Category: ವಾರ್ತೆ ಶುದ್ದಿಗೊ

ಬೈಲಿನ ಪ್ರಕಟಣೆಗೊ ಎಲ್ಲಿ ಸಿಕ್ಕುತ್ತು? 3

ಬೈಲಿನ ಪ್ರಕಟಣೆಗೊ ಎಲ್ಲಿ ಸಿಕ್ಕುತ್ತು?

ಎಲ್ಲೋರಿಂಗೂ ನಮಸ್ಕಾರ. ಮೊನ್ನೆ 4-ಅಗೋಸ್ತು, 2013 ರಂದು ಶ್ರೀಗುರುಗಳ ಕರಕಮಲಂಗಳಿಂದ ಮಾಣಿಮಠ ಜನಭವನಲ್ಲಿ ಲೋಕಾರ್ಪಣೆಗೊಂಡ ಬೈಲಿನ ಎರಡು ಹೊಸ ಪ್ರಕಟಣೆಗಳ ಮಾರಾಟದ ಬಗ್ಗೆ ಈ ಮಾಹಿತಿ ಇಲ್ಲಿ ಕೊಡ್ತಾ ಇಪ್ಪದು. ಬೈಲಿಲಿ ಈಗಾಗಲೇ ಹಲವು ಮನಸ್ಸುಗಳ ಮುಟ್ಟಿದ ಶುದ್ದಿಗೊ ಪುಸ್ತಕ ರೂಪಲ್ಲಿ...

04-ಅಗೋಸ್ತು-2013: ಶ್ರೀಗುರುಗೊ “ಅಟ್ಟಿನಳಗೆ”ಯ ಕಟ್ಟ ಬಿಚ್ಚಿದ ಸುಮುಹೂರ್ತ 10

04-ಅಗೋಸ್ತು-2013: ಶ್ರೀಗುರುಗೊ “ಅಟ್ಟಿನಳಗೆ”ಯ ಕಟ್ಟ ಬಿಚ್ಚಿದ ಸುಮುಹೂರ್ತ

ಪ್ರತ್ಯಕ್ಷವಾಗಿ ಮತ್ತೆ ಪರೋಕ್ಷವಾಗಿ ನಿರ್ವಹಣೆ ಮಾಡಿದ ತಂಡಕ್ಕೂ, ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಎಲ್ಲೋರಿಂಗೂ ತುಂಬು ಹೃದಯದ ಧನ್ಯವಾದಂಗೊ
ನಮ್ಮ ಮುಂದಾಣ ಕಾರ್ಯಂಗಳಲ್ಲಿಯೂ ಎಲ್ಲರೂ ಈ ರೀತಿ ಕೈ ಜೋಡುಸಿ ಕಾರ್ಯಕ್ರಮಂಗಳ ಯಶಸ್ವಿಗೊಳುಸೆಕ್ಕು ಹೇಳ್ತ ಪ್ರಾರ್ಥನೆಯೊಂದಿಂಗೆ,

ಕೊಡಗಿನ ಗೌರಮ್ಮ  ಕಥಾ  ಸ್ಪರ್ದೆ  ೨೦೧೩ 6

ಕೊಡಗಿನ ಗೌರಮ್ಮ ಕಥಾ ಸ್ಪರ್ದೆ ೨೦೧೩

ಕೊಡಗಿನ ಗೌರಮ್ಮ ಕಥಾ ಸ್ಪರ್ದೆ ೨೦೧೩

ಪೆರಡಾಲ ವಸ೦ತ ವೇದ ಪಾಠಶಾಲೆ 5

ಪೆರಡಾಲ ವಸ೦ತ ವೇದ ಪಾಠಶಾಲೆ

ಪೆರಡಾಲ ಉದನೇಶ್ವರ ದೇವಸ್ಥಾನಲ್ಲಿ ಈ ವರುಷದ ವಸ೦ತ ವೇದ ಪಾಠಶಾಲೆ ಎಪ್ರಿಲು 3 ನೆಯ ತಾರೀಕು ಉದ್ಘಾಟನೆ ಆಯಿದು.ಶ್ರೀ ಈಶ್ವರ ಭಟ್ ಹಸ೦ತಡ್ಕ,ಇವು ದೀಪ ಹೊತ್ತುಸಿ ಉದ್ಘಾಟನೆ ಮಾಡಿದವು. ವೇದಮೂರ್ತಿಗಳಾದ ಶ್ರೀ ವೆ೦ಕಟೇಶ್ವರ ಭಟ್,ಶ್ರೀ ಸತ್ಯೇಶ್ವರ ಭಟ್,ಶ್ರೀ ಸದಾಶಿವ ಭಟ್ ಇವು...

ವಿಜಯಕ್ಕನ ಮಾತೃ ಶ್ರೀಮತಿ ಶಾರದಮ್ಮ ಇನ್ನಿಲ್ಲೆ 9

ವಿಜಯಕ್ಕನ ಮಾತೃ ಶ್ರೀಮತಿ ಶಾರದಮ್ಮ ಇನ್ನಿಲ್ಲೆ

ಬೈಲಿನ ವಿಜಯಕ್ಕನ ಮಾತೃ ಶ್ರೀಮತಿ ಶಾರದಮ್ಮ ಇನ್ನಿಲ್ಲೆ. 3-4-2013 ಮಧ್ಯರಾತ್ರಿ 12:30 ಕ್ಕೆ ಇವು ಕೊನೆಯುಸಿರೆಳೆದವು. ನಿಡುಗಳ ಕುಟುಂಬದ ಅಂಗವಾದ ಇವು ಕುಂಠಿಕಾನ ಮಠದ ಹತ್ರೆ ಶಂಕರಮೂಲೆ ಮನೆಲಿ ಹಿರಿ ಮಗ ವೆಂಕಟಕೃಷ್ಣನ ಒಟ್ಟಿಂಗೆ ವಾಸವಾಗಿತ್ತಿದ್ದವು. ಇವು ದಿ. ಶಂಭಟ್ಟರ ಧರ್ಮ...

ಚಿ.ವೇಣುಗೋಪಾಲ೦ಗೆ ಸಹಾಯ – ವರ್ತಮಾನ 6

ಚಿ.ವೇಣುಗೋಪಾಲ೦ಗೆ ಸಹಾಯ – ವರ್ತಮಾನ

ಬೈಲಿನ ಬ೦ಧುಗೊಕ್ಕೆ ನಮಸ್ಕಾರ. ಚಿ.ವೇಣುಗೋಪಾಲ೦ಗೆ ಸಹಾಯಹಸ್ತ ಕೊಡುವಿರೋ ಹೇಳಿ ಬೈಲಿನ ಪರವಾಗಿ ಕೇಳಿಗೊ೦ಡಪ್ಪಗ ದೇಶ ವಿದೇಶ೦ದ ಸಜ್ಜನ ಬ೦ಧುಗೊ ಸಹಾಯ ಮಾಡುತ್ತಾ ಇದ್ದವು. ಕೆಲವು ನೆ೦ಟ್ರುಗೊ ಪ್ರತಿಷ್ಠಾನದ ಮುಖಾ೦ತರ, ಮತ್ತೆ ಹಲವರು ನೇರವಾಗಿ ಸಹಾಯಧನ ತಲುಪ್ಸಿದ್ದವು.ಸ್ಪ೦ದಿಸಿದ ಸರ್ವರಿ೦ಗೂ ಬೈಲು ಧನ್ಯವಾದ ಹೇಳುತ್ತು....

ಸರ್ಕಾರೀ ಉದ್ಯೋಗವಕಾಶ 17

ಸರ್ಕಾರೀ ಉದ್ಯೋಗವಕಾಶ

ಮಹಾತ್ಮಾ ಗಾಂಧೀ ರಾಷ್ರ್ಟ್ರೀಯ  ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಲಿ ಕೆಲವು ಉದ್ಯೋಗಾವಕಾಶ ಇದ್ದು ನಮ್ಮ ಊರಿಲಿ ಇದ್ದುಕೊಂಡು ಕೆಲಸ ಮಾಡುಲೆ ಇಚ್ಚಿಸುವವಕ್ಕೆ ಅವಕಾಶ ಇದ್ದು. ಇದಕ್ಕೆ ಅರ್ಜಿ ಸಲ್ಲುಸುಲೆ ಅಕೇರಿಯಾಣ ದಿನ. 30-3-2013. ಅರ್ಜಿಯ http://www.nregaoutsource.in ವೆಬ್ ಸೈಟಿಂಗೆ ಹೋಗಿ...

ನಮ್ಮ ಮಕ್ಕಳ “ಪ್ಲೇಸ್ಡ್ ಇನ್” ಕಿರುಚಿತ್ರ ನಾಳೆ ಬಿಡುಗಡೆ 8

ನಮ್ಮ ಮಕ್ಕಳ “ಪ್ಲೇಸ್ಡ್ ಇನ್” ಕಿರುಚಿತ್ರ ನಾಳೆ ಬಿಡುಗಡೆ

ನಾಳೆ ಮಾರ್ಚ್ 22 ಕ್ಕೆ ನಮ್ಮವೇ ಮಕ್ಕೊಮಾಡಿದ ” ಪ್ಲೇಸ್ಡ್ ಇನ್” ಹೇಳುವ ಕಿರುಚಿತ್ರ ಪುತ್ತೂರಿನ ವಿವೇಕಾನಂದ ಕಾಲೇಜಿಲಿ ಬಿಡುಗಡೆ ಆವ್ತಾ ಇದ್ದು. ಎಲ್ಲೋರಿಂಗು ಬಿಡುಗಡೆ ಕಾರ್ಯಕ್ರಮಕ್ಕೆ ಸ್ವಾಗತ ಕೋರ್ತಾ ಇದ್ದವು. ಹಾಂಗಾದ ಕಾರಣ ನಮ್ಮೆಲ್ಲರ ಸಹಕಾರ ನಾವು ಕೊಡೆಕ್ಕು. ಇದು...

25.01.2013:  ಐದನೇ ದಿನದ ರಾಮಕಥೆ 6

25.01.2013: ಐದನೇ ದಿನದ ರಾಮಕಥೆ

ಇಂದು ಐದನೇ ದಿನದ ಶ್ರೀರಾಮಕಥೆ ನೆಡದತ್ತು,  ಸಂಪನ್ನ ಗೊಂಡತ್ತು.  ಇಂದು ರಾವಣನ ಹತ್ರೆ  ಕೆಚ್ಚೆದೆಲಿ  ಹೋರಾಡಿ ಕಡೇಂಗೆ ಸೋಲಲಪ್ಪಗ ತಾನು ಸಂಪಾದಿಸಿದ ಪುಣ್ಯವ ಎಲ್ಲ ಧಾರೆ ಎರೆದು ತ್ಯಾಗಮಾಡಿದ  ವೀರಾಗ್ರಣಿ  ಅನುರಣ್ಯನ ಕಥೆಯ ಗುರುಗೊ ಹೇಳಿದವು. ನಮಗೆ ಏವ ಹೆದರಿಕೆಯೂ ಇಲ್ಲದ್ದೆ...

24.01.2013 : ನಾಲ್ಕನೇ ದಿನದ ರಾಮಕಥೆ 1

24.01.2013 : ನಾಲ್ಕನೇ ದಿನದ ರಾಮಕಥೆ

ನಾಲ್ಕನೇ ದಿನದ ರಾಮ ಕಥೆ ಭರ್ಜರಿಲಿ ನೆಡದತ್ತು. ಒಳ್ಳೆ ಜೆನವುದೆ ಸೇರಿತ್ತು. ವೇದವತಿ ಪ್ರಕರಣ ಕಥೆಯ ವಸ್ತುವಾಗಿತ್ತು. ವೇದವತಿಯ ಶಂಭಾಸುರ ಮದುವೆ ಅಪ್ಪಲೆ ಗ್ರೇಶುವದು, ಅದರ ಅಪ್ಪನ ಕೊಲ್ಲುವದು, ಮತ್ತೆ ರಾವಣ ಪುಷ್ಪಕವಿಮಾನಲ್ಲಿ ಬಪ್ಪದು, ವೇದವತಿ ಮೇಲೆ ಕಣ್ಣು ಹಾಕುವದು, ಅದರ...

23.01.2013 – 3ನೇ ದಿನದ ಶ್ರೀರಾಮಕಥೆ 5

23.01.2013 – 3ನೇ ದಿನದ ಶ್ರೀರಾಮಕಥೆ

ಇಂದು ೩ನೇ ದಿನದ ಶ್ರೀರಾಮಕಥೆ. ಇಂದ್ರಾಣ ವಿಶೇಷ ಎಂತ ಹೇಳಿರೆ, ನೀರ್ನಳ್ಳಿ ಗಣಪತಿಯವರ ಚಿತ್ರವುದೆ, ಚಂದ್ರಶೇಖರ ಕೆದ್ಲಾಯ ಅವರ ಗಾಯನವುದೆ ರಾಮಕಥೆಗೆ ಸೇರೆಂಡದು. ನೀರ್ನಳ್ಳಿಯವರ ಸುಲಲಿತ ಚಿತ್ರಂಗೊ, ಕೆದ್ಲಾಯ ಅವರ ಕಂಚಿನ ಕಂಠ ಕಥೆಗೆ ಒಳ್ಳೆ ಮೆರುಗು ಕೊಟ್ಟತ್ತು. ರೂಪಕಲ್ಲಿ ವಿಶೇಷವಾಗಿ...

22-01-2013: ಕೊಡೆಯಾಲಲ್ಲಿ ಶ್ರೀ ರಾಮಕಥೆ – ಎರಡನೇ ದಿನ 4

22-01-2013: ಕೊಡೆಯಾಲಲ್ಲಿ ಶ್ರೀ ರಾಮಕಥೆ – ಎರಡನೇ ದಿನ

ಮಂಗಳೂರಿಲ್ಲಿ ನಂತೂರಿಲ್ಲಿ ಎರಡನೇ ದಿನ ಶ್ರೀ ರಾಮಕಥೆ ಭರ್ಜರಿಲಿ ನೆಡದತ್ತು. ಇಂದುದೆ ದೀಪಿಕನ ಪದ್ಯ ರೈಸಿತ್ತು. ರಾವಣ-ವೈಶ್ರವಣರ ಯುದ್ಧದ ರೂಪಕ ಇತ್ತು. ಕುಂಭಕರ್ಣನ ಆರ್ಭಟೆಯುದೆ ಒಳ್ಳೆ ಜೋರಿತ್ತು. ಈ ದಿನ ರಜಾ ಬೇರೆ ಕೋನಲ್ಲಿ ಫೋಟೊ ತೆಗವಲೆ ನಿಂಬಲೆ ಜಾಗೆ ಸಿಕ್ಕಿತ್ತು....

ಮತದಾರರ ಪಟ್ಟಿ ಪರಿಶೀಲನೆ 2

ಮತದಾರರ ಪಟ್ಟಿ ಪರಿಶೀಲನೆ

ಮುಂದಾಣ ಮೇ ಒಳ ಕರ್ನಾಟಕಲ್ಲೂ, ಒಂದು ವರ್ಶಲ್ಲಿ ಕೇಂದ್ರಲ್ಲೂ ಚುನಾವಣೆ ಬತ್ತು. ಹಾಂಗೆ ಮತದಾರರ ಪಟ್ಟಿ ಪರಿಶೀಲನೆ ಮಾಡಿ ಬದಲಾವಣೆ ಇದ್ದರೆ ಸರಿಪಡಿಸುಲೆ ಡಿಸೆಂಬರ್ 30ರ ವರೆಂಗೆ ಅವಕಾಶ ಇದ್ದು. ನಿಂಗಳ ಪುರುಸೋತ್ತಿಲಿ ಕೆಳ ಕೊಟ್ಟ ಕೊಂಡಿಲಿ ವಿವರ ನೋಡಿಕ್ಕಿ ತಪ್ಪಿದ್ದರೆ...

ಸಿತಾರ್ ಮಾಂತ್ರಿಕ  ಪಂಡಿತ್|ರವಿಶಂಕರ್ ಇನ್ನಿಲ್ಲೆ 6

ಸಿತಾರ್ ಮಾಂತ್ರಿಕ ಪಂಡಿತ್|ರವಿಶಂಕರ್ ಇನ್ನಿಲ್ಲೆ

ಉತ್ತರಾದಿ ಸಂಗೀತದ ಮೇರು ಕಲಾವಿದ, ಸಿತಾರ್ ಮಾಂತ್ರಿಕ ಪಂಡಿತ್|ರವಿಶಂಕರ್ ಇನ್ನಿಲ್ಲೆ.

ಕಾನ ಮಠಲ್ಲಿ ದೇವಕಾರ್ಯ 3

ಕಾನ ಮಠಲ್ಲಿ ದೇವಕಾರ್ಯ

ಪ್ರತಿ ವರ್ಷ ನಡೆವ ಕಾನ ಶ್ರೀ ಶಂಕರನಾರಾಯಣ ಮಠದ ಹೊಸ್ತಿನ ದೇವಕಾರ್ಯ ೨೬-೧-೧೩ ಶನಿವಾರ ಮತ್ತೆ ಶ್ರೀ ಧೂಮಾವತಿ ದೈವದ ಕೋಲ ೨೭-೧-೧೩ ಆದಿತ್ಯವಾರ ನಡೆತ್ತು ಹೇಳಿ ಗೊಂತಾಯಿದು.