Oppanna.com

ಕರ್ನಾಟಕ ಮತದಾರ ಪಟ್ಟಿಗೆ ಹೆಸರು ಸೇರ್ಸುದು ಹೇಂಗೆ?

ಬರದೋರು :   ಪೆಂಗಣ್ಣ°    on   08/10/2012    4 ಒಪ್ಪಂಗೊ

ಪೆಂಗಣ್ಣ°

ಬೈಲಿನ ಒಪ್ಪಣ್ಣ ಒಪ್ಪಕ್ಕಂದ್ರು ವೋಟು ಹಾಕಿದ್ದೀರೋ?
ಹಾಕೆಕ್ಕಾರೆ ಗುರ್ತು ಚೀಟಿ ಬೇಕಿದಾ.. ಅದಕ್ಕೆ  ರಿಜಿಸ್ಟ್ರಿ ಹೇಂಗೆ ಮಾಡುಸ್ಸು ಹೇದು ಮಂಡೆ ಬಿಸಿ ಬೇಡ.
http://www.voterreg.kar.nic.in/ ಈ ಕೊಂಡಿ ಒತ್ತಿ ರಿಜಿಸ್ತ್ರಿ ಮಾಡಿಯೊಂಡರಾತು.

ಈಗ ಇಪ್ಪ ಗುರ್ತು ಚೀಟಿಲಿ ತಪ್ಪಿದ್ದರೆ ಅಥವಾ ಒಂದೂರಿಂದ ಇನ್ನೊಂದೂರಿಂಗೆ ಬದಲ್ಸುಲೆ ಕೂಡಾ ಅದೇ ಕೊಂಡಿಲಿ ಆವುತ್ತು.
ಬೇಗ ರಿಜಿಸ್ತ್ರಿ ಮಾಡಿಗೊಳ್ಳಿ ..
ವೋಟು ಹತ್ರೆ ಇದ್ದು ಹೇದು ಗುಣಾಜೆ ಮಾಣಿ ಯೆಡ್ಯೂರಪ್ಪನ ಮಾತಾಡ್ಸಿ ಬಂದವ ಹೇಳಿದ್ದ ಆತೋ..!

4 thoughts on “ಕರ್ನಾಟಕ ಮತದಾರ ಪಟ್ಟಿಗೆ ಹೆಸರು ಸೇರ್ಸುದು ಹೇಂಗೆ?

  1. ಇಲ್ಲಿ ಶುದ್ದಿ ತಿಳಿಶಿದ್ದು ಲಾಯಕ ಆತು.

  2. ಒಳ್ಲೆದಾತು., ಎನಗೆ ಓಟು ಹಾಕೆಕು ಹೇಳಿ ಇದ್ದು,

  3. ಪೆಂಗಣ್ಣನ ಹೆಸರು ಇದ್ದೋ?ಬೇಗ ವೋಟ್ ಬಪ್ಪಲೂ ಸಾಕು..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×