ಜಪಾನಿಲಿ ಸುನಾಮಿ

March 11, 2011 ರ 1:18 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಜಪಾನಿಲಿ ಸುನಾಮಿ ಬಂತಡ ಮದ್ಯಾಹ್ನ ೧ ಗಂಟೆಗೆ

BBC ಯವ್ವು ಹೇಳಿದವು [BBC: ಬ್ಯಾಂಡ್ ಬಜಾರ್ ಕಂಪೆನಿ ಅಲ್ಲ ಆತೋ]

ಸಂಕೋಲೆ ಇಲ್ಲಿದ್ದು

ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಅರ್ಗೆ೦ಟು ಮಾಣಿ
  ಅರ್ಗೆ೦ಟು ಮಾಣಿ

  ಯಬ್ಬೊ! ಭಯ೦ಕರ ಇದ್ದು ಈ ಸರ್ತಿಯಾಣ ಸುನಾಮಿ, ಟಿವಿಲಿ ನೋಡ್ವಾಗ :(

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ವಿಧಿ ಭೂಕ೦ಪದ,ಸುನಾಮಿಯ ಹೆಸರಿಲಿ ಸುಮಾರು ಜೀವ೦ಗಳ ಜಪಾನಿ೦ದ ಕೊ೦ಡು ಹೋದ ಹಾ೦ಗೆ ಕಾಣುತ್ತು.ನಾವು ಎಷ್ಟೇ ಬೊಬ್ಬೆ ಹೊಡದರೂ ಕಾಣದ್ದ ಶಕ್ತಿ ಕ್ಷಣಲ್ಲಿ ಸಕಲವ ಬದಲುಸುಗು,ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 3. ಕೆದೂರು ಡಾಕ್ಟ್ರುಬಾವ°
  ಕೆದೂರುಡಾಕ್ಟ್ರು

  ಅಬ್ಬಾ! ನಮ್ಮ ತೋಡುಗಳಲ್ಲಿ ಬೆಳ್ಲ ಬಪ್ಪಗ ಕಾಯಿ ತೇಲಿಗೊ೦ಡು ಬಪ್ಪ ಹಾ೦ಗೆ ಅಲ್ಲಿ ಕಾರುಗ ತೇಲುದು ಕಾಣ್ತು!
  ಚ೦ದ್ರ ಹತ್ತರೆ ಬಪ್ಪ ಮೊದಲೇ ಇಷ್ಟೆಲ್ಲಾ ಆದರೆ ಅನ್ನು ಎ೦ತೆಲ್ಲ ಅಪ್ಪಲಿದ್ದೋ?

  [Reply]

  VA:F [1.9.22_1171]
  Rating: 0 (from 0 votes)
 4. shivakrishna
  shivakrishna

  ಪ್ರಕೃತಿಯ ಶಕ್ತಿ ಭಯ೦ಕರ

  [Reply]

  VN:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°
  ಚೆನ್ನೈ ಭಾವ

  ‘ಕಾಲೇ ವರ್ಷತು ಪರ್ಜನ್ಯಃ ….’ ಇದಕ್ಕೆ ಭಟ್ಟ ಮಾವನತ್ರೆ ಹೇಳಿ ಇದನ್ನೂ ಸೇರ್ಸಿಯೊಂಬನೋ!

  [Reply]

  VA:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°
  ಚೆನ್ನೈ ಭಾವ

  ಮದಲಿಂಗೆ ನಮ್ಮ ಭಾವಯ್ಯ ಒಬ್ಬ ಇತ್ತಿದ್ದಡ. ( ಈಗ ಇಲ್ಲ್ಯೋ ಕೇಳೆಡಿ). ಆರಾರು ಹೆತ್ತರೋ ಸತ್ತರೋ ಸಾಕು. ಅವರ ಕುಟುಂಬದವರ ಆರಾರ ಕಂಡರೆ ಸಾಕು. ಕೈ ತಟ್ಟಿ ದೆನಿಗೊಂಡು ಹೇಳುಗಡಾ – ಭಾವ ನಿಂಗೊಗೆ ಅಮೆ / ಸೂತಕ ಹೇಳಿ. ಅಂಬಗ ಶುದ್ಧ ಏವಾಗ ? ಉಮ್ಮಾ ಗೊಂತಿಲ್ಲೆ. ಹೆತ್ತದು / ಸತ್ತತು ಏವಾಗ? . ಅದೂ ಗೊಂತಿಲ್ಲೇ. !!!!!!!

  ಬೆಂಗಳೂರಿಲ್ಲಿ ಮದುವೆ ಮನೇಲಿ ಜಟಾಪಟಿ ಆತು . ಕೂಸು ಈ ಮಾಣಿ ಬೇಡ ಹೇಳಿತ್ತು. ಮತ್ತೋ…? ಜಪಾನಿಲ್ಲಿ ಭೂಕಂಪ ಆತು, ತ್ಸುನಾಮಿ ಎದ್ದತ್ತು. ಮತ್ತೆ..? ಉಮ್ಮಪ್ಪ.!!!

  [Reply]

  VA:F [1.9.22_1171]
  Rating: 0 (from 0 votes)
 7. mankuthimma

  hehehe.chennai bhaava heliddadu 100 % sariyaadde.kelavu jana irtavu haaange,sootaka nempu maadle maatra akkaste avu.
  haange entake heli ennatre kelikkedi

  [Reply]

  VN:F [1.9.22_1171]
  Rating: 0 (from 0 votes)
 8. ಪ್ರಕ್ರತಿ ಮುನಿದರೆ ನಿಮಿಷ .
  ಪ್ರಕ್ರತಿ ಬರೇ ಸುನಾಮಿ ಉ೦ಟು ಮಾಡಿತ್ತಷ್ತೆ. ಅಣುಸ್ಥಾವರ ನಾವೆ ಮನುಷ್ಯರು ಮಾಡಿದ್ದು ಅಲ್ದದಾ?
  ಈಗ ಆನುಭವಿಸುದು ಆರು? ನಾವೆ. ಎನಗೆ ಅನಿಸುತ್ತು, ಸುನಾಮಿ೦ದ ಹೆಚ್ಚಿಗೆ ನಷ್ತ ,ಅಣು ವಿಕಿರಣ೦ದ ಆವುತ್ತು ಹೇಳಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆಪುತ್ತೂರಿನ ಪುಟ್ಟಕ್ಕಶಾಂತತ್ತೆಮಾಲಕ್ಕ°ಪವನಜಮಾವವಿಜಯತ್ತೆಕೆದೂರು ಡಾಕ್ಟ್ರುಬಾವ°ಪೆಂಗಣ್ಣ°ವಿದ್ವಾನಣ್ಣಶೇಡಿಗುಮ್ಮೆ ಪುಳ್ಳಿಬಂಡಾಡಿ ಅಜ್ಜಿಪುಟ್ಟಬಾವ°ಪುಣಚ ಡಾಕ್ಟ್ರುಶುದ್ದಿಕ್ಕಾರ°ಹಳೆಮನೆ ಅಣ್ಣಅಜ್ಜಕಾನ ಭಾವದೀಪಿಕಾಪ್ರಕಾಶಪ್ಪಚ್ಚಿದೊಡ್ಮನೆ ಭಾವಕಾವಿನಮೂಲೆ ಮಾಣಿತೆಕ್ಕುಂಜ ಕುಮಾರ ಮಾವ°ವಾಣಿ ಚಿಕ್ಕಮ್ಮಮಂಗ್ಳೂರ ಮಾಣಿಪೆರ್ಲದಣ್ಣಡಾಗುಟ್ರಕ್ಕ°ಅನಿತಾ ನರೇಶ್, ಮಂಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ