀವ ಪುಸ್ತಕ ಓದುಲೆ ಬೇಕಾದವಕ್ಕೆ ಎನ್ನತ್ರೆ ಇದ್ದು. ಓದಿಕ್ಕಿ ವಾಪಸ್ ಕೊಡ್ತವಕ್ಕೆ ಮಾಂತ್ರ. :)

  [Reply]

  VN:F [1.9.22_1171]
  Rating: 0 (from 0 votes)
 3. ಅದ್ವೈತ ಕೀಟ
  ಅದ್ವೈತ ಕೀಟ

  ಆ ಫೋನ್ ನಂಬ್ರ ಯೇವಾಗ ನೋಡಿರೋ ಎಂಗೇಜ್ ಬತ್ತಾ ಇದ್ದು?…. ಮಾಣಿ ಕೈಗೇ ಸಿಕ್ಕುತ್ತಾಯಿಲ್ಲೆ. ಎಂತ ಕತೆ?

  [Reply]

  VA:F [1.9.22_1171]
  Rating: 0 (from 0 votes)
 4. ಕೊಳಚ್ಚಿಪ್ಪು ಬಾವ
  ಕೊಳಚಿಪ್ಪು ಭಾವ

  ಮಾಷ್ಟ್ರುಮಾವನಲ್ಲಿ ಇರದೋ? ಮಾಷ್ಟುಮಾವನ ಸಣ್ಣ ಮಗನ ಹತ್ತರೆ ಕೇಳಿರೆ ಗೊಂತಕ್ಕು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಕೊಳಚ್ಚಿಪ್ಪು ಬಾವಸಂಪಾದಕ°ಚುಬ್ಬಣ್ಣಶೇಡಿಗುಮ್ಮೆ ಪುಳ್ಳಿಅನಿತಾ ನರೇಶ್, ಮಂಚಿತೆಕ್ಕುಂಜ ಕುಮಾರ ಮಾವ°ಚೆನ್ನಬೆಟ್ಟಣ್ಣವಸಂತರಾಜ್ ಹಳೆಮನೆಸುವರ್ಣಿನೀ ಕೊಣಲೆಡಾಮಹೇಶಣ್ಣವಿಜಯತ್ತೆಎರುಂಬು ಅಪ್ಪಚ್ಚಿಪುಟ್ಟಬಾವ°ಶಾ...ರೀವಿನಯ ಶಂಕರ, ಚೆಕ್ಕೆಮನೆನೆಗೆಗಾರ°ವಾಣಿ ಚಿಕ್ಕಮ್ಮಶರ್ಮಪ್ಪಚ್ಚಿಪುತ್ತೂರಿನ ಪುಟ್ಟಕ್ಕದೀಪಿಕಾಡೈಮಂಡು ಭಾವಶುದ್ದಿಕ್ಕಾರ°ಪುಣಚ ಡಾಕ್ಟ್ರುಪವನಜಮಾವವಿದ್ವಾನಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ