ಹೀಂಗುದೇ ಇದ್ದಾ

March 8, 2011 ರ 11:30 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮದುವೆ ಮನೆಲಿ ಗೆಂಡಿಂಗೆ ಎ.ಸಿ. ರೂಮ್ ಕೊಡ್ಸಿದ್ದಿಲ್ಲೆ ಹೇಳಿ ಗಲಾಟೆಯೊ ಗಲಾಟೆ ಅಡಾ. ಎಂತಾ ಅವಸ್ಥೆಯೋ. ಇದು ಆದ್ದು ಬೆಂಗಳೂರಿಲಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಸುಭಗ
  ಸುಭಗ

  ಯೇ ರಾಮಾ! ಮದುಮ್ಮಾಯಂಗೆ ‘ಏಸಿ’ ಸಿಕ್ಕದ್ದಕ್ಕೆ ಗಲಾಟೆಯೋ? ಹೀಂಗೂ ಇದ್ದೊ?!
  ನಮ್ಮ ಬೈಲಿಲ್ಲಿ ಎಷ್ಟೋ ಜೆವ್ವನಿಗರು ಹೇಂಗಾರು ಒಂದು ‘ಕೂಸು’ ಸಿಕ್ಕಿರೆ ಸಾಕಪ್ಪಾ ಹೇಳಿ ಹಸಬಡಿತ್ತಾ ಇದ್ದವು!

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಈಗಂಗೆ ಏಸಿ ಹೇಳಿರೂ ನಾಳಂಗೆ ಅದು ಬಿಸಿ ಬೇರೇ ಇಕ್ಕು ನೋಡಿ

  [Reply]

  VN:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಮದಿಮ್ಮಾಯ ‘ಏಸಿ’ ರೂಮು ಸಿಕ್ಕಿದ್ದಿಲ್ಲೆ ಹೇಳಿ ಗಲಾಟೆ ಮಾಡಿದ್ದು ನೋಡಿರೆ ‘ಓಸಿ’ ಜೆನವೋ ಹೇಳಿ ಸ೦ಶಯ ಬ೦ತಿದಾ !!

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಕೂಸು ಬಹುಶ್ಯ ಗಾಂಧಾರಿಯಾಂಗೆ ಇಕ್ಕು. ಅದರ ಗ್ರೇಶಿ ಮಾಣಿಗೆ ಬೆಗರು ಬಿಚ್ಚಿತ್ತಾ ಯೇನೊ. ಅಲ್ಲದ್ದರೆ ಬೆಂಗಳೂರಿಲಿ ಈಗ ಏಸಿ ಯೆಂತಕ್ಕೆ.

  [Reply]

  VN:F [1.9.22_1171]
  Rating: 0 (from 0 votes)
 4. ಗಣಪತಿ.ಭಟ್.ಬಿ
  ಗಣಪತಿ.ಭಟ್.ಬಿ

  ಕಾಲಾಯ ತಸ್ಮೈ ನಮಃ …….ಹೀ೦ಗಿಪ್ಪ ಜೆನ೦ಗಳೂ ಇದ್ದವು ಈ ಭೂಮಿಲಿ…ನಗುವುದೊ ಅಳುವುದೊ ನೀವೇ ಹೇಳಿ!!!!!!!

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನಬೆಟ್ಟಣ್ಣ
  ಚೆನ್ನಬೆಟ್ಟಣ್ಣ

  ಹೇಳಿದ ಹಾಂಗೆ ಅದು ಲವ್ವು ಮೇರೆಜು. ಮಾಣಿ ಕೂಸು ಇಬ್ರುದೆ ಡಾಗುಟ್ರುಗೋ, ಯೆ ಸಿ ಯ ಗಲಾಟೆಲಿ ಮಾಣಿಯ ಅಮ್ಮಂಗೆ ಕೂಸಿನ ಕಡೆಯವ್ ಸಮಾ ಜೆಪ್ಪಿದ್ದವಡಾ.ಅಕೇರಿಗೆ ಹೀನ್ಗಿಪ್ಪ ಗೆಂಡ ಬೇಡ್ಲೆ ಬೇಡ ಹೇಳಿತ್ತದ ಕೂಸು.

  [Reply]

  VA:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°

  ಅದಾ ಶುದ್ದಿ ಬಿಟ್ಟಿಕ್ಕಿ ತಳಿಯದ್ದೆ ಒರಗಿದವಯ್ಯಾ ಇವ್ವು. ಇಂದು ಎಂತಾದು ವಿವರ ಕೊಟ್ಟವೇ ಇಲ್ಲೆ ನಮ್ಮ ಶುದ್ದಿಗಾರ. ಅಲ್ಲಿ ಎಟ್ಟು ಜೆನಕ್ಕೆ ಕೊರದ್ದವೋ? ಕೊರದ್ದು ಆರೆಲ್ಲಾ, ಕೊರದವು ಎಂತಾದವು, ಕೊರದ್ದರ ಎಂತ ಮಾಡಿದವು ? ಚೆನ್ನ ಬೆಟ್ಟಣ್ಣ ತಿಳಿಸಿದ ಪ್ರಕಾರ ಕೂಸು ಎನಗೆ ಮಾಣಿ ಬೇಡ ಹೇಳಿತ್ತಡ. ಅಂಬಗ ಮಾಣಿಗೆ ಇಂದು ಮದುವೆ ಕಳುತ್ತೋ ? ಅಲ್ಲಾ ಆ ಕೂಸು ಬೇರೇ ಮಾಣಿಯ ಮದುವೆ ಆತೋ .?? ನೋಡಿ ಒಂದು ಶುದ್ದಿ ಅರ್ಧಲ್ಲಿ ಬಿಟ್ರೆ ಎಷ್ಟೆಲ್ಲಾ ಕುತೂಹಲ ಬಾಕಿ ಉಳಿತ್ತು. ಅಲ್ಲಾ ಇವ ಹೀಂಗೇಯೋ ? ಶುದ್ದಿ ಬಿಕ್ಕಿ ಹಾಕಿ ಜಾರಿಕ್ಕುವದೋ??? ಉಮ್ಮಾ ಎನಗಿಲ್ಲಿ ಕನ್ನಡ ಪೇಪರ್ ಬತ್ತಿಲ್ಲೆ. ಟಿ.ವಿ. ನೋಡ್ಲೆ ಪುರುಸೊತ್ತಿಲ್ಲೆ. ಬೈಲಿಂಗೆ ಇಳುದರೆ ಬೇಗಕ್ಕೆ ಹೆರಟಿಕ್ಕಲೂ ಎಡಿತ್ತಿಲ್ಲೆ. !! ಪೆಂಗಣ್ಣ ನ ಒಂದು ಚೂರು ಶುದ್ದಿಂದ ಎಷ್ಟೊಂದು ಸಮಸ್ಯೆಗೊ!!!

  [Reply]

  ಪೆಂಗ° Reply:

  ಮದುವೆ ಎಲ್ಲಿ ಅಪ್ಪದು ಬಾವ. ಎಳದ್ದು ಸ್ಟೇಷನ್ನಿಗೆ ಹಾಕಿದ್ದವಡ. ಊಟ ಎಲ್ಲ ಹಾಳಾದ್ದ ನೋಡಿರೆ ಒಂದಕ್ಕೆ (೧೦೦೦) ಅಡ್ಡಿ ಇಲ್ದ್ದದ ಹಾಂಗೆ ಮಾಡಿಕ್ಕು. ಮದುವೆ ಇನ್ನು ಯೇವತ್ತೊ. ಟಿ.ವಿ. ಯವ್ವು ಶುದ್ದಿ ಹೇಳುಗು. ಬೋಸ ಬಾವ ಹೋಗಿದ್ದರೆ ಗೊಬ್ಬರಕ್ಕಾವುತ್ತಿತ್ತು ಹೇಳಿ ಒಳುದ್ದರ ತತ್ತಿತ್ತನೋ ಏನೋ ಮಣ್ಣು…

  [Reply]

  VA:F [1.9.22_1171]
  Rating: 0 (from 0 votes)
 7. ಶ್ರೀಶಣ್ಣ
  ಶ್ರೀಶ

  ಮಾಣಿ ಏ ಸಿ ರೂಂ ಕೇಳಿದ್ದಾ ಅಲ್ಲ A/C ಲ್ಲಿ ಎಷ್ಟು balance ಇದ್ದಾ ಹೇಳಿ ಕೇಳಿದ್ದಾ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಎರುಂಬು ಅಪ್ಪಚ್ಚಿಶಾಂತತ್ತೆಅಕ್ಷರದಣ್ಣಚುಬ್ಬಣ್ಣದೊಡ್ಮನೆ ಭಾವಕಜೆವಸಂತ°ಶ್ಯಾಮಣ್ಣರಾಜಣ್ಣವೇಣೂರಣ್ಣಮಾಷ್ಟ್ರುಮಾವ°ಚೂರಿಬೈಲು ದೀಪಕ್ಕಶುದ್ದಿಕ್ಕಾರ°ಸುವರ್ಣಿನೀ ಕೊಣಲೆದೀಪಿಕಾಕೇಜಿಮಾವ°ತೆಕ್ಕುಂಜ ಕುಮಾರ ಮಾವ°ಚೆನ್ನಬೆಟ್ಟಣ್ಣವಿದ್ವಾನಣ್ಣಯೇನಂಕೂಡ್ಳು ಅಣ್ಣಬಂಡಾಡಿ ಅಜ್ಜಿವೇಣಿಯಕ್ಕ°ಅನುಶ್ರೀ ಬಂಡಾಡಿಅನಿತಾ ನರೇಶ್, ಮಂಚಿಶೇಡಿಗುಮ್ಮೆ ಪುಳ್ಳಿಮಾಲಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ