ಹಜಾರ್ ಜೈಲ್ ಭರೋ

April 8, 2011 ರ 12:09 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ದೇಶಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಹೋರಾಟ ನಡೆಸ್ತಾ ಇಪ್ಪ ಅಣ್ಣಾ ಹಜಾರೆ, ಸ್ವನಿರ್ಧಾರಂದ ಜೈಲಿಗೆ ಹೋಪ ಚಳುವಳಿಯ ನಾಡುದ್ದು ೧೩ಕ್ಕೆ ಘೋಷಣೆ ಮಾಡಿದ್ದವು.

ಯಾರೆಲ್ಲ ಭಾಗವಹಿಸುತ್ತಿ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಬಾಲಣ್ಣ
  ಬಾಲಣ್ಣ

  ಆನು ಇಂದು ೨ ಗಂಟೆ ಅಲ್ಲಿ-ಬೆಂಗಳೂರಿನ ಹಳೆ ಜೈಲು, ಈಗ ಸ್ವಾತಂತ್ರ ಉದದ್ಯಾನ-ಲ್ಲಿ ಇದ್ದಿದ್ದೆ ! ಎಡಿಗಾಗಿಪ್ಪಗ ಎಲ್ಲ ಎಲ್ಲೋರೂ ಹೋಪ, ಬನ್ನಿ. ತುಂಬಾ ಸಮಾಧಾನ ಆವುತ್ತು. ಜವ್ವನಿಗರ ದಂಡು ಅಲ್ಲಿಪ್ಪದರ ನೋಡುವಗ !

  [Reply]

  VA:F [1.9.22_1171]
  Rating: 0 (from 0 votes)
 2. ಮುಣ್ಚಿಕಾನ ಭಾವ

  ಭ್ರಷ್ಟಾಚಾರ ನಿರ್ಮೂಲನೆಗಾಗಿ ಹೋರಾಟ ನಡೆಸ್ತಾ ಇಪ್ಪ ಅಣ್ಣಾ ಹಜಾರೆಯ ಬಗ್ಗೆ ಇಪ್ಪ ಬೆಶಿ ಬೆಶಿ ಸುದ್ದಿಗೊಕ್ಕೆ ಈ ಸಂಕೊಲೆ ನೋಡಿ: http://www.indiaagainstcorruption.org/
  ಹಾಂಗೆ ಎಲ್ಲರೂ ದಯಮಾಡಿ 02261550789 ಕ್ಕೆ ಒಂದು ಮಿಸ್ ಕಾಲ್ ಕೊಟ್ಟು ಅಣ್ಣಾ ಹಜಾರೆಯೊಟ್ಟಿಂಗೆ ಹೋರಾಟಲ್ಲಿ ಭಾಗಿ ಅಪ್ಪಲೆ ಅಕ್ಕು. ಎಲ್ಲರುದೇ ಮೋರೆಪುಟದ http://www.facebook.com/IndiACor ಹೇಳುವ ಸಂಕೊಲೆಲಿ ಲೈಕಾಯಿಸೆಕ್ಕು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಅನಿತಾ ನರೇಶ್, ಮಂಚಿಬೊಳುಂಬು ಮಾವ°ಸುಭಗವಾಣಿ ಚಿಕ್ಕಮ್ಮನೀರ್ಕಜೆ ಮಹೇಶವಸಂತರಾಜ್ ಹಳೆಮನೆಕೆದೂರು ಡಾಕ್ಟ್ರುಬಾವ°ಪುಟ್ಟಬಾವ°ಶೇಡಿಗುಮ್ಮೆ ಪುಳ್ಳಿಪೆಂಗಣ್ಣ°ಉಡುಪುಮೂಲೆ ಅಪ್ಪಚ್ಚಿಪುತ್ತೂರುಬಾವದೀಪಿಕಾಚುಬ್ಬಣ್ಣಪುಣಚ ಡಾಕ್ಟ್ರುದೊಡ್ಮನೆ ಭಾವಚೆನ್ನಬೆಟ್ಟಣ್ಣಜಯಶ್ರೀ ನೀರಮೂಲೆಕಳಾಯಿ ಗೀತತ್ತೆಜಯಗೌರಿ ಅಕ್ಕ°ಶರ್ಮಪ್ಪಚ್ಚಿಅಜ್ಜಕಾನ ಭಾವವಿದ್ವಾನಣ್ಣಡಾಮಹೇಶಣ್ಣಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ