Oppanna.com

ತಪ್ಪಿದ ಒಪ್ಪವ ತಿದ್ದಲೆಡಿತ್ತು!

ಬರದೋರು :   ಶುದ್ದಿಕ್ಕಾರ°    on   09/03/2011    18 ಒಪ್ಪಂಗೊ

ಒಪ್ಪ ಶುದ್ದಿಗೊಂದು ಒಪ್ಪ ಕೊಡೆಕ್ಕು ಹೇಳಿ ಕಂಡತ್ತೋ?
ಅಂಬೆರ್ಪಿಲಿ ಒಪ್ಪ ಕೊಡುವಗ ಅಕ್ಷರ ತಪ್ಪಿತ್ತೋ?
ಚೆನ್ನೈಬಾವ ಹೇಳಿದ ಹಾಂಗೆ, ಒಪ್ಪ ಕೊಟ್ಟ ಕೂಡ್ಳೇ “ಕೆಟ್ಟತ್ತನ್ನೆ ಮಕುಟಾ” ಹೇಳಿ ಆತೋ?
ತೊಂದರಿಲ್ಲೆ,
ತಪ್ಪಿದ್ದರ ತಿದ್ದಿಬಿಡಿ, ಒಪ್ಪವ ಚೆಂದ ಮಾಡಿಬಿಡಿ!!

ತಪ್ಪಿದರೆ ತಿದ್ದಿ, ಬೇಡದ್ರೆ ಉದ್ದಿ!

ಅತವಾ,
ಶುದ್ದಿ ಓದುತ್ತ ಗಡಿಬಿಡಿಲಿ – ಒಂದು ಶುದ್ದಿಗೆ ಒಪ್ಪ ಬರವದು ಹೇಳಿ ಗ್ರೇಶಿಗೊಂಡು ಇನ್ನೊಂದಕ್ಕೆ ಬರದಿರೋ?
ಒಪ್ಪ ಕೊಡುವಗ ಶುದ್ದಿಯೇ ಬದಲಿತ್ತೋ? ಒಪ್ಪ ಕೊಟ್ಟ ಜಾಗೆಯೇ ಬದಲಿತ್ತೋ?
ಬಟ್ಯನ ಗಾದೆಯ ಹಾಂಗೆ “ಕೇಂಕಾಣ್‍ಗ್ ದೀಡ್‍ನವು…” ಹೇಳಿ ಆತೋ? 😉
ಹೆದರೆಡಿ,
ತಪ್ಪಿದ ಒಪ್ಪವ ಉದ್ದಿಬಿಡಿ, ಸರಿಯಾದ ಶುದ್ದಿಗೆ ಒಪ್ಪ ಕೊಟ್ಟಿಕ್ಕಿ!

ಈಗ ಒಬ್ಬ ಹಾಕಿದ ಒಪ್ಪವ ಸ್ವತಃ ಅವಂಗೇ ತಿದ್ದಲೆ / ಉದ್ದಲೆ ಎಡಿತ್ತು. ಆದರೆ ಒಪ್ಪ ಹಾಕಿ ನಿರ್ದಿಷ್ಟ ಸಮಯದ ಒಳದಿಕೆ ಆಯೇಕು, ಮತ್ತೆ ಎಡಿಯ.
ಎಲ್ಲೋರುದೇ ಈ ಅವಕಾಶವ ಉಪಯೋಗುಸಿಗೊಂಡು, ಬೈಲಿಲಿ ತಪ್ಪಿಲ್ಲದ್ದೆ ಒಪ್ಪುವ ಒಪ್ಪಂಗಳ ಕೊಡೇಕು
– ಹೇಳ್ತದು ಬೈಲಿನ ಪರವಾಗಿ ಕೋರಿಕೆ.
~
ಶುದ್ದಿಮಾಣಿ

18 thoughts on “ತಪ್ಪಿದ ಒಪ್ಪವ ತಿದ್ದಲೆಡಿತ್ತು!

  1. ತಪ್ಪಿದ್ದರೆ ತಿದ್ದಿಕೊಳ್ಳಿ ಉಪ್ಪಿದ್ದರೆ ನೆಕ್ಕಿಕೊಳ್ಳಿ

  2. ಕಮೆ೦ಟ್ ಕ್ಯಾನ್ ಬಿ ಎ೦ಟಿ! 😉

  3. ಖಾಲಿ ಒಪ್ಪ ಬೀಳದ್ದ ಹಾ೦ಗೆ ನೋಡಿದರೆ ಉತ್ತಮ ಅಲ್ದೊ 🙂

      1. ಚೆಲ,ಮಾಣಿ ಬರೇ ಅರ್ಗೆ೦ಟು ಅಲ್ಲ ನೋಡೊಗ.
        ಖಾಲಿಸ್ಥಾನ ತು೦ಬುಸೆಕ್ಕು ಅಲ್ಲದೋ?

  4. ಹೋ..ಮಕ್ಕೊ ಪುಸ್ತಕಲಿ ಪೆನಿಸಿಲಿಲ್ಲಿ ಬರದ್ದರ ಉದ್ದಿತೆಗೆತ್ತಾ೦ಗೆ.. 🙂
    ಆದರೆ, ಇಲ್ಲಿ ಉದ್ದುತ್ತ ಕೆಣಿ ಹೇ೦ಗೆ..?? ನಟರಾಜ ಲಬ್ಬರು ಮಣ್ಣು ಬೇಡ ಅನ್ನೆ.. 😉
    ಏನೇ ಆಗಲಿ, ಒಳ್ಳೆ ಕೆಲಸ.. ಭಾವ.. 🙂

    1. ಏ ಅರ್ಗೆಂಟುಮಾಣಿ, ತಪ್ಪು ಒಪ್ಪ ಕೊಟ್ಟಿಕ್ಕಿ ಮತ್ತೆ ತಿದ್ದಿ ಬರೆತ್ತಿಲ್ಲೆ ಹೇಳಿ ಅರ್ಗೆಂಟುಮಾಡ್ಲಾಗ ಆತೊ??
      😉

  5. ಯಬ್ಬಾ., ಬಚಾವು. ನಿಂಗೊಗೂ ಅರೆವಾಶಿ ತಲೆಹರಟೆ ಕಮ್ಮಿ ಅಕ್ಕಿನ್ನು. ಆನಾಗಳೇ ನೋಡಿದ್ದೆ ಇದರ!!

    ಎಂತಾರು ಗುರಿಕ್ಕಾರ್ರೆ , ಕೆಲವು ದಿನಕ್ಕೆ ಇನ್ನು ಇಂದೆಂತ ಕಮ್ಮಿ ಮೇಲ್ ಬಂದದು ಹೇಳಿ ಅಸಕ್ಕ ಅಕ್ಕನ್ನೆಪ್ಪಾ. ಅಪ್ಪಪ್ಪು..- ಮದುವೆ ಆಗಿ ಸುರುವಿಂಗೆ ಕೂಸುಗೊಕ್ಕು ಅಪ್ಪನ ಮನೆ ದೂರ ಇದ್ದನ್ನೇ ಹೇಳಿ ಅಸಕ್ಕ ಅಕ್ಕು ಬಿಡಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×