ಎಮ್.ಎಫ್. ಹುಸೇನ್ ಇನ್ನಿಲ್ಲೆ

June 9, 2011 ರ 12:02 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತೊಂಬತ್ತೈದು ವರ್ಷದ ಭಾರತೀಯ ಮೂಲದ ಮಕ್ಬೂಲ್ ಫಿದಾ ಹುಸೇನ್ (M.F.Hussain) ಇಂದು ಲಂಡನ್ ನ ಆಸ್ಪತ್ರೆಲಿ ಸತ್ತತ್ತಡ.
ಈ ಜೆನ ಹೆಸರು ಮಾಡಿಗೊಂಡದರಿಂದಲೂ ಜಾಸ್ತಿ ಹೆಸರು ಹಾಳುಮಾಡಿಗೊಂಡದೇ ಜಾಸ್ತಿ.
ವಿನಾಕಾರಣ ನಮ್ಮ ದೇವರುಗಳ ಕೆಟ್ಟದಾಗಿ ಚಿತ್ರಣ ಮಾಡಿ, ಸಹಸ್ರಾರು ಜೆನರ ದ್ವೇಷಕಟ್ಟಿಗೊಂಡ ಈ ಜೆನ ಭಾರತಂದ ಹೆರವೇ ಬದ್ಕಿದ್ದು ಜಾಸ್ತಿ ಅಡ.

ಈ ವೆಗ್ತಿಯ ಬಗ್ಗೆ ತಿಳ್ಕೊಳೇಕಾರೆ ಇಲ್ಲಿದ್ದು

ಎಮ್.ಎಫ್. ಹುಸೇನ್ ಇನ್ನಿಲ್ಲೆ, 5.0 out of 10 based on 2 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಪ.ರಾಮಚಂದ್ರ,ಕತಾರ್

  ತೊಂಬತ್ತೈದು ವರ್ಷದ ಭಾರತೀಯ ಮೂಲದ , (ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿದ) ಮಕ್ಬೂಲ್ ಫಿದಾ ಹುಸೇನ್ ಇನ್ನಿಲ್ಲ!

  -ಪ.ರಾಮಚಂದ್ರ,
  ರಾಸ್ ಲಫ್ಫಾನ್, ಕತಾರ್.

  [Reply]

  VA:F [1.9.22_1171]
  Rating: +2 (from 2 votes)
 2. ಕಾವಿನಮೂಲೆ ಮಾಣಿ
  ಅಕ್ಷಯರಾಮ ಕಾವಿನಮೂಲೆ

  ಪಾಪ ಮನಮೋಹನ್ ಸಿಂಗಜ್ಜ ! “ದೇಶಕ್ಕೆ ಭಾರೀ ಲಾಸು” ಹೇಳಿ ಕಣ್ಣೀರಿಡ್ತಾ ಇದ್ದು…… ಸೋನಿಯತ್ತೆ ಹೇಳಿಕೊಟ್ಟಿಕ್ಕು ಕೂಗುಲೆ :-)

  [Reply]

  VA:F [1.9.22_1171]
  Rating: +4 (from 4 votes)
 3. TS Bhat
  ts bhat

  ಸ೦ತೋಷ ದ ಶುದ್ದಿ. ಭೂಮಿಯ ಭಾರ ರಜ ಕಮ್ಮಿ ಆತು.

  [Reply]

  VA:F [1.9.22_1171]
  Rating: +4 (from 4 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಭಾರತ ಬಿಟ್ಟು ಹೋದ ಮೇಲೆ ಇದರ ಆಯುಶ್ಯ ಮುಗುದತ್ತು. ಹಿಂದೂ ದೇವತೆಗಳ ವಿರೂಪ ಮಾಡಿಹ ಹಾಂಗೆ ಬೇರೆ ಮತದ ದೇವರ ವಿರೂಪ ಮಾಡಿದ್ದಿರ. ಹೀಂಗೆ ವಿರೂಪ ಮಾಡಿ ತೋರ್ಸುದು ಕಲೆ ಹೇಳಿ ಆದರೆ, ಈ ಮನುಶ್ಯ ಹೋದ್ದರಲ್ಲಿ ಬೇಜಾರವೇ ಇಲ್ಲೆ. ಹೀಂಗೆ ಕಲೆಯ ಕೊಲೆ ಅಪ್ಪದು ಒಳಿಗನ್ನೆ..!

  [Reply]

  VN:F [1.9.22_1171]
  Rating: +3 (from 3 votes)
 5. ಅಡ್ಕತ್ತಿಮಾರುಮಾವ°

  ಹೀಂಗಿಪ್ಪ “ಜಾತ್ಯಾತೀತ”ಕಳ್ಳಂಗಳ ಕಲ್ಲು ಇಡಿಕ್ಕಿ ಕೊಲ್ಲೆಕ್ಕಾತು….ಈಗಾದರೂ ಸತ್ತತನ್ನೆ..

  [Reply]

  VN:F [1.9.22_1171]
  Rating: +2 (from 2 votes)
 6. ಚೆನ್ನೈ ಬಾವ°
  ಚೆನ್ನೈ ಭಾವ

  ಛೆ, ನರಕ ಬಾರದ್ದೆ ಸತ್ತತ್ತನ್ನೇ?!

  [Reply]

  VA:F [1.9.22_1171]
  Rating: +4 (from 4 votes)
 7. ಶ್ರೀಹರಿ ಮೈರ
  ಶ್ರೀಹರಿ

  ತುಂಬಾ ಸನ್ತೊಷ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವಶುದ್ದಿಕ್ಕಾರ°ಅಜ್ಜಕಾನ ಭಾವಗಣೇಶ ಮಾವ°ಕಾವಿನಮೂಲೆ ಮಾಣಿಅಕ್ಷರ°ವಾಣಿ ಚಿಕ್ಕಮ್ಮದೊಡ್ಡಭಾವಅಡ್ಕತ್ತಿಮಾರುಮಾವ°ವೇಣೂರಣ್ಣಅನಿತಾ ನರೇಶ್, ಮಂಚಿವಸಂತರಾಜ್ ಹಳೆಮನೆಶೇಡಿಗುಮ್ಮೆ ಪುಳ್ಳಿವಿಜಯತ್ತೆಹಳೆಮನೆ ಅಣ್ಣಡಾಮಹೇಶಣ್ಣಜಯಶ್ರೀ ನೀರಮೂಲೆಒಪ್ಪಕ್ಕಸಂಪಾದಕ°ಕಳಾಯಿ ಗೀತತ್ತೆಚೆನ್ನೈ ಬಾವ°ಅನು ಉಡುಪುಮೂಲೆವೇಣಿಯಕ್ಕ°ಶ್ಯಾಮಣ್ಣಚೆನ್ನಬೆಟ್ಟಣ್ಣಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ