ಕೊಡಗಿನ ಗೌರಮ್ಮ ಕಥಾ ಸ್ಪರ್ದೆ ೨೦೧೩

June 17, 2013 ರ 3:34 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೊಡಗಿನ ಗೌರಮ್ಮ  ಕಥಾ  ಸ್ಪರ್ದೆ  ೨೦೧೩

ಕೊಡಗಿನ ಗೌರಮ್ಮ ದತ್ತಿ ನಿಧಿ ಹಾ೦ಗೂ ಮುಳ್ಳೆರಿಯ ಹವ್ಯಕ ಮಾತೃ ವಿಭಾಗದ ಸಹಯೋಗಲ್ಲಿ ಪ್ರತಿ ವರ್ಷದ ಹಾಂಗೆ ಈ ವರ್ಷವೂ  ಒಂದು ಕಥಾಸ್ಪರ್ದೆಯ   ಆಯೋಜಿಸಲಾಯಿದು.

ನಿಯಮಾವಳಿಗೊ :-

ಅಖಿಲ ಭಾರತ ಮಟ್ಟದ  ಹವ್ಯಕ ಮಹಿಳೆಯರು, ಹವ್ಯಕ  ಭಾಷೆಲಿ, ಈ ವರೆಗೆ ಎಲ್ಲೂ ಪ್ರಕಟವಾಗದ್ದ ಸಾಮಾಜಿಕ ಕತೆ ಬರದು ಕಳುಸೆಕ್ಕು.

ಕತೆ ಸಾದಾರಣ ೮ ಪುಟಕ್ಕೆ ಮೀರದ್ದ ಹಾಂಗೆ ಇರಲಿ

ವಯೋಮಿತಿ ಇಲ್ಲೆ. ಆದರೆ ಈ ಮೊದಲು ಪ್ರಥಮ ಬಹುಮಾನ ಬಂದವಕ್ಕೆ ಅವಕಾಶ ಇಲ್ಲೆ.

ಕಾಗದದ ಒಂದೇ ಹೊಡೆಲಿ ಬರದು, ಹೆಸರು, ವಿಳಾಸ, ದೂರವಾಣಿ ನಂಬರು, ಬೇರೆ ಕಾಗದಲ್ಲಿ ಬರದು  ಜೋಡಿಸಿರೆಕು.

ಬಹುಮಾನ:-  ಪ್ರಶಸ್ತಿ ಪತ್ರದೊಟ್ಟಿಂಗೆ, ನಗದು.  ಪ್ರಥಮ ೨ಸಾವಿರ, ದ್ವಿತೀಯ ೧ಸಾವಿರ, ಮೂರನೆದು ೭೫೦/= ರೂ.

ಆಸಕ್ತರು ೩೦-೮-೨೦೧೩ ಕ್ಕೆ ಮೊದಲು ಕೆಳ ಕಾಣಿಸಿದ ವಿಳಾಸಕ್ಕೆ ಕಳುಹಿಸಿಕೊಡಿ.

 

ಶ್ರೀಮತಿ, ವಿಜಯಾಸುಬ್ರಹ್ಮಣ್ಯ
ಕಾರ್ಯದರ್ಶಿ, ಕೊಡಗಿನ ಗೌರಮ್ಮ ಕಥಾಸ್ಪರ್ದೆ
ಕಾರ್ತಿಕೇಯ,   ನಾರಾಯಣಮಂಗಲ,
ಕುಂಬಳೆ ೬೭೧೩೨೧
ಕಾಸರಗೋಡು ಜಿಲ್ಲೆ
ದೂ; ೦೮೫೪೭೨೧೪೧೨೫

 

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಚೆನ್ನೈ ಬಾವ°

  ಓಹ್! ಇದು ಎನಗಲ್ಲ!!

  ಆಗಲಿ., ಶುದ್ಧಿ ಗೊಂತಾದ್ದು ಒಳ್ಳೆದಾತು. ನಮ್ಮ ಪೈಕಿ ಅಕ್ಕಂದ್ರಿಗೆ ತಿಳುಶಲಾತು.

  ಯಶಸ್ವಿಯಾಗಲಿ. ಹರೇ ರಾಮ.

  [Reply]

  VN:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಶುಭಾಶಯ೦ಗೊ.ಹವ್ಯಕ ಕಥಾಸರಿತ್ಸಾಗರವೇ ಹರಿಯಲಿ ಹೇಳಿ ಹಾರೈಕೆಗೊ.

  [Reply]

  VA:F [1.9.22_1171]
  Rating: 0 (from 0 votes)
 3. ಕಲ್ಪನಾ ಅರುಣ್
  kalpanaarun

  vijayakka. ega 2,3, varshdinda kalistaane edde.adre prize bandille. e varshanoo try maadoo heli eddu. nodvoo suddi teladdu olledaatu.ok.shubaashaya.

  [Reply]

  VA:F [1.9.22_1171]
  Rating: 0 (from 0 votes)
 4. ವಿಜಯತ್ತೆ

  ಹರೇರಾಮ, ಕಲ್ಪನಾ, ಬಹುಮಾನ ಬಾರದ್ರೂ ನಿನ್ನ ಕತೆ ಚೆನ್ನಾಗಿದ್ದು. ಮರಳಿ ಪ್ರಯತ್ನ ಮಾಡು . ಬಹುಮಾನ ಎನ್ನಕೈಲಿ ಇಲ್ಲೆ ತೀರ್ಪು ಗಾರರ ಕೈಲಿ ಇಪ್ಪದು. ಬಹುಮಾನ ಬಾರದ್ದ ಒೞೆ ಕತಗಳ ಸಂಕಲನ ಮಾಡ್ಲೆ ಹೆರಟಿದೆ. ಬೇಜಾರಮಾಡೆಡ.

  [Reply]

  VN:F [1.9.22_1171]
  Rating: 0 (from 0 votes)
 5. ಕಲ್ಪನಾ ಅರುಣ್
  kalpana arun

  vijayakka, ninna maat keli tumbaa santosh aatu. sankalanadallaadroo nammadellara kate barali. olle nirdaar. thank u.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಶ್ರೀ ನೀರಮೂಲೆಚುಬ್ಬಣ್ಣಶ್ರೀಅಕ್ಕ°ಸಂಪಾದಕ°ಡಾಮಹೇಶಣ್ಣಚೆನ್ನೈ ಬಾವ°ಪವನಜಮಾವಬೊಳುಂಬು ಮಾವ°ಗಣೇಶ ಮಾವ°ಡೈಮಂಡು ಭಾವತೆಕ್ಕುಂಜ ಕುಮಾರ ಮಾವ°ಪುತ್ತೂರಿನ ಪುಟ್ಟಕ್ಕದೊಡ್ಮನೆ ಭಾವಪೆರ್ಲದಣ್ಣದೊಡ್ಡಭಾವಸುಭಗಬಂಡಾಡಿ ಅಜ್ಜಿಅಜ್ಜಕಾನ ಭಾವಶುದ್ದಿಕ್ಕಾರ°ಉಡುಪುಮೂಲೆ ಅಪ್ಪಚ್ಚಿಜಯಗೌರಿ ಅಕ್ಕ°ಕಾವಿನಮೂಲೆ ಮಾಣಿಶ್ಯಾಮಣ್ಣಮಂಗ್ಳೂರ ಮಾಣಿಸುವರ್ಣಿನೀ ಕೊಣಲೆಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ