Oppanna.com

ಯಶವಂತಪುರ – ಮಂಗಳೂರು ರೈಲು ಕಾರವಾರ ಒರೆಂಗೆ!

ಬರದೋರು :   ಶುದ್ದಿಕ್ಕಾರ°    on   25/02/2011    2 ಒಪ್ಪಂಗೊ

ನಮ್ಮ ಊರಿಂದ ಬೆಂಗುಳೂರಿಂಗೆ ಹೋವುತ್ತ ಯಶವಂತಪುರ – ಮಂಗಳೂರು ಎಕ್ಸುಪ್ರೆಸ್ ರೈಲು ಕಾರವಾರಕ್ಕೆ ವಿಸ್ತರಣೆ ಆತಡ, ಚೆನ್ನಬೆಟ್ಟಣ್ಣ ಈಗ ಬೈಲಿಲಿ ಸಿಕ್ಕಿ ಹೇಳಿದ.
ಹೆಚ್ಚಿನ ವಿವರ ತಿಳಿಯೆಕ್ಕಷ್ಟೆ.
ಬೈಲಿಂದ ಉದೆಕಾಲಕ್ಕೆ ಗೋಕರ್ಣಕ್ಕೆ ಹೋಪಲೆ ಸುಲಬ ಆತಂಬಗ!

ಶುದ್ದಿ ಸಂಕೊಲೆಗೊಃ

2 thoughts on “ಯಶವಂತಪುರ – ಮಂಗಳೂರು ರೈಲು ಕಾರವಾರ ಒರೆಂಗೆ!

  1. ನಮ್ಮ ಬಯಲಿನ ಶರ್ಮಪ್ಪಚ್ಚಿ(ಎನಗೆ-ಶರ್ಮಣ್ಣ)ಗೆ ಬೆಂಗಳೂರಿನ ಮಗಳ ಮನೆಗೆ ಹೋಪಲೆ ಇನ್ನು ಸುರತ್ಕಲ್ಲಿಂದ ರೈಲು ಹತ್ತಿದರೆ ಆತಿದ,ಇನ್ನೂ ರಜ್ಜ ಚುಕುಬುಕು ರೈಲಿನ ಕಥೆಗೊ ಫಟಂಗೊ ಬಯಲಿಂಗೆ ಓದಲೆ/ನೋಡ್ಳೆ ಸಿಕ್ಕುಗಿದ!!ಶರ್ಮಣ್ಣ-ಯಾವಾಗ ಬೆಂಗಳೂರು ರೈಲು ಯಾತ್ರೆ??

  2. ವಿಸ್ತರಣೆ ಆದ್ದು ಹಗಲು ರೈಲು 🙁

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×