Oppanna.com

S.S.L.C 2012: ಫಲಿತಾಂಶ ಇಂದು

ಬರದೋರು :   ಶುದ್ದಿಕ್ಕಾರ°    on   17/05/2012    1 ಒಪ್ಪಂಗೊ

ನಿಂಗಳ ಪೈಕಿ ಮಾಣಿಯಂಗೊ / ಕೂಸುಗೊ ಈ ಒರಿಶ ಕರ್ನಾಟಕದ ಹತ್ತನೇ ಕ್ಲಾಸಿಲಿ ಇದ್ದವೋ?
ಹಾಂಗಾರೆ ಇದೊಂದು ಶುದ್ದಿ, ಇಂದು ಅವರ ಫಲಿತಾಂಶ ಬಂತು.

ಮದಲಾಣ ಹಾಂಗೆ ಶಾಲಗೇ ಹೋಗಿ ನೋಡೇಕು ಹೇದು ಏನಿಲ್ಲೆ, ಕಂಪ್ಯೂಟರಿಲೇ ನೋಡ್ಳಕ್ಕು.

ಹಲವಾರು ಸಂಕೊಲೆಗೊ ಇದ್ದು, ಅದರ್ಲಿ ಒಂದು:

http://sslc.kar.nic.in

ನಿಂಗಳ ಮಕ್ಕೊಗೆ ಒಳ್ಳೆ ಮಾರ್ಕು ಸಿಕ್ಕಲೆ, ಉಶಾರಿ ಆಗಲಿ.

One thought on “S.S.L.C 2012: ಫಲಿತಾಂಶ ಇಂದು

  1. ಉತ್ತಮ ಮಾಹಿತಿ. ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×