ಕೇಂದ್ರ ಸರಕಾರಕ್ಕೆ ಬೆಂಬಲ ಇಲ್ಲೆಡ

March 6, 2011 ರ 12:55 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಕರುಣಾನಿಧಿ ಕೇಂದ್ರ ಸರಕಾರಕ್ಕೆಕೊಟ್ಟ ಬೆಂಬಲ ಹಿಂದೆ ತೆಕ್ಕೊಂಡತ್ತು. ಇನ್ನು ಎಂತೆಲ್ಲ ರಾಮಾಯಣ ಆವುತ್ತೋ. ಗುಣಾಜೆ ಮಾಣಿಗೆ ಕುಮಾರಸ್ವಾಮಿಗೆ ಬೆಲೆ ಬಕ್ಕು ಹೇಳಿ ಬೆಚ್ಚ ಆಯಿದಡ. ನೆಡು ಇರುಳು ತಣ್ಣೀರಿಲಿ ಮಿಂದು ಬೈಂದನಡ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಬಾಲಣ್ಣ

  ಸಣ್ಣಾಗೆಂದು ಇಪ್ಪಗ, ಆಟಂಗಳ್ಲ್ಲಿ ಸೋಲುವ ಸಮಯಲ್ಲಿ “ಹಾಂಗಾದರೆ ಆನಿಲ್ಲೆ ”

  ಕಲ್ಕಂದಡಿಲಿ ಸಣ್ಣ ತುಂದು ನವಗಾದರೆ ” ಅಂಬಗ ಆನಿಲ್ಲೆ ”
  -ಇದರ ಹಾಂಗೆ ಈಗ ರಾಜ ಕದ್ದು ಸಿಕ್ಕಿಬಿದ್ದ, ತಒಂಡಂಗೆ ಸರ್ತ ನಿಂಬಲೆ ಎದಡಿತ್ತಿಲ್ಲೆ ,

  ವ್ರ್ದ ದ್ಹ್ದೋ ಯಾತಿ ಗ್ರುಹೀತ್ವಾ ದಂಡಂ…

  ತದಪಿ ನ ಮುಂಚ್ಯತಿ ಆಶಾಪಿಂಡಂ … ..!

  ರಾಜಕಾರಣಿಗಳ ಇಡೀ ವರ್ಗಲ್ಲಿ ಇಂದು ಆರೂ ಮುತ್ಸದ್ದಿಗೋ ಹೇಳಿ ಸಿಕ್ಕುತ್ತವಿಲ್ಲೆನ್ನೆ! ಅಲ್ಲ ನಾವೇ ಸಾಮೂಹಿಕವಾಗಿ ಸಿಕ್ಕಿದ್ದರ ಸಿಕ್ಕಿದಲ್ಲಿ ನಕ್ಕುವವಾಗಿ ಹೋತೋ ! !

  ಒಳ್ೞೆವು ಆರೂ ಪೊಲಿಟಿಕ್ಸಿಂಗೆ ಬಾರದ್ದೇ ಇದ್ದರೆ ಪೋಲಿಗೊ ಆಳುವ ಈ ಪರಿಸ್ಥಿತಿಲಿಯೇ ಬದುಕೆಕಕ್ಕು ಇನ್ನೂ !

  ದುರ್ಜನಾಃ ಸ್ಸಂತು ನಿರ್ಭಯಾಃ

  [Reply]

  VA:F [1.9.22_1171]
  Rating: 0 (from 0 votes)
 2. ಬಾಲಣ್ಣ

  ಓದಿ ನೆಗೆಮಾದಡಿಕ್ಕೆದಡಿ.. ಕನ್ನಡ ತೈಪು ಮಾದ್ಲೆ ಕಲಿತ್ತಾ ಇಪ್ಪದು !

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಇಲ್ಲೆ ಇಲ್ಲೆ. ಎಮ್ಗೊ ನೆಗೆ ಮಾದಡಿದ್ದಿಲ್ಲೇ. ನಿಂಗೊ ಕನ್ನಡ ಕಲೆತ್ತಾ ಇಪ್ಪದು ಗೊಮ್ಟಾತು. ನೆಗೆಗಾರಂಗೆ ಕೋಪ ಬತ್ತಡಡಡೊಯ್.!!

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅದಾ ಅರ್ಗೆಂಟುಮಾಣಿಗೆ ಒಂದೇ ಖುಶೀಯಡಾ ಈಗ.- ‘ ಚೂಂಟಲೆ ಸಿಕ್ಕುತ್ತು ಆನೋಬ್ಬನೇ ಅಲ್ಲನ್ನೇ’

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°

  ಜಯಲಲಿತಾ ಬೇಕಾರೆ ಆನು ಸಪೋರ್ಟ್ ಕೊಡುವೆ ಹೇಳ್ತಡ ! ಯಾವ ಕ್ಷಣಕ್ಕೆ ಹಿಂದೆ ತೆಕ್ಕೊಂಬಲೋ!! ‘ಆಳು ಹೋದಲ್ಲಿ ಹಾಳು’.

  [Reply]

  ಉಂಡೆಮನೆ ಕುಮಾರ°

  ಉಂಡೆಮನೆ ಕುಮಾರ° Reply:

  ನಿಂಗಳ ಒಪ್ಪಂಗೊ ಒಳ್ಳೆ ರೈಸುತ್ತು.. ನಿಂಗಳ ಒಪ್ಪ ಕಾಂಬಲೆ ಆನು ಬೈಲಿಂಗಿಳಿವದಿದ್ದು..

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ

  ಬೇಡ ಕುಮಾರಣ್ಣಾ…., ಒಂದು ಪಡೆ ಅಲ್ಲಿ ಕಣ್ಣು ಕೆಂಪು ಮಾಡಿಮಾಡಿಯೊಂಡಿದ್ದವಡಾ ಆಚ ಹೊಡೆಲಿ ಯೇವಾಗ ಇವ ಕೈಗೆ ಸಿಕ್ಕುತ್ತಾ ಒರವಲೆ ಹೇದು. ನಿಂಗಳೆ ಕಾಪಾಡೆಕ್ಕಷ್ಟೇ .

  [Reply]

  VA:F [1.9.22_1171]
  Rating: +3 (from 3 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಷ್ಟ್ರುಮಾವ°ಚೆನ್ನೈ ಬಾವ°ಚೆನ್ನಬೆಟ್ಟಣ್ಣವೇಣಿಯಕ್ಕ°ಪುತ್ತೂರುಬಾವವಿಜಯತ್ತೆಡಾಗುಟ್ರಕ್ಕ°ಪುಣಚ ಡಾಕ್ಟ್ರುಶಾ...ರೀಕೇಜಿಮಾವ°ಪೆಂಗಣ್ಣ°ಡಾಮಹೇಶಣ್ಣಒಪ್ಪಕ್ಕಕೊಳಚ್ಚಿಪ್ಪು ಬಾವತೆಕ್ಕುಂಜ ಕುಮಾರ ಮಾವ°ಅಜ್ಜಕಾನ ಭಾವಬೊಳುಂಬು ಮಾವ°ಶ್ರೀಅಕ್ಕ°ಯೇನಂಕೂಡ್ಳು ಅಣ್ಣಕೆದೂರು ಡಾಕ್ಟ್ರುಬಾವ°ಕಾವಿನಮೂಲೆ ಮಾಣಿಬಟ್ಟಮಾವ°ಕಳಾಯಿ ಗೀತತ್ತೆಶರ್ಮಪ್ಪಚ್ಚಿಡೈಮಂಡು ಭಾವಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ