ಹಿರಿಯ ಮುತ್ಸದ್ಧಿ ಎಂ.ಪಿ. ಪ್ರಕಾಶ್ ಇನ್ನಿಲ್ಲೆ

February 9, 2011 ರ 10:58 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಿರಿಯ ಮುತ್ಸದ್ಧಿ, ರಾಜಕಾರಣಿ,  ಎಂ.ಪಿ. ಪ್ರಕಾಶ್(ಮಠದ ಪಾಟೀಲ್ ಪ್ರಕಾಶ್) ಇಂದು ಉದೆಕಾಲ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ನಿಧನರಾಯಿದವಡ. ಆವರ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಬೆಶಿ ಬೆಶಿ ಶುದ್ದಿಯ ಅ೦ಕಣಲ್ಲಿ ನಿಧನ ವಾರ್ತೆ ಓದಿ ಬೇಜಾರಾತು.ರಾಮಕೃಷ್ಣ ಹೆಗಡೆಯ ಅವಧಿಲಿ ಒಳ್ಲೆ ಕೆಲಸ ಮಾಡಿದರೂ ಮತ್ತೆ ನೆಲೆ ಇಲ್ಲದ್ದ ಹಾ೦ಗೆ ಆದ ಈ ಒೞೆ ಜೆನದ ಆತ್ಮಕ್ಕೆ ಶಾ೦ತಿ ಸಿಕ್ಕಲಿ ಹೇಳಿ ಪ್ರಾರ್ಥನೆ.

  [Reply]

  VA:F [1.9.22_1171]
  Rating: 0 (from 0 votes)
 2. ಮೋಹನಣ್ಣ

  ಈ ಸುದ್ದಿಯೊಟ್ಟಿ೦ಗೆ ಜನಗಣತಿ ಸುರುವಾದ ಸುದ್ದಿಯೂ ಬಯಿ೦ದು.ಈ ಬಗ್ಯೆ ಎನ್ನ ಮೊಬೈಲಿ೦ಗೆ ಒ೦ದು ಸ೦ದೇಶ ಬೈ೦ದು.ಎ೦ತ ಹೇಳೀರೆ ನಾವು ಹವೀಕರು ವಿವರ ಕೊಡುವಾಗ ಹವೀಕ ಬ್ರಾಹ್ಮಣ ಹೇಳಿಯೂ ನಮ್ಮ ಮಾತ್ರು ಬಾಷೆ ಹವಿಗನ್ನಡಾ ಹೇಳಿಯೂ ಕೊಡೇಕು ಹೇಳಿ.ನಾವೆಲ್ಲಾ ಹಾ೦ಗೆ ನೆಡಕ್ಕೊ೦ಬೊ ಆಗದೊ?ಒಪ್ಪ೦ಗಳೊಟ್ಟಿ೦ಗೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಉಡುಪುಮೂಲೆ ಅಪ್ಪಚ್ಚಿದೇವಸ್ಯ ಮಾಣಿಬಂಡಾಡಿ ಅಜ್ಜಿಶೇಡಿಗುಮ್ಮೆ ಪುಳ್ಳಿಪುಟ್ಟಬಾವ°ಪಟಿಕಲ್ಲಪ್ಪಚ್ಚಿಶಾ...ರೀಅಡ್ಕತ್ತಿಮಾರುಮಾವ°ಗಣೇಶ ಮಾವ°ದೊಡ್ಡಭಾವಕಜೆವಸಂತ°ಸುಭಗಒಪ್ಪಕ್ಕಜಯಶ್ರೀ ನೀರಮೂಲೆಪೆಂಗಣ್ಣ°ಸಂಪಾದಕ°ವೇಣೂರಣ್ಣಪೆರ್ಲದಣ್ಣಅನು ಉಡುಪುಮೂಲೆನೆಗೆಗಾರ°ಮಾಲಕ್ಕ°ಯೇನಂಕೂಡ್ಳು ಅಣ್ಣಬೊಳುಂಬು ಮಾವ°ಶುದ್ದಿಕ್ಕಾರ°ಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ