ಕೈಪ್ಪಂಗಳ ಈಶ್ವರೀ ಅಕ್ಕಂಗೆ ಸಹಾಯ ಬೇಕಾತು

June 26, 2014 ರ 5:54 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಾಸರಗೋಡು ತಾಲೂಕಿನ ಬೆಳ್ಳೂರು ಪಂಚಾಯತ್ತಿನ ನೆಟ್ಟಣಿಗೆ ಗ್ರಾಮದ ಕೈಪ್ಪಂಗಳಲ್ಲಿ ಮನೆ ಇಪ್ಪ ಶ್ರೀಯುತ ರಾಮಕೃಷ್ಣ ಭಟ್ರ ಹೆಂಡತಿ ” ಈಶ್ವರಿ “.
ಪ್ರಾಯ 56 ವರ್ಷ. ಮಕ್ಕೊ ಮೂರು ಜೆನ. ಬದುಕಿಂಗೆ ಅಡುಗೆ ಕೆಲಸ. ಸಂತೃಪ್ತಿಯ ಜೀವನ ಮಾಡಿಂಡು ಇಪ್ಪ ಶ್ರೀ ರಾಮಕೃಷ್ಣ ಭಟ್ಟರು ಸಜ್ಜನ ಸಹೃದಯಿ ಒಳ್ಳೆ ಮನುಷ್ಯ. .

ಕರ್ಮಜೀವಿಯಾದ ರಾಮಕೃಷ್ಣ ಭಟ್ಟರ ಜೀವನಲ್ಲಿ ಬರಸಿಡಿಲಿನ ಹಾಂಗೆ ಬಂತು ವಿಧಿಯ ಖ್ರೂರ ಅಟ್ಟಾಸ. ಪತ್ನಿ ಈಶ್ವರಿ ಅವಕ್ಕೆ ಇದ್ದಕ್ಕಿದ್ದ್ದಾಂಗೆ ಎದೆ ಬೇನೆ ಬಂತು.
ವೈದ್ಯಕೀಯ ಪರೀಕ್ಷೆ ಮಾಡಿ ಸತ್ಯ ಗೊಂತಾದಪ್ಪಗ ರಾಮಕೃಷ್ಣ ಭಟ್ಟರು ದಂಗಾದವು. ಹೃದಯದ ರಕ್ತನಾಳಲ್ಲಿ ಸಮಸ್ಯೆ ಇದ್ದು ಹೇಳಿ ವೈದ್ಯರು ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲೆ ಸಲಹೆ ಕೊಟ್ಟವು.
ಪರಿಯಾರಂ ಮೆಡಿಕಲ್ ಕಾಲೇಜಿಂಗೆ ದಾಖಲಿಸಿ ಸರ್ಜರಿ ಮಾಡಿ ಆತು.
ಆದರೆ ಅರ್ಥಿಕ ಸಮಸ್ಯೆ ಬಿಗಡಾಯಿಸಿತ್ತು . ಹಣ ನೀರಿನಾಂಗೆ ಖರ್ಚಾತು. ಸಜ್ಜನ ಬಂಧುಗೊ ತಕ್ಷಣ ಸ್ಪಂದಿಸಿ ರಾಮಕೃಷ್ಣ ಭಟ್ರಿಂಗೆ ತುಂಬಾ ಸಹಕಾರ ಮಾಡಿದವು.

ಇದೀಗ ಈಶ್ವರಿ ಅವು ಆಸ್ಪತ್ರೆಂದ ಬಿಡುಗಡೆಯಾಗಿ ಮನೆಸೇರಿದ್ದವು. ಈಗಾಗಲೇ ಲಕ್ಷ ಲಕ್ಷ ಖರ್ಚು ಮಾಡಿ ಆಯಿದು.
ಇನ್ನು ಮುಂದಿನ ದಿನಂಗಳಲ್ಲಿ ಮದ್ದಿಂಗೆ ಲಕ್ಷಕ್ಕೂ ಹೆಚ್ಚು ಆರ್ಥಿಕ ಹೊಂದಾಣಿಕೆಯ ಆವಶ್ಯಕತೆ ಇದ್ದು .
ಹಾಂಗಾಗಿ ಬಂಧುಗೊ ಸಾಂದರ್ಭಿಕ ಸಹಾಯ ಮಾಡಿ ಸಹಕರಿಸೇಕು ಹೇಳಿ ಅಪೇಕ್ಷೆ.
ಶ್ರೀ ರಾಮಕೃಷ್ಣ ಭಟ್ಟ ಅವರ ಬೇಂಕ್ ಎಕೌಂಟ್ :
NORTH MALABAR GRAMEENA BANK,
BELLOORU BRANCH :
IFSC : NMGB0000106.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 08281455529

ಕಾಸರಗೋಡು ತಾಲೂಕಿನ ಬೆಳ್ಳೂರು ಪಂಚಾಯತ್ತಿನ ನೆಟ್ಟಣಿಗೆ ಗ್ರಾಮದ ಕೈಪ್ಪಂಗಳಲ್ಲಿ ಮನೆ ಇಪ್ಪ ಶ್ರೀಯುತ ರಾಮಕೃಷ್ಣ ಭಟ್ರ ಹೆಂಡತಿ " ಈಶ್ವರಿ ". ಪ್ರಾಯ 56 ವರ್ಷ. ಮಕ್ಕೊ ಮೂರು ಜೆನ.  ಬದುಕಿಂಗೆ ಅಡುಗೆ ಕೆಲಸ.  ಸಂತೃಪ್ತಿಯ ಜೀವನ ಮಾಡಿಂಡು ಇಪ್ಪ ಶ್ರೀ ರಾಮಕೃಷ್ಣ ಭಟ್ಟರು ಸಜ್ಜನ ಸಹೃದಯಿ ಒಳ್ಳೆ ಮನುಷ್ಯ. . ಕರ್ಮಜೀವಿಯಾದ ರಾಮಕೃಷ್ಣ ಭಟ್ಟರ ಜೀವನಲ್ಲಿ ಬರಸಿಡಿಲಿನ ಹಾಂಗೆ ಬಂತು ವಿಧಿಯ ಖ್ರೂರ ಅಟ್ಟಾಸ. ಪತ್ನಿ ಈಶ್ವರಿ ಅವಕ್ಕೆ ಇದ್ದಕ್ಕಿದ್ದ್ದಾಂಗೆ ಎದೆ ಬೇನೆ ಬಂತು. ವೈದ್ಯಕೀಯ ಪರೀಕ್ಷೆ ಮಾಡಿ ಸತ್ಯ ಗೊಂತಾದಪ್ಪಗ ರಾಮಕೃಷ್ಣ ಭಟ್ಟರು ದಂಗಾದವು. ಹೃದಯದ ರಕ್ತನಾಳಲ್ಲಿ ಸಮಸ್ಯೆ ಇದ್ದು ಹೇಳಿ ವೈದ್ಯರು ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲೆ ಸಲಹೆ ಕೊಟ್ಟವು. ಪರಿಯಾರಂ ಮೆಡಿಕಲ್ ಕಾಲೇಜಿಂಗೆ ದಾಖಲಿಸಿ ಸರ್ಜರಿ ಮಾಡಿ ಆತು. ಆದರೆ ಅರ್ಥಿಕ ಸಮಸ್ಯೆ ಬಿಗಡಾಯಿಸಿತ್ತು . ಹಣ ನೀರಿನಾಂಗೆ ಖರ್ಚಾತು. ಸಜ್ಜನ ಬಂಧುಗೊ ತಕ್ಷಣ ಸ್ಪಂದಿಸಿ ರಾಮಕೃಷ್ಣ ಭಟ್ರಿಂಗೆ ತುಂಬಾ ಸಹಕಾರ ಮಾಡಿದವು. ಇದೀಗ ಈಶ್ವರಿ ಅವು ಆಸ್ಪತ್ರೆಂದ ಬಿಡುಗಡೆಯಾಗಿ ಮನೆಸೇರಿದ್ದವು. ಈಗಾಗಲೇ ಲಕ್ಷ ಲಕ್ಷ ಖರ್ಚು ಮಾಡಿ ಆಯಿದು. ಇನ್ನು ಮುಂದಿನ ದಿನಂಗಳಲ್ಲಿ ಮದ್ದಿಂಗೆ ಲಕ್ಷಕ್ಕೂ ಹೆಚ್ಚು ಆರ್ಥಿಕ ಹೊಂದಾಣಿಕೆಯ ಆವಶ್ಯಕತೆ ಇದ್ದು . ಹಾಂಗಾಗಿ ಸಜ್ಜನ ಬಂಧುಗೊ ಸಾಂದರ್ಭಿಕ ಸಹಾಯ ಮಾಡಿ ಸಹಕರಿಸೇಕು ಹೇಳಿ ಅಪೇಕ್ಷೆ. ಶ್ರೀ ರಾಮಕೃಷ್ಣ ಭಟ್ಟ ಅವರ ಬೇಂಕ್ ಎಕೌಂಟ್ ನಂಬರ್ NORTH MALABAR GRAMEENA BANK, BELLOORU BRANCH : IFSC : NMGB0000106. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 08281455529
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿವೆಂಕಟ್ ಕೋಟೂರುಅಕ್ಷರದಣ್ಣಗೋಪಾಲಣ್ಣತೆಕ್ಕುಂಜ ಕುಮಾರ ಮಾವ°ಶ್ರೀಅಕ್ಕ°ಅಕ್ಷರ°ಬೋಸ ಬಾವಜಯಶ್ರೀ ನೀರಮೂಲೆವಿಜಯತ್ತೆಪವನಜಮಾವಗಣೇಶ ಮಾವ°ಯೇನಂಕೂಡ್ಳು ಅಣ್ಣಕಜೆವಸಂತ°ಕೆದೂರು ಡಾಕ್ಟ್ರುಬಾವ°ಶಾ...ರೀಸುಭಗಮಾಷ್ಟ್ರುಮಾವ°ವೇಣಿಯಕ್ಕ°ಶಾಂತತ್ತೆಅಡ್ಕತ್ತಿಮಾರುಮಾವ°ಮಂಗ್ಳೂರ ಮಾಣಿಶುದ್ದಿಕ್ಕಾರ°ಡೈಮಂಡು ಭಾವಕೊಳಚ್ಚಿಪ್ಪು ಬಾವಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ