ಗುರುಗೊ ಪೂಜೆ ಮಾಡುವ ಪಟಂಗೊ..

May 2, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇ ರಾಮ!
ಓ ಮೊನ್ನೆ  ಸನಾತನತೆಯ ಬಗ್ಗೆ ಮಾತಾಡುವಗ ಗುರುಗ ಮಾಡ್ತ ಪೂಜೆಯ ಬಗ್ಗೆಯೂ ಮಾತಾಡಿತ್ತಿದ್ದು, ನೆಂಪಿದ್ದನ್ನೆ?

ಶುದ್ದಿಯ ಅಕೇರಿಲಿ, ಗುರುಗೊ ಪೂಜೆ ಮಾಡ್ತದರ ಒಳ್ಳೆ ಪಟ ಇದ್ದರೆ ಕಳುಸಿಕೊಡಿ ಹೇಳಿ ಕೇಳಿತ್ತಿದ್ದು, ಬೈಲಿನವರತ್ರೆ..

ಬೊಳುಂಬು ಮಾವಂಗೆ ಪಟತೆಗವಲೆ ಅರಡಿವದು ಬೈಲಿಂಗೆ ಗೊಂತಿದ್ದನ್ನೇ?
ಮದಲಿಂಗೇ – ಕೊಡೆಯಾಲದ ಗುರುಗಳಕೋಲೇಜಿಲಿ ಪಟತೆಗವದರ ಅಜ್ಜಕಾನಬಾವ ಕಂಡಿದನಡ!

ಒಳ್ಳೆತ ಅನುಬವ ಇದ್ದು ಅವಕ್ಕೆ. ಇಪ್ಪ ಬೆಣಚ್ಚಿಲೇ ಹೇಂಗೆ ತೆಗವದು, ಬೆಣಚ್ಚು ಇಲ್ಲದ್ದಲ್ಲಿ ಹೇಂಗೆ ತೆಗವದು ಇತ್ಯಾದಿ…
ಒಪ್ಪಣ್ಣ ಕೇಳಿಅಪ್ಪಗ ಸಂತೋಷಂದ ಕೆಲವು ಪಟಂಗಳ ಕೊಟ್ಟುಕಳುಸಿದವು, ಬೈಲಿಂಗೆ ತೋರುಸುಲೆ.
ಅವರ ಅನುಭವೀ ಕೈ ಗುರುಗೊ ಪೂಜೆ ಮಾಡ್ತದರ ಪಟ ತೆಗದ್ದು.
ಪಟಂಗ ಇಲ್ಲಿದ್ದು – ನೋಡಿ. ಪಟಂಗೊಕ್ಕೆ ಒಪ್ಪಕೊಡಿ.
(ನಿಂಗಳತ್ರೂ ಇಂತಾ ಪಟಂಗೊ ಇದ್ದರೆ ಕಳುಸಿಕೊಡಿ, ಆತೋ?)
~
ಒಪ್ಪಣ್ಣ
ಆನು ಇತ್ತೀಚೆಗೆ ತೆಗೆದ ಗುರುಗೊ ಪೂಜೆ ಮಾಡುತ್ತ ಇಪ್ಪ ಪಟಂಗಳ ಕಳುಸುತ್ತಾ ಇದ್ದೆ.
ಸ್ವರ್ಣ ಮಂಟಪದ ಪೂಜೆ ಮರುವಳ ನಾರಯಣ ಭಟ್ರ ಮನೆಒಕ್ಕಲಿನ ಸಂದರ್ಭಲ್ಲಿ ಅವರ ಮನೆಲೆ ತೆಗದ್ದು. ಅಲ್ಲಿ ಸ್ವಾಮೀಜಿಯವರ ಹರೇರಾಮ ಸೈಟಿಲ್ಲಿ ಬಂದ ಲೇಖನಂಗಳ ಸಂಗ್ರಹ ಭಾಮತಿ ಹೇಳ್ತ ಪುಸ್ತಕದ ಬಿಡುಗಡೆ ಮಾಡಿ ಎಲ್ಲೋರಿಂಗು ಹಂಚಿದ್ದವು.  ಗುರುಗಳು ಆಶೀರ್ವಾದ ಮಾಡಿದ್ದವು. ಅಲ್ಲ್ಯಾಣ ಪಟಂಗಳ ಎಲ್ಲ ಆನು ತೆಗದ್ದದು.
ಎಪ್ರಿಲ್ ನಾಲ್ಕಕ್ಕೆ ಭಾರತಿ ಕಾಲೇಜಿನ ಹೊಸ ಕಟ್ಟಡದ ಉದ್ಘಾಟನೆ ನಡದತ್ತು.
ಅಂಬಗಳೂ ಆನೇ ಫೋಟೊಗ್ರಾಫರು. ಅಜ್ಜಕಾನ ಭಾವನ ಕಂಡತ್ತಿಲ್ಲೆ ಅಲ್ಲಿ!
ಆ ಸಂದರ್ಬದ ಪೂಜೆ ಪಟಂಗೊ ಇಲ್ಲಿದ್ದು.
ನೋಡಿ ಹೇಂಗಿದ್ದು ಹೇಳಿಕ್ಕಿ, ಆತಾ?
~
ಬೊಳುಂಬು ಮಾವ°
gopalbolumbu@yahoo.co.in
ಗುರುಗೊ ಪೂಜೆ ಮಾಡುವ ಪಟಂಗೊ.., 5.0 out of 10 based on 4 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಮತ್ತೆ ಮತ್ತೆ ನೋಡೆಕ್ಕು ಹೇಳ್ತಾ ಹಾಂಗೆ ಇಪ್ಪ ಪಟಂಗೊ. ನೋಡ್ತಾ ಇದ್ದರೆ ಅಲ್ಲಿಯೇ ಇದ್ದ ಹಾಂಗಿಪ್ಪ ಅನುಭವ. ವಾಹ್ … ಅದ್ಭುತ.

  [Reply]

  VA:F [1.9.22_1171]
  Rating: +1 (from 1 vote)
 2. ಒಪ್ಪಣ್ಣ

  ಪಟ ತುಂಬ ಚೆಂದ ಇದ್ದು ಮಾವ°,
  ಮಂದ್ರ ಬೆಣಚ್ಚಿನ ಪಟವ ನೋಡಿ ಮನಸ್ಸೇ ಸಾಂದ್ರಾನಂದ ಆತು!

  [Reply]

  VN:F [1.9.22_1171]
  Rating: 0 (from 0 votes)
 3. ಅಜ್ಜಕಾನ ಭಾವ
  ಅಜ್ಜಕಾನ ಭಾವ

  ಅಜ್ಜಕಾನ ಭಾವ ಮೋರೆ ತೋರ್ಸಿ ಹಾಂಗೆ ಹೆರಟಿದ.. ಎಡಪ್ಪಾಡಿ ಅಣ್ಣನ ಮನೆಲಿ ಜೆಂಬ್ರ ಇತ್ತಿದಾ.. ಅದರ ಬಿಡುಲಾವುತ್ತಿಲ್ಲೆನ್ನೆ.. ಎಂತ ಮಾಡುದು ಇನ್ನೊಂದರಿ ಬಂದಿಪ್ಪಗ ಸಿಕ್ಕುವ ಆಗದೋ..

  [Reply]

  VA:F [1.9.22_1171]
  Rating: -1 (from 1 vote)
 4. ಅನುಶ್ರೀ ಬಂಡಾಡಿ

  ತುಂಬ ತುಂಬಾ ಲಾಯ್ಕಿದ್ದು ಪಟಂಗೊ. ಆ ದೀಪದ ಬೆಣಚ್ಚಿಲಿ ಹೊಳೆತ್ತಾ ಇಪ್ಪ ಮಂಟಪ ಅಂತೂ ಸೂಪರ್!

  [Reply]

  VA:F [1.9.22_1171]
  Rating: 0 (from 0 votes)
 5. ಮರುವಳ ನಾರಾಯಣ ಭಟ್ಟ
  ಮರುವಳ ನಾರಾಯಣ

  ಹರೇ ರಾಮ
  ಬಾರೀ ಲಾಯಕದ ಫೋಟೋಂಗೊ, ನೋಡುಲೆ ಕೊಶಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೀಪಿಕಾಚೆನ್ನೈ ಬಾವ°ಗಣೇಶ ಮಾವ°ಒಪ್ಪಕ್ಕಕಜೆವಸಂತ°ಉಡುಪುಮೂಲೆ ಅಪ್ಪಚ್ಚಿಕಳಾಯಿ ಗೀತತ್ತೆಬೋಸ ಬಾವಜಯಗೌರಿ ಅಕ್ಕ°ಕೆದೂರು ಡಾಕ್ಟ್ರುಬಾವ°ಶ್ರೀಅಕ್ಕ°ಪುಣಚ ಡಾಕ್ಟ್ರುಜಯಶ್ರೀ ನೀರಮೂಲೆಬಟ್ಟಮಾವ°ಶೇಡಿಗುಮ್ಮೆ ಪುಳ್ಳಿದೊಡ್ಡಮಾವ°ದೇವಸ್ಯ ಮಾಣಿಪುಟ್ಟಬಾವ°ವಾಣಿ ಚಿಕ್ಕಮ್ಮಪೆಂಗಣ್ಣ°ವೇಣಿಯಕ್ಕ°ನೆಗೆಗಾರ°ದೊಡ್ಡಭಾವಯೇನಂಕೂಡ್ಳು ಅಣ್ಣರಾಜಣ್ಣವಿಜಯತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ