ಹಳೆಮನೆ ಕೇಶವ ಭಟ್ – ಅಸ್ತಂಗತ

ನಮ್ಮ ಬೈಲಿನ ನೆರೆಕರೆಯ ಸದಸ್ಯರಾದ ಹಳೆಮನೆ ಅಣ್ಣ-ತಮ್ಮಂದ್ರು ಅನಿರೀಕ್ಷಿತ ಖೇದಕ್ಕೆ ಒಳಗಾದವು.
ಮೊನ್ನೆ ಇಪ್ಪತ್ತನಾಲ್ಕನೇ ತಾರೀಕಿಂಗೆ, ಅವರ ತೀರ್ಥರೂಪರು ತೀರಿಗೊಂಡವು.ಸದ್ಗೃಹಸ್ಥರಾದ, ಸಚ್ಚಿಂತನಾರೂಪರಾದ ಹಳೆಮನೆ ಕೇಶವ ಭಟ್ ಅಸ್ತಂಗತರಾದವು – ಹೇಳಿ ತಿಳುದು ಬೈಲಿಂಗೂ ತುಂಬ ಬೇಜಾರಾತು.

ಮೃತರು ದೈವಸಾಯುಜ್ಯ ಹೊಂದಲಿ; ಅವರ ಅಗಲಿಕೆಯ ಬೇನೆ ತಡವಲೆ ಕುಟುಂಬದವಕ್ಕೆ ಶಕ್ತಿ ಸಿಕ್ಕಲಿ – ಹೇಳುದು ಭಗವಂತನ ಹತ್ತರೆ ಬೈಲಿನ ಪರವಾಗಿ ಮಾಡುವ ಪ್ರಾರ್ಥನೆ.

ದಿ| ಹಳೆಮನೆ ಕೇಶವ ಭಟ್

ದಿ| ಹಳೆಮನೆ ಕೇಶವ ಭಟ್

Admin | ಗುರಿಕ್ಕಾರ°

   

You may also like...

3 Responses

  1. ಚೆನ್ನೈ ಭಾವ° says:

    ವಿಷಾದಂಗೊ. ಚಿರಶಾಂತಿಯ ಹೊಂದಲಿ

  2. ರಘುಮುಳಿಯ says:

    ಸುದ್ದಿ ಗೊ೦ತಾಗಿ ಬೇಜಾರಾತು.ಮೃತರ ಆತ್ಮಕ್ಕೆ ಸದ್ಗತಿ ಸಿಕ್ಕಲಿ ಹೇಳಿ ಪ್ರಾರ್ಥನೆ.

  3. ಕೆ.ನರಸಿಂಹ ಭಟ್ ಏತಡ್ಕ says:

    ಮೃತರ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *