ಎಸ್.ಎಸ್.ಎಲ್.ಸಿ. ಫಲಿತಾಂಶಕ್ಕೆ ಇಲ್ಲಿ ನೋಡಿ

May 12, 2011 ರ 1:03 pmಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕರ್ಣಾಟಕಲ್ಲಿ ಇಂದು ಎಸ್.ಎಸ್.ಎಲ್.ಸಿ. ಫಲಿತಾಂಶ.

ಫಲಿತಾಂಶಕ್ಕೆ ಇಲ್ಲಿ ನೋಡಿ :  http://karresults.nic.in/indexSSLC2011.htm

ಇಲ್ಲಿಯೂ ನೋಡುಲಕ್ಕು:

http://karresults.nic.in/indexSSLC2011.htm

www.schooleducation.kar.nic.in

www.ExamResults.net

www.educationgateway.co.in

www.KarnatakaEducation.net

http://Results.KarnatakaEducation.net

www.schools9.com

www.indiaresults.co

www.oneindia.in

www.ssakarnataka.gov.in

www.thatskannada.com

www.karnataka.com

www.innovindia.com

www.exametc.com

www.highereducationindia.com

ಎಸ್.ಎಸ್.ಎಲ್.ಸಿ. ಫಲಿತಾಂಶಕ್ಕೆ ಇಲ್ಲಿ ನೋಡಿ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಸುಭಗ ಭಾವನ ಮಗ೦ಗೆ 92.64 % ಹೇಳಿ ಶುದ್ದಿ ಸಿಕ್ಕಿತ್ತದಾ.ಅಭಿನ೦ದನೆಗೊ.

  [Reply]

  VA:F [1.9.22_1171]
  Rating: +1 (from 1 vote)
 2. ಚೆನ್ನೈ ಬಾವ°
  ಚೆನ್ನೈ ಭಾವ

  ನಮ್ಮೆಲ್ಲರ ಶುಭಾಶಯ ಮಾಣಿಗೆ. ಉಜ್ವಲ ಭವಿಶ್ಯ ಪರಮಾತ್ಮ ಕರುಣಿಸಲಿ.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಸುಭಗಣ್ಣನ ಮಗಂಗೆ ಅಭಿನಂದನೆಗೊ.

  [Reply]

  VN:F [1.9.22_1171]
  Rating: 0 (from 0 votes)
 4. ಸುಭಗ
  ಸುಭಗ

  ಶುಭಾಶಯ ಹೇಳಿದ ಎಲ್ಲೋರಿಂಗೂ ಹೃತ್ಪೂರ್ವಕ ಧನ್ಯವಾದಂಗೊ.

  ಎಂಗಳ ಜಾಲ್ಸೂರು ಆಸುಪಾಸಿಲ್ಲಿಯೇ ಒಳ್ಳೆ ಮಾರ್ಕು ತೆಗದ ಗಟ್ಟಿಗರು ಇನ್ನೂ ಮೂರು ಮಾಣಿಯಂಗೊ ಇದ್ದವು. ಪೆರುಂಬಾರು ಅಜಿತಕೃಷ್ಣ (600) ಮಹಾಬಲಡ್ಕ ಕಾರ್ತಿಕ್(561) ನಂಗಾರು ಹರೀಶ್(550)

  ಹೀಂಗೆಯೇ ಸಾಧನೆ ಮಾಡಿದ ಮಕ್ಕಳ ವಿವರ ಗೊಂತಿಪ್ಪವು ಬೈಲಿಂಗೆ ತಿಳುಸಿರೆ ಒಳ್ಳೆದು. ಅಲ್ಲದೊ?

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಸುಭಗರೆ,
  ನಮ್ಮ ಬೈಲಿಲ್ಲಿ ಹೀಂಗೆ ಸಾಧನೆ ಮಾಡಿದವರ ಗುರುತಿಸಲೆ ಹೇಳಿ “ನಮ್ಮೂರು ನಮ್ಮೋರು” ಅಂಕಣ ಇದ್ದು.
  ವಿವರ ಕಳಿಸಿ, ಬೈಲಿಲ್ಲಿ ಎಲ್ಲರಿಂಗೂ ತಿಳುಶುವೊ°

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  Gopalakrishna BHAT S.K.

  ಸಂತೋಷ.ಮಕ್ಕೊಗೆ ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°
  ಚೆನ್ನೈ ಭಾವ

  ಛೆಲ., ಎಂತ ಕತೆ ಇದು. ಎನ್ನ ನಂಬ್ರ ಹಾಕಿರೆ ‘ಪ್ಲೀಸ್ ಚೆಕ್ ಅಪ್ ದಿ ನಂಬರ್ ..’ ಹೇಳುತ್ತನ್ನೇ!! ಅಂಬಗ ಪಾಸು ಆದವರದ್ದೋ ಅಲ್ಲಾ ಪೈಲ್ ಆದವರದ್ದೋ ಇದರಲ್ಲಿ ನೋಡ್ಳೆ ಇಪ್ಪದು ಇದು?!!

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  “ಪ್ಲೀಸ್ ಚೆಕ್ ಅಪ್ ದಿ ನಂಬರ್”- ಪರೀಕ್ಶೆಗೆ “ಕಟ್ಟಿ” ಬರೆಯದ್ದವೊಕ್ಕೆ ಅಡಾ- ಸುರೇಶ ಭಾವ ಹೇಳಿದೊವು :(

  [Reply]

  VN:F [1.9.22_1171]
  Rating: 0 (from 0 votes)
  ಶ್ಯಾಮಣ್ಣ

  ಶ್ಯಾಮಣ್ಣ Reply:

  (ಎನ್ನ ನಂಬ್ರ ಹಾಕಿರೆ ‘ಪ್ಲೀಸ್ ಚೆಕ್ ಅಪ್ ದಿ ನಂಬರ್ ..’ ಹೇಳುತ್ತನ್ನೇ)
  ನಿಂಗಳೂ ಪರೀಕ್ಷೆಗೆ ಕೂದಿರಾ? :O

  [Reply]

  VA:F [1.9.22_1171]
  Rating: 0 (from 0 votes)
 7. TS Bhat
  ಶ೦ಭು ಮಾವ

  ಎ೦ಗಳ ಮಗಳಿ೦ಗೆ distinction ಮಾರ್ಕ್ಸ್ ಸಿಕ್ಕಿದ್ದ್ದು. We are proud of her.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಶುಭಾಶಯಗಳು. ಕೀರ್ತಿಶಾಲಿಯಾಗಲಿ ಹೇಳಿ ನಮ್ಮ ಶುಭ ಹಾರೈಕೆಗೊ.

  [Reply]

  VA:F [1.9.22_1171]
  Rating: 0 (from 0 votes)
  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಅಭಿನಂದನೆಗೊ ಶಂಭು ಮಾವ,
  ವಿವರ ಕಳಿಸಿ, ಬೈಲಿಲ್ಲಿ ಎಲ್ಲರಿಂಗೂ ತಿಳುಶುವೊ°

  [Reply]

  VA:F [1.9.22_1171]
  Rating: 0 (from 0 votes)
 8. ಶ್ಯಾಮಣ್ಣ
  ಶ್ಯಾಮಣ್ಣ

  ಎನ್ನ ಮಗಳಿಂಗೆ 92% ಬಯಿಂದು.
  ಒಳ್ಳೆ ಮಾರ್ಕ್ಕು ತೆಗದ ಮಕ್ಕೊಗೆ ಅಭಿನಂದನೆಗ

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಅಬಿನಂದನೆಗೊ-ಮಗಳಿಂಗೆ ಒಳ್ಳೆ ಮಾರ್ಕ್ ಸಿಕ್ಕಿದ್ದಕ್ಕೆ
  ವಿವರ0ಗಳ ಮತ್ತೆ ಪಟ ಕಳಿಸಿರೆ, ಬೈಲಿಲ್ಲಿ ಎಲ್ಲರಿಂಗೂ ಶುದ್ದಿ ಸಿಕ್ಕುತ್ತ ಹಾಂಗೆ ಮಾಡುವೊ°

  [Reply]

  VA:F [1.9.22_1171]
  Rating: 0 (from 0 votes)
 9. ಚೆನ್ನೈ ಬಾವ°
  ಚೆನ್ನೈ ಭಾವ

  ಶ್ಯಾಮಣ್ಣನ ಮಗಳಿಂಗೆ ಅಭಿನಂದನೆಗೊ.

  (ಶ್ಯಾಮಣ್ಣನ್ಗೆ ಒಂದು ಮಗಳು ಇದ್ದು ಹೇಳಿ ನವಗೆ ನೆಂಪು ಮಾಡಿದ್ದು ಒಳ್ಳೆದಾತು ಅಪ್ಪೋ!!)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ಪೆಂಗಣ್ಣ°ಗಣೇಶ ಮಾವ°ಸಂಪಾದಕ°ಶಾ...ರೀಉಡುಪುಮೂಲೆ ಅಪ್ಪಚ್ಚಿಅಡ್ಕತ್ತಿಮಾರುಮಾವ°ಡೈಮಂಡು ಭಾವಡಾಮಹೇಶಣ್ಣಸರ್ಪಮಲೆ ಮಾವ°ಅನುಶ್ರೀ ಬಂಡಾಡಿವೆಂಕಟ್ ಕೋಟೂರುಪುಟ್ಟಬಾವ°ದೊಡ್ಮನೆ ಭಾವಅಕ್ಷರ°ಬಂಡಾಡಿ ಅಜ್ಜಿನೀರ್ಕಜೆ ಮಹೇಶಕೆದೂರು ಡಾಕ್ಟ್ರುಬಾವ°ಸುವರ್ಣಿನೀ ಕೊಣಲೆಬೊಳುಂಬು ಮಾವ°ಶ್ಯಾಮಣ್ಣವಸಂತರಾಜ್ ಹಳೆಮನೆಅಜ್ಜಕಾನ ಭಾವಮಂಗ್ಳೂರ ಮಾಣಿಶ್ರೀಅಕ್ಕ°ಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ