ಸತ್ಯ ಸಾಯಿ ಬಾಬ ಅಸ್ತಂಗತ

April 24, 2011 ರ 10:35 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸುಮಾರು ದಿನಂದ ಅನಾರೋಗ್ಯಲ್ಲಿದ್ದಿದ್ದ ಶ್ರೀ ಸತ್ಯ ಸಾಯಿ ಬಾಬ ಇಂದು ಉದಿಯಪ್ಪಗ 7.30ಕ್ಕೆ ತೀರಿಹೋದವಡ.

http://ibnlive.in.com/news/sathya-sai-baba-passes-away/150037-3.html

ಸತ್ಯ ಸಾಯಿ ಬಾಬ ಅಸ್ತಂಗತ, 3.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ಸತ್ಯ ಸಾಯಿ ಬಾಬಾ obba ಮಹಾಪುರುಷ .
  ಆವು ಮಾಡಿದ ಸಮಾಜಸೇವೆ ಅದ್ಭುತ.
  ಆದರೆ ಅವರ ಪವಾಡಗಳಿಂದಾಗಿ ಅವಕ್ಕೆ ಖ್ಯಾತಿಯೂ ಕೆಟ್ಟ ಹೆಸರೂ ಎರಡೂ ಬಂತು.
  ಅವರ ಆತ್ಮಕ್ಕೆ ಚಿರಶಾಂತಿಯಿರಲಿ.

  [Reply]

  VA:F [1.9.22_1171]
  Rating: +1 (from 1 vote)
 2. Ramesh Bhat B

  A greate person Sai Baba is no more.More & more will be seen in the coming days.

  [Reply]

  VA:F [1.9.22_1171]
  Rating: 0 (from 0 votes)
 3. ಎರುಂಬು ಅಪ್ಪಚ್ಚಿ
  ಎರುಂಬು ಅಪ್ಪಚ್ಚಿ

  ಆನು ಸತ್ಯಸಾಯಿ ಬಾಬಾ ನ ಕಾಲೇಜು ಇಪ್ಪ,ಸಾಯಿ ಬಾಬಾನ ಊರಿಲಿ ಇದ್ದುಗೊಂಡು ಸಾಯಿಬಾಬಾನ ನಂಬದ್ರುದೇ.. ಅವ ಮಾಡಿದ ಕೆಲಸವ ಪ್ರಶಂಶಿಸುತ್ತೆ…ಇಷ್ಟರವರೆಗೆ ಅವ ಇದ್ದ ಹೇಳಿ,ಅವನ ಹೆಸರಿಲಿ ಕೆಲಸಂಗ ಆಯಿಕೊಂಡಿತ್ತು… ಇನ್ನು ಹಾಂಗಕ್ಕು ಹೇಳುಲೆ ಎಡಿಯ…ಅಧಿಕಾರಕ್ಕೆ ಸುಮಾರು ಜನ ಕಾದುಗೊಂಡಿಕ್ಕು… ಆದರೂ ಅವ ಶುರುಮಾಡಿದ(ಅವನ ಹೆಸರಿಲಿ ಶುರುಮಾಡಿದ) ಕೆಲಸಂಗ ಹಾಂಗೇ ಮುಂದುವರಿಯಲಿ ಹೇಳಿ ಆಶಯ….

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಒಪ್ಪಕ್ಕಶುದ್ದಿಕ್ಕಾರ°ಅಡ್ಕತ್ತಿಮಾರುಮಾವ°ಅನು ಉಡುಪುಮೂಲೆಕಳಾಯಿ ಗೀತತ್ತೆಹಳೆಮನೆ ಅಣ್ಣಅನಿತಾ ನರೇಶ್, ಮಂಚಿಕೇಜಿಮಾವ°ಮಾಷ್ಟ್ರುಮಾವ°ಮಾಲಕ್ಕ°ಪೆಂಗಣ್ಣ°ಶರ್ಮಪ್ಪಚ್ಚಿಗೋಪಾಲಣ್ಣಶಾ...ರೀಬಂಡಾಡಿ ಅಜ್ಜಿಚೆನ್ನಬೆಟ್ಟಣ್ಣಶಾಂತತ್ತೆಉಡುಪುಮೂಲೆ ಅಪ್ಪಚ್ಚಿದೊಡ್ಡಮಾವ°ಚೂರಿಬೈಲು ದೀಪಕ್ಕಪವನಜಮಾವಜಯಶ್ರೀ ನೀರಮೂಲೆಶ್ಯಾಮಣ್ಣವಿನಯ ಶಂಕರ, ಚೆಕ್ಕೆಮನೆಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ