Oppanna.com

ಪೆಟ್ರೂಲಿಂಗೆ ಇನ್ನು ಬರೀ ೫ರು/ಲೀ…. ಹೇಚ್ಚು ಮಾಡ್ತವಡ..!!!!

ಬರದೋರು :   ಪೆಂಗಣ್ಣ°    on   14/05/2011    14 ಒಪ್ಪಂಗೊ

ಪೆಂಗಣ್ಣ°

ಇದಾ ..!! ಪೆಟ್ರೂಲಿಂಗೆ  ಇನ್ನು  ಬರೀ  ೫ ರು/ಲೀ  ಅಡ ….!!

೫ ರೂ.. ಹೆಚ್ಚು ಕೊಡೆಕು ಹೇಳಿ.. ಇ೦ದು ಇರುಳಿ೦ದ ಹೆಚ್ಚು ಮಾಡ್ತಾದು ಹೇಳಿ ಸುದ್ದಿ… ಈ ಸ೦ಕೋಲೆ ನೋಡಿ

ಬೇಗ ಹೋಗಿ ಬೈಕಿನ/ ಕಾರಿನ ಟೇ೦ಕು ಪುಲ್ಲು ಮಾಡಿಕಿ ಬನ್ನಿ…

ಅಲ್ಲದ್ರ ನಾಳೆ೦ದ ೫ ರೂ ಹೆಚ್ಚು ಕೊಡೆಕಕ್ಕು ಹಾ.. ಹೇಳಿದ್ಲೇ ಬೇಡ…

ಬೋಚ ಬಾವ ಒ೦ದು ಕೇನು ಕೊ೦ಡು ಹೊಯಿದ ಹೇಳಿ ಸುದ್ದಿ…!!

ಸೂ: ಇದಾ… ಸದ್ಯಕ್ಕೆ ೫ ರೂ ಜಾಸ್ತಿ ಮಾಡ್ತದು, ರಜ್ಜ ಸಮಯಲ್ಲಿ ಇನ್ನು ಹೆಚ್ಚು ಆವುತ್ತ ಅ೦ದಾಜಿ ಇದ್ದು.. ಒಟ್ಟು ೧೦ ರೂ ಹೆಚ್ಚು ಆವುತ್ತು ಹೇಳಿ ಸುದ್ದು..


14 thoughts on “ಪೆಟ್ರೂಲಿಂಗೆ ಇನ್ನು ಬರೀ ೫ರು/ಲೀ…. ಹೇಚ್ಚು ಮಾಡ್ತವಡ..!!!!

  1. ಎನಗೆ ಎಂಥ ಟೆನ್ಶನ್ ಇಲ್ಲೇ ಎನಗೆ ನೆವಿಮ್ದ ಪೆಟ್ರೋಲ್ ಸಿಕ್ಕುತ್ತು . ತಲೆ ಬಿಸಿ ಇಪ್ಪದು ಊರಿಂಗೆ ಬಂದಪ್ಪಗಲೇ. ಎಂತ ರೇಟು ಹೇಳಿದರೆ ಇನ್ನುಮುಂದೆ ಗಾಡಿಗೆ ಉಕ್ಚೊದು ಓದುಸಕ್ಕಸ್ತೆ

  2. ಪೆಟ್ರೊಲಿನ ನಿಜ ಕ್ರಯ ಬರೀ ೩೪.೩೦ ಹೇಳಿದರೆ ನಿಂಗೊ ನಂಬಲೇ ಬೇಕು !
    ೭೦.೦೦ ರುಪಾಯಿ ಇಪ್ಪ ಪೆತ್ರೊಲಿಂಗೆ
    ರಾಜ್ಯ ತೆರಿಗೆ – ೧೭.೦೦
    ದೀಲರ್ ಲಾಭ- ೧.೨೦
    ಕೇಂದ್ರ ತೆರಿಗೆ- ೧೭.೫೦
    ಪೆಟ್ರೊಲಿನ ಕ್ರಯ-೩೪.೩೦

    ನಮ್ಮದೆ ಅಶನವ ಮೂರುಸುತು ತಿರುಗುಸಿ ನವಗೆ ತಿನ್ನುಸುದು !

  3. ಏವಿಯೇಶನ್ ಫುಯೆಲ್ಲಿಂಗೆ ಕ್ರಯ ೨.೯% ಕಮ್ಮಿ ಆಯ್ದಡ.. ಪೆಟ್ರೊಲಿಂದ ಕಮ್ಮಿ ಕ್ರಯ..

  4. ಪೆಟ್ರೋಲಿನೊಟ್ಟಿಂಗೆ ತೆಂಗಿನ ಎಣ್ಣೆ ಮಿಕ್ಸ್ ಮಾಡಿರೆ ಅಕ್ಕೊ…ಶರ್ಮಪ್ಪಚ್ಚಿಗೆ ಗೊಂತಿಕ್ಕು. ಎಮ್.ಆರ್.ಪಿ.ಎಲ್.ಅವು ಹೀಂಗೆ ಒಂದು ಪ್ರಯೋಗ ಮಾಡಿತ್ತಿದ್ದವು ಹೇಳಿ ಎನ್ನ ನೆಂಪು.

    1. ಪೆಟ್ರೋಲಿನೊಟ್ಟಿಂಗೆ ತೆಂಗಿನೆಣ್ಣೆ ಮಿಶ್ರ ಮಾಡ್ಲೆ ಆವ್ತಿಲ್ಲೆ. ೧೦ ಶೇಕಡಾ ದಷ್ಟು ಅಲ್ಕೊಹಾಲ್ (ethyl alcohol) ಸೇರುಸಲೆ ಆವ್ತು. ಆದರೆ ರಿಫೈನರಿಲಿ ಇದರ ಮಾಡ್ತವಿಲ್ಲೆ. ಮಾರ್ಕೆಟಿಂಗ್ ಕಂಪೆನಿಯವು (HPCL, IOC, BPCL ಇತ್ಯಾದಿ) ಇದರ ಬ್ಲೆಂಡ್ ಮಾಡಿ ಮಾರ್ತವು. ಇವು ಕಬ್ಬು ಅರೆತ್ತ ಕಂಪೆನಿಂದ ಅಲ್ಕೋಹಾಲ್ ತಂದು ಉಪಯೋಗ ಮಾಡಿತ್ತವು. ಇದು ಕಾನೂನು ಪ್ರಕಾರ ಸರಿಯಾದ ಮಾರ್ಗ. ಹಾಂಗಾಗಿ ಇದರ ಬ್ಲೆಂಡ್ ಹೇಳುವದು. (ಕಲಬೆರಕೆ ಅಲ್ಲ).
      ಡೀಸೆಲ್ ಎಣ್ಣೆಗೆ ಬಯೋ ಡೀಸೆಲ್ ಹೇಳಿ ಜೈವಿಕ ಎಣ್ಣೆಯ ಮಿಶ್ರ ಮಾಡ್ಲೆ ಆವ್ತು. ಆದರೆ ಎಣ್ಣೆಯ ನೇರವಾಗಿ ಮಿಶ್ರ ಮಾಡುವದು ಅಲ್ಲ. ಅದರಲ್ಲಿ ಇಪ್ಪ ಏಸಿಡ್ ಅಂಶವ ತೆಗದು, ಮತ್ತೆ ೫ ಶೇಕಡಾ ವರೆಗೆ ಮಿಶ್ರ ಮಾಡ್ಲೆ ಆವ್ತು. ಇದು ಕೂಡಾ ಕಾನೂನು ರೀತಿಯೇ ಇಪ್ಪ ಕ್ರಮ.

  5. ಹೋ ಶಂಭು ಬಾವಾ ..ಬೈಲಿಂಗೆ ಬಂದಿರಾ ಸ್ವಾಗತಾ…ಹೀಂಗೆ ಬತ್ತಾ ಇರೆಕ್ಕು ಒಪ್ಪ ಕೊಟ್ಟುಗೊಂದು…ಸುದ್ದಿ ಹೇಳಿಗೊಂಡು ಇರೆಕ್ಕು ಆಗದಾ..

    1. ಶಂಭು ಬಾವಾ ನಿಂಗಳ ಹತ್ತರೆ ತುಂಬಾ ಶುದ್ದಿ ಇಕ್ಕು ಅದರಲ್ಲಿ ಕೆಲವನ್ನಾದರೂ ಬೈಲಿಂಗೆ ಬರದು ಕಳುಸಿಕ್ಕಿ ಆಗದೋ…?ಸೈನ್ಯಲ್ಲಿ ಇದ್ದಿಪ್ಪಗ ನಡದ ಸಿಹಿ,ಕಹಿ ಯಾವ ಸುದ್ದಿಗಳೂ ಅಕ್ಕು ಅಂತೂ ಬರದಿಕ್ಕಿ ಬಾವಾ..

  6. ಇಲ್ಲಿ ತೆಂಗಿನ ಕಾಯಿಗೆ ಹದಿನೈದು ಕೊಡೆಕ್ಕಾವ್ತು. ಕೆಲವೊಂದು ಹಾಳೂ ಇರುತ್ತು ತಂದು ಒಡವಾಗ. ಊರಿಂದ ಹತ್ತು ತೆಂಗಿನ ಕಾಯಿ ಚೀಲಲ್ಲಿ ಹಾಕಿ ತಂದರೆಂತ!

    ಕೊಪ್ಪರ ಆಡಿಸಿ ಎಣ್ಣೆ ಮಾಡಿದ್ದವಡ ಹೋದ ವಾರ ಅಡ್ಕತ್ತಿಮಾರು ಮಾವ. ಒಂದು ಸಣ್ಣ ಕೇನಿಲ್ಲಿ ತಪ್ಪಲಾವ್ತಿತ್ತೋದು (ಊರಿನ ಶುದ್ಧ ತೆಂಗಿನ ಎಣ್ಣೆ) ಅಂಗಡಿಂದ ಅಲ್ಪ ಕ್ರಯ ಕೊಟ್ಟು ತೆಗೆತ್ತಕೆ.

    1. ಭಾವ.. ಪೆ೦ಗಣ್ಣ ಪೆಟ್ರೂಲು ಹೇಳಿ ನಿ೦ಗೊ.. ತೆಂಗಿನ ಕಾಯಿ ಹೇಳ್ತಿರನ್ನೆ??
      ಅ೦ಬಗ ಈ ಪೆಟ್ರೂಲು ತೆಂಗಿನ ಕಾಯಿ೦ದ ತೆಗೆಸ್ಸೊ?? ಅಲ್ಲಾ ದೋಳಿ..
      ನಿ೦ಗೊ ಅ೦ಬಗ ತೆಂಗಿನೆಣ್ಣೆ ಹಾಕಿ ಕಾರು ಬಿಡುಸ್ಸೊ?? ಏ?
      ಹಾ೦ಗಿಪ್ಪದು ಇತ್ಲಾಗಿ ಒ೦ದು ಕಳುಸಿ ಕೊಡಿ ಅಕ್ಕೊ?? 😉

      1. ಬೋಚಣ್ಣೋ ., ಹಾಂಗಲ್ಲ ಅದು. ಐದು ರುಪಾಯಿ ಏರಿತ್ತು ಹೇಳಿ ಪೆಟ್ರೋಲ್ ಟಾಂಕಿ ಫುಲ್ ಹಾಕಿರೆ ಎಷ್ಟು ದಿನಕ್ಕೆ ಬಕ್ಕು ಹೇದು. ಮತ್ತೆ ಹಾಕೆಕ್ಕಾರೆ ಈ ನಿಂಗಳ ಐದು ಕಮ್ಮಿ ಅಪ್ಪಲೇ ಇಲ್ಲೆನ್ನೇ. ಹಾಂಗೆ ಊರಿಲ್ಲಿ ಅದು ಇದ್ದು ಇದು ಇದ್ದು ಹೇಳಿ ಕಟ್ಟಿಗೊಂಡು ಪೇಟಗೆ ಬಂದರೆ ಎಷ್ಟು ದಿನಕ್ಕೆ ಸಾಕು. ಅದಕ್ಕೆ ಹೊರ್ತ ಭಂಙ ಮಾಡೇಕೋ ಹೇದು ಅಂತೇ ಒಂದು ಕುಚೋದ್ಯ

    2. ಎಲಾ ಈ ಬಾವಂಗೆ ಆನು ಎಣ್ಣೆ ಮಾಡಿಸಿದ್ದು ಹೇಂಗೆ ಗೊಂತಾತಪ್ಪಾ..??ಬಂದರೆ ಸಣ್ಣ ಕೇನು ಎಂತಕ್ಕೆ ದೊಡ್ಡ ಕೇನಿಲಿ ಕೊಂಡು ಹೋಪಲಕ್ಕು..

      1. ಕ್ಯಾನ್ ಎ೦ತಗೆ ? ಡ್ರಮ್ ಲಿ ಕೊ೦ಡೋಪಲೆ ಆಗದಾ ಭಾವಯ್ಯ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×