ಕರ್ನಾಟಕ ಹಾಲಿಂಗೆ ಎರಡ್ರುಪಾಯಿ ಜಾಸ್ತಿ!!

February 14, 2011 ರ 2:00 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾಳೆಂದ ಕರ್ನಾಟಕದ ನಂದಿನಿ ಹಾಲಿಂಗೆ ಎರಡು ರುಪಾಯಿ ಹೆಚ್ಚಿಗೆ ಆವುತ್ತಡ.
ಬೆಂಗುಳೂರಿಲಿ ಯೇವದಾರು ಒಂದು ದೊಡ್ಡ ದನ ಬತ್ತುಸಿತ್ತಾಯಿಕ್ಕು..!! ಅಲ್ಲದೋ? 😉

ಇಂದು 19 ರುಪಾಯಿ ಇಪ್ಪದು, ನಾಳೆಂದ 21 ಆವುತ್ತಡ!!

ಶುದ್ದಿ ಸಂಕೊಲೆ: ಇಲ್ಲಿದ್ದು

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಅಯ್ಯೋ,ಇದ್ರ ಹಳತ್ತಿ೦ಗೆ ಮಡುಗುಲೆಡಿಯದ್ದೆ ಸೋತತ್ತನ್ನೇ..

  [Reply]

  VA:F [1.9.22_1171]
  Rating: +2 (from 2 votes)
 2. ಶ್ರೀಅಕ್ಕ°

  ಶುದ್ದಿಕ್ಕಾರೋ..,
  ಅಂಬಗ ಎಂಗೊಗೆಷ್ಟು ಸಿಕ್ಕುತ್ತೋ? 😉
  ಎನ್ನ ಪೊಡಿಗೆಂಟು ದೊಡ್ಡ ಅಕ್ಕೋ ಹೇಳಿ ಅಷ್ಟೆ!!!
  ಈಗ ಸಿಕ್ಕುತ್ತಾ ಇಪ್ಪದರಿಂದ ಎರಡುರುಪಾಯಿ ಹೆಚ್ಚೋ?

  [ಬೆಂಗುಳೂರಿಲಿ ಯೇವದಾರು ಒಂದು ದೊಡ್ಡ ದನ ಬತ್ತುಸಿತ್ತಾಯಿಕ್ಕು..!! ]
  ಈಗ ಬತ್ತುಸಿಕ್ಕು.. ಬೇರೆ ಒಂದು ಕಂಜಿ ಹಾಕಿ ಅಪ್ಪಗ ರೇಟು ಕಡಮ್ಮೆ ಅಕ್ಕೋ?

  ಹಾಲಿನ ಬೆಲೆ ಹೆಚ್ಚಾದರೆ ಪೇಟೆಲಿಪ್ಪ ನಮ್ಮೋರಿಂಗೆ ಕಷ್ಟ! ಕಡಮ್ಮೆ ಆದರೆ ಊರಿಲಿಪ್ಪ ನವಗೆ ಕಷ್ಟ ಅಲ್ಲದಾ?
  ಏನೇ ಆದರೂ ಮಾಷ್ಟ್ರುಮಾವನ ಸಣ್ಣ ಮಗಂಗೂ, ಎನ್ನ ತಂಗಗೂ ಮಸರಿನ 26 ರುಪಾಯಿ ಒಳುದ್ದದೇ!!! 😉

  [Reply]

  VN:F [1.9.22_1171]
  Rating: 0 (from 0 votes)
 3. ಮುಣ್ಚಿಕಾನ ಭಾವ

  ಹಾಂಗಾರೆ ಇನ್ನು ಒಂದು ಗ್ಲಾಸು ಕಾಫಿ ಕಮ್ಮಿ ಕುಡಿಯೆಕ್ಕು… 😉
  ಎಲ್ಲರಿಂಗೂ ಪ್ರೇಮಿಗಳ ದಿನದ ಶಿಭಾಶಯಂಗೊ… <೩

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನಬೆಟ್ಟಣ್ಣ
  ಚೆನ್ನಬೆಟ್ಟಣ್ಣ

  ತೊಟ್ಟೆ ಹಾಲು ಕುಡಿಯದ್ದರೆಂತ ? ಎಷ್ಟು ದಿನ ಆತೋ ಏನೋ ಕರದು ಪ್ರಿಜ್ಜಿಲಿ ಮಡಿಗಿ?

  [Reply]

  VA:F [1.9.22_1171]
  Rating: 0 (from 0 votes)
 5. ಅರ್ಗೆನ್ತ್ ಮಾನಿ

  ದನ ಬತ್ತಿದ್ದದೊ ಅಥವಾ ಜನ ಬತ್ತಿದ್ದದೊ?

  [Reply]

  VA:F [1.9.22_1171]
  Rating: +1 (from 1 vote)
 6. ಒಪ್ಪಣ್ಣ

  ಬೈಲಿನೋರಿಂಗೆ ನೆಂಪಿದ್ದೋ?
  ಅಂದೊಂದರಿ ತೊಟ್ಟೆ ಹಾಲಿನ ಶುದ್ದಿ ನಾವು ಬೈಲಿಲಿ ಮಾತಾಡಿದ್ದು:

  http://oppanna.com/oppa/danada-halu-totte-haalu

  ಅದಾ, ಬೆಂಗುಳೂರಿನ ಶುಬತ್ತೆಯ ಶುದ್ದಿ ಮಾತಾಡಿದ್ದು..
  ಒಪ್ಪುವ ಶುದ್ದಿಗೆ ನಮ್ಮ ಗುರುಗೊ ಒಪ್ಪ ಆಶೀರ್ವಾದ ಕೊಟ್ಟದು..
  ವಿಚಾರ ವಿನಿಮಯಲ್ಲಿ ರಜ ಗವುಜಿ ಆದ್ಸು!!

  ನೆಂಪಿದ್ದೋ?, ಇಲ್ಲದ್ದರೆ ಒಂದರಿ ನೋಡಿಕ್ಕಿ, ಆತೋ? :-)

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಅಜ್ಜಕಾನ ಭಾವಅಕ್ಷರದಣ್ಣಬೋಸ ಬಾವನೆಗೆಗಾರ°ಒಪ್ಪಕ್ಕಯೇನಂಕೂಡ್ಳು ಅಣ್ಣಬಂಡಾಡಿ ಅಜ್ಜಿಕಜೆವಸಂತ°ಶ್ಯಾಮಣ್ಣತೆಕ್ಕುಂಜ ಕುಮಾರ ಮಾವ°ವಿನಯ ಶಂಕರ, ಚೆಕ್ಕೆಮನೆಪುತ್ತೂರುಬಾವದೇವಸ್ಯ ಮಾಣಿಪ್ರಕಾಶಪ್ಪಚ್ಚಿಜಯಶ್ರೀ ನೀರಮೂಲೆಅನು ಉಡುಪುಮೂಲೆಅಕ್ಷರ°ಬಟ್ಟಮಾವ°ದೊಡ್ಮನೆ ಭಾವಗೋಪಾಲಣ್ಣವೇಣೂರಣ್ಣಪುಣಚ ಡಾಕ್ಟ್ರುಶಾ...ರೀಶರ್ಮಪ್ಪಚ್ಚಿಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ