ನಮ್ಮ ಮಕ್ಕಳ “ಪ್ಲೇಸ್ಡ್ ಇನ್” ಕಿರುಚಿತ್ರ ನಾಳೆ ಬಿಡುಗಡೆ

March 21, 2013 ರ 1:16 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾಳೆ ಮಾರ್ಚ್ 22 ಕ್ಕೆ ನಮ್ಮವೇ ಮಕ್ಕೊಮಾಡಿದ ” ಪ್ಲೇಸ್ಡ್ ಇನ್” ಹೇಳುವ ಕಿರುಚಿತ್ರ ಪುತ್ತೂರಿನ ವಿವೇಕಾನಂದ ಕಾಲೇಜಿಲಿ ಬಿಡುಗಡೆ ಆವ್ತಾ ಇದ್ದು. ಎಲ್ಲೋರಿಂಗು ಬಿಡುಗಡೆ ಕಾರ್ಯಕ್ರಮಕ್ಕೆ ಸ್ವಾಗತ ಕೋರ್ತಾ ಇದ್ದವು. ಹಾಂಗಾದ ಕಾರಣ ನಮ್ಮೆಲ್ಲರ ಸಹಕಾರ ನಾವು ಕೊಡೆಕ್ಕು. ಇದು ನಮ್ಮ ಟಿ.ವಿ ಲಿ ಪ್ರಸಾರ ಆವ್ತು. ಹಾಂಗೆ ನಾಳೆಯೇ ಯೂ ಟ್ಯೂಬ್ ಲಿದೆ ಹಾಕುಲಾವ್ತು. ನಿಂಗಳೆಲ್ಲರ ಅಭಿಪ್ರಾಯವ ಹಾಕೆಕ್ಕು. ಎಂತಕೆ ಹೇಳಿರೆ ನಮ್ಮ ಮಕ್ಕಳೇ ಮಾಡಿದ ಕಿರುಪ್ರಯತ್ನಕ್ಕೆ ನಾವು ಅಭಿಪ್ರಾಯ ಕೊಟ್ಟರೆ ತಪ್ಪಾಗ ಅಲ್ಲದೋ?

ಇದರಲ್ಲಿ ನಮ್ಮ ಮಕ್ಕೊ ಶಿವಪ್ರಸಾದ ಭಟ್ (ನಿರ್ದೇಶನ, ಅಭಿನಯ), ರವೀಶ ಕೆಮ್ಮಾಯಿ (ಛಾಯಾಗ್ರಹಣ, ಸಂಕಲನ), ಶ್ರೀಕೃಷ್ಣ ಪಿ. ಐ( ಸಾಹಿತ್ಯ)(ಇದೇ ಕಿಟ್ಟ ಭಾವ), ಉಮಾ ಸಿ (ಗಾಯನ), ಕೌಶಲ್ ಭಟ್, ಸುದರ್ಶನ ಶರ್ಮ, ವಿಶ್ವಾಸ ಸಾಯ.
ನಿಂಗಲೆಲ್ಲರ ಅಭಿಪ್ರಾಯಕ್ಕಾಗಿ ಮಕ್ಕೊ ತುದಿಗಾಲಿಲಿ ನಿಂದಿದವು.

ಇಂದ್ರಾಣ ವಿಜಯವಾಣಿಲಿ ಬಂದ ಸುದ್ದಿ
ಇಂದ್ರಾಣ ವಿಜಯವಾಣಿಲಿ ಬಂದ ಸುದ್ದಿ
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. parvathi marakini

  ಚಿತ್ರವುದೇ…. ಚಿತ್ರ ಮಾಡಿದ ಮಕ್ಕಳುದೇ ರೈಸಲಿ ಹೇಳಿ ಹಾರೈಸುತ್ತೆ …..

  ಟೀವಿಲಿ ಯಾವಾಗ ಬತ್ತು .. ಯಾವ ಚಾನೆಲ್… ಹೇಳಿ ತಿಳಿಶಿ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಶುಭಾಶಯಗಳು ಹೇಳುತ್ತಿಲ್ಲಿಂದ. ಯಶಸ್ಸಾಗಲಿ.

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಬಹಳ ಸಂತೋಷ ಆತು.ಶುಭವಾಗಲಿ.ಎನಗೆ ಒಂದು ಸಿ.ಡಿ. ಬೇಕು,ಕಿಟ್ಟಣ್ಣ.

  [Reply]

  VA:F [1.9.22_1171]
  Rating: 0 (from 0 votes)
 4. ವಿಷ್ಣು ನಂದನ
  ವಿಷ್ಣು ನಂದನ

  ಅಭಿನಂದನೆಗೋ. ಯೂಟ್ಯೂಬ್ ಲಿಂಕ್ ಇದ್ದರೆ ಹಾಕಿ.

  [Reply]

  VA:F [1.9.22_1171]
  Rating: 0 (from 0 votes)
 5. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಬಾಳ ಒಳ್ಳೆ ಸುದ್ದಿ;ಈ ಶುಭ ಕಾರ್ಯಕ್ರಮ ಯಶಸ್ವಿಯಾಗಲಿ ಹೇದು ಪ್ರಾರ್ಥನೆ ಸಲ್ಲುಸುತ್ತಾ ಇದ್ದೆ.ಇದರ ಪ್ರಸಾರ ಯೇವ ಚೆನಲಿಲ್ಲಿ ಇತ್ಯಾದಿ ಮಾಹಿತಿ ಗೊ೦ತಾದವು ಬರೆತ್ತಿರನ್ನೆ.

  [Reply]

  VN:F [1.9.22_1171]
  Rating: 0 (from 0 votes)
 6. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಎನ್ನ ಸ್ನೇಹಿತರು ಮಾಡಿದ ಈ ಕಿರುಚಿತ್ರ ಲಾಯ್ಕಲ್ಲಿ ಮೂಡಿಬಂದಿದು..ಶುಭವಾಗಲಿ..

  [Reply]

  VN:F [1.9.22_1171]
  Rating: +1 (from 1 vote)
 7. ಶಿವಪ್ರಸಾದ ಭಟ್

  ಪ್ಲೇಸ್ಡ್ ಇನ್ ಕಿರುಚಿತ್ರ ಸ್ನೇಹಿತರ ಸಹಕಾರ, ನಿಂಗಳೆಲ್ಲರ ಶುಭ ಹಾರೈಕೆಂದಾಗಿ ತೆರೆಗೆ ಬೈಂದು. ಎಂಗಳ ಚಿತ್ರ ನೋಡಿ ಎಂಗಳ ಬೆಂಬಲಿಸಿದ ಎಲ್ಲಾ ಮಿತ್ರರಿಂಗೆ ಧನ್ಯವಾದಂಗ. ಹೀಂಗೇ ಮುಂದೆಯೂ ಬೆಂಬಲಿಸಿ :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆತೆಕ್ಕುಂಜ ಕುಮಾರ ಮಾವ°ವಿಜಯತ್ತೆಸುಭಗಮಾಷ್ಟ್ರುಮಾವ°ಕೇಜಿಮಾವ°ದೊಡ್ಡಭಾವಬೋಸ ಬಾವರಾಜಣ್ಣಉಡುಪುಮೂಲೆ ಅಪ್ಪಚ್ಚಿಚೂರಿಬೈಲು ದೀಪಕ್ಕಕೊಳಚ್ಚಿಪ್ಪು ಬಾವದೊಡ್ಮನೆ ಭಾವಯೇನಂಕೂಡ್ಳು ಅಣ್ಣಮುಳಿಯ ಭಾವಶ್ಯಾಮಣ್ಣಪುತ್ತೂರಿನ ಪುಟ್ಟಕ್ಕಕೆದೂರು ಡಾಕ್ಟ್ರುಬಾವ°ಸರ್ಪಮಲೆ ಮಾವ°ಅಕ್ಷರದಣ್ಣಪೆಂಗಣ್ಣ°ಅಕ್ಷರ°ಚೆನ್ನಬೆಟ್ಟಣ್ಣಪಟಿಕಲ್ಲಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ