ಸನ್ಮಾನ ಆತು. .

February 13, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮಲ್ಲಿ ಜನನಾಯಕ್ರು ಕಡಿಮೆ. ಹಾಂಗಾಗಿ ಎಲ್ಯಾದ್ರೂ ನಮ್ಮವ್ಕೆ ರಾಜಕೀಯ ಪಕ್ಷದವು ಸೀಟು ಕೊಟ್ರೆ ಅವ್ರ ಗೆಲ್ಸೆಕ್ಕು ಹೇಳಿ ಕೆಲ್ಸ ಮಾಡುವವು ಎಲ್ಲವೂ ಇದ್ದವು.
ಕೆಲವು ಜನ ಫೀಲ್ಡಿಗೆ ಹೋಗ್ತವು , ಇನ್ನೂ ಕೆಲವು ಜನ ಸೈಲೆಂಟ್ ಆಗಿ ಕೆಲ್ಸ ಮಾಡ್ತವು.
ಇದು ವಿಶೇಷ ಅಲ್ಲ , ಯಾಕೆ ಹೇಳಿರೆ, ಬೇರೆ ಜಾತಿಯವುದೇ ಇದೇ ಕೆಲ್ಸ ಮಾಡ್ತವು.
ಹಾಂಗೆ  ಗೆದ್ದ ಮೇಲೆ ಜಾತಿ ನೋಡ್ಲೆ ಆಗ್ತಿಲ್ಲೆ. ಆದ್ರುದೇ ನಮ್ಮವ್ರ  ಜನನಾಯಕ್ರಿಗೆ ಗುರ್ತ ಬೇಕಲ್ದ. ನಮ್ಮವ್ಕೆ ಏನಾದ್ರೂ ಪ್ರಯೋಜನ ಅಪ್ಪ ಕೆಲ್ಸ ಮಾಡೆಕ್ಕಲ್ದ.
ಅದಿರ್ಲಿ ಈಗ ವಿಷಯ ಎಂತ ಗೊತ್ತಿದ್ದ, ಮೊನ್ನೆ ತಾಲೂಕು ಪಂಚಾಯತ್  ಓಟು ಆತಲ್ದಾ , ಆ ಓಟಿಲಿ ನಮ್ಮವು ಎರಡು ಜನ ಸುಳ್ಯ ತಾಲೂಕು ಪಂಚಾಯತ್‌ಗೆ ಆಯ್ಕೆ ಆಯಿದವು.
ಹಾಂಗೆ ಅವ್ಕೆ ನಮ್ಮ ಸಮಾಜಂದ ಒಂದು ಅಭಿನಂದನೆ ಹೇಳೆಕ್ಕಲ್ದ. ಇಂತದ್ದೇ ಕೆಲ್ಸ ಮೊನ್ನೆ ಸುಬ್ರಹ್ಮಣ್ಯಲ್ಲಿ ನಡ್ತು.
ಗುತ್ತಿಗಾರು ವಲಯ ಪರಿಷತ್ತು ವತಿಂದ ಸುಬ್ರಹ್ಮಣ್ಯದ ರಾಮ ಶರ್ಮರ ಮನೇಲಿ,
ಗುತ್ತಿಗಾರು ತಾಲೂಕು ಪಂಚಾಯತ್ ಸದಸ್ಯ ಮುಳಿಯ ಕೇಶವಣ್ಣ ಹಾಂಗೂ ಪಂಜ ಕ್ಷೇತ್ರದ ಸದಸ್ಯೆ ಭಾಗ್ಯಕ್ಕಂಗೆ ಸನ್ಮಾನ ಆತು.
ಸಮಾಜದ ಪರವಾಗಿ ರಾಮ ಶರ್ಮರು, ಪನ್ನೆ ದೇವಕಿ ಅಕ್ಕ, ಮೊಗ್ರ ಸತ್ಯಣ್ಣ , ವಲಯದ ಅಧ್ಯಕ್ಷ ಸುಬ್ರಹ್ಮಣ್ಯಣ್ಣ , ಕಾರ್ಯದರ್ಶಿ ಗಬ್ಲಡ್ಕ ಲಕ್ಷ್ಮೀಶಣ್ಣ ಎಲ್ಲಾ ಇತ್ತಿದ್ದವು.
ನಮ್ಮ ಲೆಕ್ಕಲ್ಲಿದೆ ಗೆದ್ದ ಲೀಡರುಗೊಕ್ಕೆ ಅಭಿನಂದನೆ ಹೇಳುವ ಅಲ್ದ.
ಸನ್ಮಾನ ಆತು. ., 5.0 out of 10 based on 1 rating
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಸರೀ ಸಮಯಕ್ಕೆ ಶುದ್ದಿ ಸಿಕ್ಕಿತ್ತದ.ನಮ್ಮದೂ ಅಭಿನ೦ದನೆ,ಸಮಾಜಕ್ಕೆ ಹೆಸರು ತಪ್ಪ ಕೆಲಸ ಮಾಡಲಿ ಹೇಳಿ ಶುಭ ಹಾರೈಕೆಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅಭಿನಂದನೆಗೊ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಚೆನ್ನಬೆಟ್ಟಣ್ಣಗೋಪಾಲಣ್ಣಶುದ್ದಿಕ್ಕಾರ°ವೇಣೂರಣ್ಣಅಜ್ಜಕಾನ ಭಾವಮಂಗ್ಳೂರ ಮಾಣಿಸುಭಗಪೆರ್ಲದಣ್ಣvreddhiವಿನಯ ಶಂಕರ, ಚೆಕ್ಕೆಮನೆಮಾಲಕ್ಕ°ವಿದ್ವಾನಣ್ಣವಾಣಿ ಚಿಕ್ಕಮ್ಮಬೊಳುಂಬು ಮಾವ°ಬಂಡಾಡಿ ಅಜ್ಜಿತೆಕ್ಕುಂಜ ಕುಮಾರ ಮಾವ°ಸಂಪಾದಕ°ಪಟಿಕಲ್ಲಪ್ಪಚ್ಚಿದೊಡ್ಮನೆ ಭಾವಪ್ರಕಾಶಪ್ಪಚ್ಚಿಅಕ್ಷರದಣ್ಣಬೋಸ ಬಾವಕಾವಿನಮೂಲೆ ಮಾಣಿಪೆಂಗಣ್ಣ°ವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ