ಗುರುಗಳ ಸಮ್ಮುಖಲ್ಲಿ ಶಿಷ್ಯಂದ್ರು ಮಾತಾಡ್ತವಡ!!

July 3, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇರಾಮ ಎಲ್ಲೊರಿಂಗೂ!

ಪ್ರತಿ ಸರ್ತಿ ಎಡಪ್ಪಾಡಿಗೆ ಹೋಗಿ ಬಂದರೂ ಒಂದು ಹೊಸ ಶುದ್ದಿ ಸಿಕ್ಕುತ್ತಿದಾ, ಬೈಲಿಂಗೆ!
ಮೊನ್ನೆ ಹೋಗಿತ್ತಿದ್ದೆ, ದೊಡ್ಡಮಾಣಿ ಬದ್ಧಕ್ಕೆ ಹೋಗಿದ್ದವ!
ಒಂದು ಗಳಿಗೆ ಮನೆ ಮೆಟ್ಟುಕಲ್ಲು ಹತ್ತಿಕ್ಕಿ ಬಪ್ಪೊ – ಹೇಳಿ ಹೋದ್ದದು, ಅಷ್ಟಪ್ಪಗ ಎಡಪ್ಪಾಡಿ ಕಂಪ್ಯೂಟರಿಲಿ ಗುರುಗಳ ವೆಬುಸೈಟು ಬಂದುಗೊಂಡಿತ್ತು.

ಎಂತ ಇದ್ದು ಹೊಸತ್ತು – ಕೇಳಿದೆ.

ಎಡಪ್ಪಾಡಿ ಕಂಪ್ಯೂಟರಿಲಿ ಹರೇರಾಮದೊಳ ಸಮ್ಮುಖ ಕಾಂಬದು!

ನಿತ್ಯ ನೂತನ, ನಮ್ಮ ಗುರುಗಳ ವೆಬುಸೈಟು – ಹೇಳಿದ, ಕೋಗಿಲೆ ನಮುನೆಯ ಒಂದು ಸಣ್ಣ ಬಿಗಿಲು ಹಾಕಿಂಡು!
ವಾರಕ್ಕೊಂದು ಹೊಸಹೊಸತ್ತು ಬಪ್ಪ ಅಂಕಣಂಗೊ ಇನ್ನು ಸುರು ಆವುತ್ತು – ಹೇಳಿದ.
ಸದ್ಯ, ಈಗ ಎಂತ ಶುರು ಆಯಿದು? ಕೇಟೆ.
ಅಷ್ಟಪ್ಪಗ ಗೊಂತಾದ ಬಗೆ ಇದು:

ನಮ್ಮದರ್ಲಿ ಅಂದಿಂದಲೇ, ಗುರುಗಳ ಹತ್ತರೆ ನಿಂದೊಂಡು ಮಾತಾಡ್ಳೆ ಧಾರಾಳ ಸ್ವಾತಂತ್ರ್ಯ ಇದ್ದೇ ಇದ್ದು.
ಅದೇ ಸ್ವಾತಂತ್ರ್ಯ ಈ ವೆಬುಸೈಟಿಲಿದೇ ಇದ್ದಡ.
ಶ್ರೀಗಳ ಸಮ್ಮುಖಲ್ಲೇ ನಿಂದಂಡು ಮಾತಾಡ್ತ ಕಾರಣ ಈ ಅಂಕಣಕ್ಕೆ “ಸಮ್ಮುಖ” ಹೇಳಿಯೇ ಹೆಸರು ಮಡಗಿದ್ದವಡ ಗುರುಗೊ!
(ಹೇಳಿಕೆಯ ಶುದ್ದಿ ಇಲ್ಲಿದ್ದಡ: http://hareraama.in/sammukha/e-sammukha )
ಪ್ರತಿ ಸೋಮವಾರ ಒಬ್ಬ ಶಿಷ್ಯ ಸಮಾಜಮುಖಿಯಾಗಿ ಮಾತಾಡುದಡ. ಪ್ರಸ್ತುತ ಯೇವ ವಿಶಯವನ್ನೂ ಬರವಲಕ್ಕಡ!
ಕನ್ನಡ / ಇಂಗ್ಳೀಶು / ಹಿಂದಿ – ಮೂರು ಭಾಶೆಲಿ ಬತ್ತಡ.
ಎಡಿಗಾರೆ ಮೂರೂ ಭಾಷೆಲಿ ಬರವಲಕ್ಕಡ, ಅಲ್ಲದ್ದರೆ ಯೇವಾದಾರು ಒಂದು ಭಾಷೆಲಿ ಬರದರೆ ಒಳುದ ಎರಡು ಭಾಷೆಗೆ ಅಲ್ಲಿ ತರ್ಜುಮೆ ಮಾಡ್ತವು ಇದ್ದವಡ.

ಸುರುವಾಗಿ ಅದಾಗಲೇ ಒಂದು ವಾರ ಆತಡ!
ಈ ವಾರದ ಶುದ್ದಿ ಇಲ್ಲಿದ್ದಡ:
http://hareraama.in/sammukha/sadashishyana-svagatagalu

ನಮ್ಮ ಬೈಲಿನೋರು ಎಲ್ಲೊರುದೇ ಅಲ್ಲಿ ಬರೆಯೇಕು ಹೇಳಿ ಈ ಗುರಿಕ್ಕಾರನ ಕೋರಿಕೆ.
ಹ್ಮ್, ಹೇಂಗೆ ಎತ್ತುಸೇಕು ಹೇಳಿ ಅರಡಿಯದ್ರೆ, ನಿಂಗೊ ಲೇಖನ ಬರದು ಈ ಗುರಿಕ್ಕಾರಂಗೆ ಎತ್ತುಸಿ, ಎಡಪ್ಪಾಡಿಗೆ ಎತ್ತುಸಿರೆ ಮತ್ತೂ ಒಳ್ಳೆದು!
ಆತೋ?

ಏ°?
ಬರೆಯಿ, ಓದಿ!
ಎಲ್ಲೊರಿಂಗೂ ಹರೇರಾಮ.
~
ನಿಂಗಳ ಪ್ರೀತಿಯ,
ಗುರಿಕ್ಕಾರ°

ಗುರುಗಳ ಸಮ್ಮುಖಲ್ಲಿ ಶಿಷ್ಯಂದ್ರು ಮಾತಾಡ್ತವಡ!!, 5.0 out of 10 based on 3 ratings

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಸುವರ್ಣಿನೀ ಕೊಣಲೆ
  Suvarnini Konale

  ನಿಜವಾಗಿಯೂ ತುಂಬಾ ಒಳ್ಳೆ ಶುದ್ದಿ ಇದು :)

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ದೈವಾಂಶ ಸಂಭೂತರಾಗಿಪ್ಪ ನಮ್ಮ ಗುರುಗಳ ಎದುರು ನಿಂದು ಮಾತಾಡೆಕ್ಕು ಗ್ರೆಶಿರೆ ಮಾತುಗ ಬಾಯಿಲೆ ಬಾಕಿ ಆವುತ್ತು… ಹೆರ ಬತ್ತಿಲ್ಲೆ… ಹಾಂಗಿಪ್ಪಗ ಇದು ಎಲ್ಲಾ ಶಿಷ್ಯರ ಭಾಗ್ಯ ಹೇಳಿ ತಿಳ್ಕೊಳ್ತೆ ಈ ಒಂದು ಅವಕಾಶ ನವಗೇ ಸಿಕ್ಕಿದ್ದು… ಮತ್ತೂ ಒಂದು ವಿಶೇಷ ನಮ್ಮ ಮಾಣಿಂದಲೇ ಅದು ಸುರು ಆದ್ದು… ಮುಂದುವರಿಯಲಿ.. ಮಠದ ಎಲ್ಲಾ ಶಿಷ್ಯರಿಂಗೂ ಅವರವರ ಮಾತುಗಳ ಸಂಸ್ಥಾನದ,ಪೀಠದೆದುರು ಮಡುಗುವ ಅವಕಾಶ ದೊರೆಯಲಿ… ಇದರ ಸದುದ್ದೇಶಕ್ಕಾಗಿ ಎಲ್ಲೋರೂ ಬಳಸಲಿ… ವ್ಯರ್ಥ ಚಿಂತನೆಗ ಬಂದು ಮನಸ್ಸುಗ ಹಾಳಾಗದ್ದಿರಲಿ… ಒಳ್ಳೆದಾಗಲಿ… ಹರೇ ರಾಮ…

  [Reply]

  VA:F [1.9.22_1171]
  Rating: 0 (from 0 votes)
 3. Pramod Bhat

  A very good information…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಬಟ್ಟಮಾವ°ತೆಕ್ಕುಂಜ ಕುಮಾರ ಮಾವ°ಜಯಶ್ರೀ ನೀರಮೂಲೆಜಯಗೌರಿ ಅಕ್ಕ°ಪುಣಚ ಡಾಕ್ಟ್ರುಕೆದೂರು ಡಾಕ್ಟ್ರುಬಾವ°ಅಕ್ಷರದಣ್ಣಸುವರ್ಣಿನೀ ಕೊಣಲೆಶ್ರೀಅಕ್ಕ°ಯೇನಂಕೂಡ್ಳು ಅಣ್ಣಕೇಜಿಮಾವ°ಶ್ಯಾಮಣ್ಣಅಜ್ಜಕಾನ ಭಾವಡೈಮಂಡು ಭಾವಮಂಗ್ಳೂರ ಮಾಣಿಬಂಡಾಡಿ ಅಜ್ಜಿಎರುಂಬು ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿಸಂಪಾದಕ°ಒಪ್ಪಕ್ಕಗಣೇಶ ಮಾವ°ವಿಜಯತ್ತೆಚುಬ್ಬಣ್ಣಶರ್ಮಪ್ಪಚ್ಚಿಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ