ಪಂಪು ಇದ್ದೋ – ಸರಿ ಮಾಡಿಕೊಳ್ಳಿ

March 10, 2011 ರ 3:09 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿಂಗಳ ಮನೆಲಿ ಕರೆಂಟು ಪಂಪು ಇ, ಸರಿ ಮಾಡಿ ಇಟ್ಟುಕೊಳ್ಳಿ. ಸರ್ಕಾರ ಹೊಸ ಪಂಪು ಕೊಡ್ತಡ.

ಸೂ: ಸದ್ಯಕ್ಕೆ ದಕ್ಷಿಣಕನ್ನಡ ಉದುಪಿ ಜಿಲ್ಲೆಯವಕ್ಕೆ ಮಾಂತ್ರ.

ಕೆಳಾಣ ಶುದ್ದಿ ಓದಿ.

ಪಂಪು ಇದ್ದೋ – ಸರಿ ಮಾಡಿಕೊಳ್ಳಿ, 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಸೈಕಲ್ ಹೋಗಿ ಪ೦ಪು ಬ೦ತು ಥೈ ಥಕ ಥೈ…

  [Reply]

  VA:F [1.9.22_1171]
  Rating: +2 (from 2 votes)
 2. ಚೆನ್ನೈ ಬಾವ°

  ಸರ್ಕಾರ ಪಂಪು ಕೊಡ್ತರೆ ನಮ್ಮ ಪಂಪು ಎಂತಕೆ ಸರಿ ಮಾಡಿ ಇಟ್ಟುಕೊಳ್ಳೆಕು ?! ತಮಿಳ್ನಾಡಿಲ್ಲಿ ಕಲರ್ ಟಿವಿ ಕೊಟ್ಟ ಹಾಂಗೋ! ಬೆಡ್ ರೂಮಿಲ್ಲಿ ಒಂದು ಹಾಲ್ ಲಿ ಒಂದು (ಕಾರು ಬಂಗಲೆ ಇಪ್ಪವಂಗೂ ದಕ್ಕಿದ್ದು )!

  ಅಂಬಗ ಕರೆಂಟೋ?? ಎಕ್ಸಟ್ರ ಎಲ್ಲಿಂದ ತಪ್ಪದು?

  [Reply]

  ಪೆಂಗ° Reply:

  ಹೊಸ ಪಂಪು ಬೇಕಾರೆ ಹಳೆ ಪಂಪು ಸರಿ ಇದ್ದು ಹೇಳಿ ತೋರ್ಸೆಕ್ಕಡ.
  ಕರೆಂಟು ಕಮ್ಮಿ ಬೇಕಪ್ಪ ಪಂಪು ಕೊಡ್ತದು ಹೇಳಿದ್ದವನ್ನೆ.

  [Reply]

  VA:F [1.9.22_1171]
  Rating: 0 (from 0 votes)
 3. ಶ್ರೀಶಣ್ಣ
  ಶ್ರೀಶ

  ಕರೆಂಟ್ ಬೇಡದ್ದ ಪಂಪೇ ಕೊಡೆಕು ಹೇಳಿ ಬಟಾಟೆ ಗೌಡ ಹೇಳಿದ್ದಡ !!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಡಾಮಹೇಶಣ್ಣಬೊಳುಂಬು ಮಾವ°ಅಕ್ಷರ°ವಾಣಿ ಚಿಕ್ಕಮ್ಮಶ್ರೀಅಕ್ಕ°ವಿಜಯತ್ತೆಅಜ್ಜಕಾನ ಭಾವಎರುಂಬು ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಶಾ...ರೀಪ್ರಕಾಶಪ್ಪಚ್ಚಿವಸಂತರಾಜ್ ಹಳೆಮನೆಜಯಗೌರಿ ಅಕ್ಕ°ದೊಡ್ಡಭಾವಚೆನ್ನೈ ಬಾವ°vreddhiಕೇಜಿಮಾವ°ನೆಗೆಗಾರ°ಪಟಿಕಲ್ಲಪ್ಪಚ್ಚಿರಾಜಣ್ಣವೇಣಿಯಕ್ಕ°ಗಣೇಶ ಮಾವ°ಯೇನಂಕೂಡ್ಳು ಅಣ್ಣಕೆದೂರು ಡಾಕ್ಟ್ರುಬಾವ°ಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ