ಸಿತಾರ್ ಮಾಂತ್ರಿಕ ಪಂಡಿತ್|ರವಿಶಂಕರ್ ಇನ್ನಿಲ್ಲೆ

December 12, 2012 ರ 10:32 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಉತ್ತರಾದಿ ಸಂಗೀತದ ಮೇರು ಕಲಾವಿದ, ಸಿತಾರ್ ಮಾಂತ್ರಿಕ  ಪಂಡಿತ್|ರವಿಶಂಕರ್ ಇನ್ನಿಲ್ಲೆ.
ಅವರ ನಿಧನಂದಾಗಿ ಭಾರತೀಯ ಸಂಗೀತಕ್ಕೆ ತುಂಬಲಾರದ ನಷ್ಟ ಆಯಿದು.
ಭಾರತೀಯ ಶಾಸ್ತ್ರೀಯ ಸಂಗೀತವ ಲೋಕೋತ್ತರ ಮಾಡ್ಳೆ ಪಂಡಿತ್ ತುಂಬಾ ಸೇವೆ ಮಾಡಿತ್ತಿದ್ದವು.
ಇವು ಲೋಕ ಇಡೀ ಅಭಿಮಾನಿಗಳ ಹೊಂದಿತ್ತಿದ್ದವು.
ಅವರ ಆತ್ಮಕ್ಕೆ ಶಾಂತಿ ಕೊಡ್ಳಿ ಹೇದು ನಮ್ಮ ಪ್ರಾರ್ಥನೆ.

ಹೆಚ್ಚಿನ ಮಾಹಿತಿಗೆ
http://ravishankar.org/
http://en.wikipedia.org/wiki/Ravi_Shankar

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಭಾರತಾ೦ಬೆಯ ಕೊರಳ ಸರಲ್ಲಿ ಒ೦ದು ರತ್ನ ಕಮ್ಮಿಯಾತು.
  ಶೃದ್ಧಾ೦ಜಲಿ.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಬೇಜಾರಾತು. ನಮನಂಗೊ.

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಹಿ೦ದುಸ್ಥಾನಿ ಸ೦ಗೀತದ ಸುಮೇರು ಧರಾಶಾಯಿ ಆತು. ದೇವೇ೦ದ್ರ೦ಗೆ ದಿನಾ ದೇವರ್ಕಳ ಸ೦ಗೀತ ಬೋರಾಗಿ ಇವರ ಸಿತಾರ್ ವಾದನ ಕೇಳುವೋ ಹೇದು ಕರೆಶಿಗೊ೦ಡಿಕ್ಕು! ಒಳ್ಳೆ ಗೌರವಾದರ ಅಲ್ಲಿಯೂ ಅವಕ್ಕೆ ಸಿಕ್ಕಲಿ. ಅವರ ದಿವ್ಯಾತ್ಮಕ್ಕೆ ಚಿರಶಾ೦ತಿ ಸಿಕ್ಕಲಿ. ಪುನರ್ಜನ್ಮ ಏನಾದರೂ ಸಿಕ್ಕಿರೆ ಈ ಪುಣ್ಯಕರ್ಮಭೂಮಿಲೇ ಸಿಕ್ಕಲಿ.ಆ ದಿವ್ಯಾತ್ಮಕ್ಕೆ ಚರಮ ಶ್ರದ್ಧಾ೦ಜಲಿ. ನಮೋನ್ನಮಃ

  [Reply]

  VN:F [1.9.22_1171]
  Rating: 0 (from 0 votes)
 3. ಮಾನೀರ್ ಮಾಣಿ
  ಮಾನೀರ್ ಮಾಣಿ

  :(
  ನಮನಗಳು. ಅವರ ಆತ್ಮಕ್ಕೆ ಚಿರಶಾ೦ತಿ ಸಿಗಲಿ

  [Reply]

  VN:F [1.9.22_1171]
  Rating: 0 (from 0 votes)
 4. ಸುಮನ ಭಟ್ ಸಂಕಹಿತ್ಲು.

  ಅವರ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ.

  [Reply]

  ಗೋವಿಂದ ಮಾವ, ಬಳ್ಳಮೂಲೆ

  ಗೋವಿಂದಬಳ್ಳಮೂಲೆ Reply:

  ಸಂಗೀತ ಕುಲಪಿತಾಮಹ, ಲೋಕ ಕಂಡ ಸಿತಾರ್ ಮಾಂತ್ರಿಕ, ಸಿತಾರಿಂಗೆ ಪರ್ಯಾಯವೇ ಆಗಿಪ್ಪ ಲೋಕವಿಖ್ಯಾತ, ಗ್ರಾಮೀ ಅವಾರ್ಡ್, ಸಂಗೀತ ನಾಟಕ ಅಕಾಡಮೀ ಅವಾರ್ಡ್, ಪದ್ಮಭೂಷಣ, ಪದ್ಮವಿಭೂಷಣ, ಭಾರತರತ್ನ, ಕಾಳಿದಾಸ ಸಮ್ಮಾನ್, ಇಂಡಿಯಾ ಗೌರವಾನ್ವಿತ ಪ್ರಜೆ, ಪಾರ್ಲಿಮೆಂಟ್ ಸದಸ್ಯ, ರಮೋನ್ Magsaysay ಅವಾರ್ಡ್, Honorary Doctor of Laws from the University of Melbourne, Australia, ಮೊದಲಾದ ಪುರಸ್ಕಾರಂಗಳ ಮಾಲೆ ಸಂಪಾಧಿಸಿದ ಶ್ರೇಷ್ಠ ಪುಣ್ಯಾತ್ಮ, ಆಲ್ಇಂಡಿಯಾ ರೇಡಿಯೋ ಸಂಗೀತ ನಿರ್ದೇಶಕ, ಭಾರತಾಂಬೆಯ ಹೆಮ್ಮೆಯ ಪುತ್ರರತ್ನ, ಜನ್ಮಸಾರ್ಥಕ್ಯ ಮಾಡಿದ ವಾರಣಾಸಿಯ ಬ್ರಾಹ್ಮಣ ಕುಟುಂಬದ ವಿಪ್ರೋತ್ತಮ ೯೨ ವರ್ಷದ ಪಂಡಿತ್ ರವಿಶಂಕರ್ ಅವು ಜನ್ಮದೌತ್ಯ ಮುಗಿಸಿ ಅಮೇರಿಕಾದ ಸಾಂಟಿಯಾಗೋಲ್ಲಿ ಅನಂತತೇಲಿ ಲೀನವಾಗಿ ಸಾಯೂಜ್ಯ ಪಡ ಕೊಂಡವು. ಹಿರಿಯ ಒಬ್ಬ ಸಂಗೀತಜ್ಜನ ಕೊಂಡಿ ಕಳಚ್ಚಿದ್ದು ಅಂತರಾಳಲ್ಲಿ ಒಂಟಿತಂತಿ ಮೀಂಟುತ್ತಾ ಇದ್ದು. ಆ ದಿವ್ಯ ಅನರ್ಘ್ಯ ಮಹಾ ಚೇತನಕ್ಕೆ ಅನಂತ ಸಹಸ್ರ ಪ್ರಾಣಾಮಂಗೊ. ಸರ್ವಶಕ್ತ ಜಗನ್ನಿಯಾಮಕ ಜಗದೀಶ್ವರ ಆ ಪಿತಾಮಹನ ಆತ್ಮಕ್ಕೆ ನಿತ್ಯ ಅನಂತ ಶಾಶ್ವತ ಶಾಂತಿ ಕೊಡಲಿ ಹೇಳಿ ಪ್ರಾರ್ಥಿಸಿಯೊಂಬೊ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವಎರುಂಬು ಅಪ್ಪಚ್ಚಿಸುಭಗಚೂರಿಬೈಲು ದೀಪಕ್ಕಪುತ್ತೂರುಬಾವಶ್ಯಾಮಣ್ಣಶುದ್ದಿಕ್ಕಾರ°ಸಂಪಾದಕ°ವಿನಯ ಶಂಕರ, ಚೆಕ್ಕೆಮನೆಡಾಗುಟ್ರಕ್ಕ°ಪೆರ್ಲದಣ್ಣವೇಣಿಯಕ್ಕ°ವೇಣೂರಣ್ಣಪುತ್ತೂರಿನ ಪುಟ್ಟಕ್ಕಪುಣಚ ಡಾಕ್ಟ್ರುಮುಳಿಯ ಭಾವನೆಗೆಗಾರ°ದೇವಸ್ಯ ಮಾಣಿತೆಕ್ಕುಂಜ ಕುಮಾರ ಮಾವ°ಕೆದೂರು ಡಾಕ್ಟ್ರುಬಾವ°ಕೊಳಚ್ಚಿಪ್ಪು ಬಾವಶೀಲಾಲಕ್ಷ್ಮೀ ಕಾಸರಗೋಡುಸರ್ಪಮಲೆ ಮಾವ°ದೊಡ್ಮನೆ ಭಾವಪವನಜಮಾವಮಾಲಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ