ಸಮಯ ನ್ಯೂಸ್ ಮಾರಾಟ

March 13, 2011 ರ 7:17 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಮಯ ನ್ಯೂಸ್ ಟಿ. ವಿ. ಯ ಕರ್ಣಾಟಕ ಸರಕಾರದ ಮಂತ್ರಿ ನಿರಾಣಿ ತೆಕ್ಕೊಳ್ತ ಇದ್ದು ಹೇಳಿ ಸುದ್ದಿ ಬೈಂದು. ವಿವರ ಸಿಕ್ಕುತ್ತಾ ನೋಡುವೊ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಕುಮಾರಣ್ಣ ಕೈ ಬಿಟ್ಟತ್ತಾ ಅಂಬಗ.. ೬೮ ಕೋಟಿಗೆ ಅದು ತೆಕ್ಕೊಂಬದು ಹೇಳಿ ಹದಿನೈದು ದಿನಕ್ಕೆ ಮದಲು ಸುದ್ದಿ ನೋಡಿತ್ತಿದ್ದೆ.

  [Reply]

  ಮುಣ್ಚಿಕಾನ ಭಾವ

  ಪ್ರದೀಪ್ ಮುಣ್ಚಿಕಾನ Reply:

  ಅಪ್ಪು… bangalore mirrorಲಿ ಇತ್ತು. ರಾಧಿಕಾಂಗೆ present ಕೊಡುಲೆ ಹೇಳಿ ಇತ್ತು… :-)

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಹೋ,ಹಾ೦ಗಾರೆ ಕುಮಾರನ ರಾಣಿಗಲ್ಲ ಉಡುಗೊರೆ,ನಿರಾಣಿಯ ರಾಣಿಗೆ.
  ಈ ನು೦ಗಣ್ಣ೦ಗಳ ಹತ್ತರೆ ಓರಾಟ ಮಾಡುಲೆ ಕತ್ತಿ ಗುರಾಣಿಯೇ ಬೇಕಕ್ಕೊ?

  [Reply]

  VA:F [1.9.22_1171]
  Rating: +2 (from 2 votes)
 2. ಬೋಸ ಬಾವ
  ಬೋಸ ಬಾವ

  ಸಮಯಕ್ಕೆ ಸರೀ ಬತ್ತಿಲ್ಲೆ ಹೇಳಿ ಮಾರಿದವೊ?? 😉

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ Reply:

  ಆರು ಸಮಯಕ್ಕೆ ಸರಿ ಬಾರದ್ದದು..? ಉಮ್ಮಪ್ಪ..!

  ಹೊಸ ಹೆಸರುದೆ ಮದಗಿದ್ದಡ..”ತುತ್ತೂರಿ” ಛನೆಲ್ಲು ಹೇಳಿಗೊಂಡು.

  [Reply]

  VN:F [1.9.22_1171]
  Rating: 0 (from 0 votes)
 3. mankuthimma

  saamaayakke sari bandare ade baagya

  [Reply]

  VN:F [1.9.22_1171]
  Rating: 0 (from 0 votes)
 4. ಈಚ ಭಾವ
  ಈಚ ಭಾವ..

  ನಾಡ್ದಿಂದ ( ಏಪ್ರಿಲಿಂದ) ನಿರಾಣಿಯೇ ಸಂಬಳ ಕೊಡುದಡ… ಮಾರಾಟ ಪ್ರಕ್ರಿಯೆ ಸುರುವಾಗಿ ರಜ `ಸಮಯ’ ಆತು..

  [Reply]

  VA:F [1.9.22_1171]
  Rating: 0 (from 0 votes)
 5. ಮುಣ್ಚಿಕಾನ ಭಾವ

  ಸೂ: ಪ್ರತಾಪ್ ಸಿಂಹ (ಬೆತ್ತಲೆ ಜಗತ್ತು) ಕನ್ನಡ ಪ್ರಭಕ್ಕೆ ಸೇರಿದಡ. 12/03/2011ರಿಂದ ಎಲ್ಲಾ ಶನಿವಾರ ಅವನ ಲೇಖನ ಬತ್ತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆಂಗಣ್ಣ°ಒಪ್ಪಕ್ಕಬೊಳುಂಬು ಮಾವ°ಚುಬ್ಬಣ್ಣಗೋಪಾಲಣ್ಣಡೈಮಂಡು ಭಾವಪುತ್ತೂರಿನ ಪುಟ್ಟಕ್ಕಅಡ್ಕತ್ತಿಮಾರುಮಾವ°ಶಾಂತತ್ತೆರಾಜಣ್ಣವಾಣಿ ಚಿಕ್ಕಮ್ಮನೆಗೆಗಾರ°ಡಾಮಹೇಶಣ್ಣಎರುಂಬು ಅಪ್ಪಚ್ಚಿವೇಣೂರಣ್ಣvreddhiಬಟ್ಟಮಾವ°ಪುಟ್ಟಬಾವ°ಸಂಪಾದಕ°ಶರ್ಮಪ್ಪಚ್ಚಿದೊಡ್ಡಮಾವ°ಶೇಡಿಗುಮ್ಮೆ ಪುಳ್ಳಿಪವನಜಮಾವಹಳೆಮನೆ ಅಣ್ಣಕಾವಿನಮೂಲೆ ಮಾಣಿಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ