Category: ವಿಶೇಷ

ಶತಾವಧಾನದ ಕೊನೆ : ಕಾವ್ಯವಾಚನದ ಸುತ್ತು 7

ಶತಾವಧಾನದ ಕೊನೆ : ಕಾವ್ಯವಾಚನದ ಸುತ್ತು

ಶತಾವಧಾನದ ಪದ್ಯಶತಕ೦ಗಳ ಮುಗುಶಿದ ಅವಧಾನಿಗೊ “ಕಾಲಪುರುಷ೦ಗೆ ನಮೋನಮಃ” ಹೇಳಿಯಪ್ಪಗ ಗಮಕಿ ಶ್ರೀ ಚ೦ದ್ರಶೇಖರ ಕೆದಿಲಾಯರ ಕ೦ಚಿನ ಕ೦ಠ೦ದ ಲಕ್ಷ್ಮೀಶನ ಕಾವ್ಯ ವಾಚನ ಆತು.

‘ಬಿದ್ದಗರಿ’ಯ ಕುಂಞಿಹಿತ್ಲು ರಾಮಚಂದ್ರ 4

‘ಬಿದ್ದಗರಿ’ಯ ಕುಂಞಿಹಿತ್ಲು ರಾಮಚಂದ್ರ

ಕವಿ ಶ್ರೀ ಎಂ.ಗೋಪಾಲಕೃಷ್ಣ ಅಡಿಗರು ಯರ್ಮುಂಜ ರಾಮಚಂದ್ರರ ‘ವಿದಾಯ’ ಕವನ ಸಂಕಲನದ ಹಿನ್ನುಡಿಲಿ(16-3-1956) ಒಂದು ಮಾತು ಹೇಳಿದ್ದವು. ಕರ್ನಾಟಕ ಕಾವ್ಯಲೋಕ ಇತ್ತೀಚೆಗೆ ಇಬ್ಬರು ಪ್ರವರ್ಧನಮಾನರಾಗಿದ್ದ ತರುಣ ಕವಿಗಳನ್ನು ಕಳೆದುಕೊಂಡಿತು….. ಇಂಥ ತರುಣರ ಸಾವು ಬಂಧುಮಿತ್ರರೆಲ್ಲರ ಅಪಾರಶೋಕಕ್ಕೆ ಕಾರಣವಾಗುವುದು ಸಹಜ. ಆದರೆ ಈ ಕವಿಗಳ ಸಾವಿನಿಂದ...

ಮುಗುಟು ಅರಳುವ ಮದಲೆ ಮುರುಟಿ ಹೋದ ಪ್ರತಿಭೆ – ಕವಿ ಯರ್ಮುಂಜ ರಾಮಚಂದ್ರ 4

ಮುಗುಟು ಅರಳುವ ಮದಲೆ ಮುರುಟಿ ಹೋದ ಪ್ರತಿಭೆ – ಕವಿ ಯರ್ಮುಂಜ ರಾಮಚಂದ್ರ

ಪೌರೋಹಿತ್ಯ, ಕೃಷಿಯೇ ಯರ್ಮುಂಜ ಕುಟುಂಬದವರ ಪ್ರಧಾನ ವೃತ್ತಿ. ಇಷ್ಟೇ ಹೇಳಿರೆ ಯರ್ಮುಂಜ ಕುಟುಂಬದವರ ಬಗ್ಗೆ ಪೂರ್ಣ ಮಾಹಿತಿ ಕೊಟ್ಟ ಹಾಂಗೆ ಆವುತ್ತಿಲೆ.ಶಂಕರ ಜೋಯಿಸರ ತಮ್ಮನ ಮಗ ಯರ್ಮುಂಜ ರಾಮಚಂದ್ರ ಸಾಹಿತ್ಯ ಕ್ಷೇತ್ರಲ್ಲಿ ಅದ್ಬುತ ಕೃಷಿ ಮಾಡಿ ಮಿಂಚಿ ಬೆಳಗಿದ್ದವು ಹೇಳ್ತ ವಿಚಾರ ಹಲವರಿಂಗೆ ಗೊಂತಿರ.

ನ೦ಗಳ ಊರ ದೀಪಾವಳಿ ಹ್ಯಾ೦ಗಿರ್ತು ಗೊತ್ತಿದ್ದೊ?! 11

ನ೦ಗಳ ಊರ ದೀಪಾವಳಿ ಹ್ಯಾ೦ಗಿರ್ತು ಗೊತ್ತಿದ್ದೊ?!

ನಮಸ್ಕಾರ. ನಿ೦ಗಳಿಗೆಲ್ಲಾ ದೀಪಾವಳಿ ಹಬ್ಬದ ಶುಭಾಶಯ೦ಗೊ. ದೀಪಾವಳಿ ಭರತನ ನಾಡಲ್ಲಿ ಏವುದೇ ಊರಿಗೆ ಹೋದರೂ ಅಲ್ಲಿ ಹಬ್ಬ ಆಚರಣೆಯಲ್ಲಿ ಎ೦ತುದಾದ್ರೂ ವಿಶೇಷತೆ ಇರ್ತು. ನ೦ಗಳದ್ದು ಎಷ್ಟು ದೊಡ್ಡ ದೇಶ, ಎಷ್ಟು ತರಹದ ಸ೦ಸ್ಕೃತಿ, ಎಷ್ಟೆಷ್ಟು ತರಹದ ಭಾಷೆ, ಆಚರಣೆ, ಅಡುಗೆ, ಸ೦ಪ್ರದಾಯ,...

ಮಹಾಕವಿ ಮುದ್ದಣ 7

ಮಹಾಕವಿ ಮುದ್ದಣ

ಹೆಂಡತ್ತಿ ಚೊಚ್ಚಲ ಬಸರಿ, ಗೆಂಡನೋ ಮಹಾ ರಸಿಕ ಅಲ್ಲದ್ದೆ ಕವಿ ಬೇರೆ. ಆಟಿ ತಿಂಗಳ ಬಿಡದ್ದೆ ಬತ್ತ ಜಿಟಿ ಜಿಟಿ ಮಳೆ, ಗುಡುಗು ಸೆಡ್ಲಿನ ಆರ್ಭಟಕ್ಕೆ ಹೆದರಿ ಗೆಂಡನ ಆಸರೆಗೆ ಬಂದ ಮನೋ ರಮಣೆ ಕಸ್ತಲೆ ಕಟ್ಟಿ ಬತ್ತ ಮಳೆಗೆ ಅಸಕ್ಕ...

ಕರೆ೦ಟನ್ನೇ ಹಿಡ್ಕೊ೦ಬುದು ಎಲ್ಲಾದ್ರೂ ನೋಡಿದ್ರಾ?… ವಿಚಿತ್ರ ಆದರೂ ಸತ್ಯ!! 7

ಕರೆ೦ಟನ್ನೇ ಹಿಡ್ಕೊ೦ಬುದು ಎಲ್ಲಾದ್ರೂ ನೋಡಿದ್ರಾ?… ವಿಚಿತ್ರ ಆದರೂ ಸತ್ಯ!!

  ನಿ೦ಗಳು ನೋಡಿಕ್ಕು, ಸ್ವಲ್ಪ ದಿನದ ಹಿ೦ದೆ ಖಾಸಗಿ ದೂರದರ್ಶನವೊ೦ದರಲ್ಲಿ ಒಬ್ಬ ಕರೆ೦ಟ್ ಮನುಷ್ಯನ್ನ ತೋರ್ಸಿದ್ದ. , ಅವ ಕೇರಳದವನಾಗಿದ್ದ. ಅವ live (ಕರೆ೦ಟ್ ಇಪ್ಪ) ತ೦ತಿ ಹಿಡ್ಕ೦ಡು ಏನೂ ಆಗ್ದ ಹಾ೦ಗೆ ನಿ೦ತಿದ್ದ.ನ೦ಗ್ಳಿಗೆ ಒ೦ಚೂರು ಕರೆ೦ಟು ಹೊಡೆಸ್ಕ೦ಡ್ರೇ ತಡ್ಕಳಕ್ಕಾಗ್ತಿಲ್ಲೆ ಅವ...

ಹಳೆಯ ವಸ್ತುಗೋ 5

ಹಳೆಯ ವಸ್ತುಗೋ

ಕಲ್ಮಡ್ಕ ಅನಂತನ ಸಂಗ್ರಹಲ್ಲಿಪ್ಪ ಅಜ್ಜಕಾನದಜ್ಜ ತಯಾರಿ ಮಾಡಿದ ಹಳೆ ವಸ್ತುಗೊ.. ತರವಾಡುಮನೆಲಿ ಕಾಂಬ ಅಪುರೂಪದ ಸಲಕ್ಕರಣೆಗೊ..  

ಭಾವಗೀತಾ ಲೋಕದ ಅದ್ಭುತ ಪ್ರತಿಭೆ ಶ್ರೀ ನರಹರಿ ದೀಕ್ಷಿತರಿಗೆ ಸನ್ಮಾನ 12

ಭಾವಗೀತಾ ಲೋಕದ ಅದ್ಭುತ ಪ್ರತಿಭೆ ಶ್ರೀ ನರಹರಿ ದೀಕ್ಷಿತರಿಗೆ ಸನ್ಮಾನ

ಆವತ್ತು ಸೆಪ್ಟೆ೦ಬರ್ 22, ಶನಿವಾರ, ಸ೦ಜೆ ಐದು ಘ೦ಟೆ. ಸುಮಾರು 800ಜನ ಹಿಡಿಸೋ ಬೆ೦ಗ್ಳೂರಿನ ಗಾಯನ ಸಮಾಜದಲ್ಲಿ ಕು೦ತ್ಕಳಕ್ಕೆ ಜಾಗಇಲ್ದೆ ಜನ ಅಲ್ಲಲ್ಲಿ ನಿ೦ತ್ಕ೦ಡಿದ್ದೊ. ಗಾಯನ ಸಮಾಜ ಸಭಾ೦ಗಣಕ್ಕೆ ಅದೆ೦ತೂ ಹೊಸ್ದಲ್ಲ. ಎ೦ತಕ್ಕೆ ಅ೦ದ್ರೆ ಲಾಗಾಯ್ತಿ೦ದ ಅಲ್ಲಿ ಆಪುದೇ ಪ್ರತಿಷ್ಠಿತ ಕಾರ್ಯಕ್ರಮ,...

ಅಪರೂಪದ ಸ೦ಗೀತ ಕಲಾವಿದ ವೆ೦ಕಟೇಶ ಶರ್ಮ 8

ಅಪರೂಪದ ಸ೦ಗೀತ ಕಲಾವಿದ ವೆ೦ಕಟೇಶ ಶರ್ಮ

ನಿ೦ಗಳಿಗೆ ಗೊತ್ತಿಕ್ಕು, ಕರ್ನಾಟಕ ಸ೦ಗೀತ ಮತ್ತೆ ಹಿ೦ದೂಸ್ಥಾನಿಯಲ್ಲಿ ಪ್ರತ್ಯೇಕವಾಗಿ ರಾಶಿ ಹೆಸರು ಗಳಿಸಿದ, ರಾಜ್ಯ/ರಾಷ್ಟ್ರ ಮಟ್ಟದ ಶ್ರೇಷ್ಠ ಪ್ರತಿಭೆಗಳನ್ನು ಹೊ೦ದಿಪ್ಪ ಸಮುದಾಯ ನ೦ಗಳದ್ದು ಅ೦ತ. ಆದ್ರೂವೆ, ಕರ್ನಾಟಕ ಮತ್ತೆ ಹಿ೦ದೂಸ್ಥಾನಿಯನ್ನ ಶಾಸ್ತ್ರೋಕ್ತವಾಗಿ ಕಲ್ತು, ಉಭಯ ಪ್ರಾಕಾರಗಳನ್ನೂ ಒ೦ದೇ ಕಛೇರಿಯಲ್ಲಿ ಹಾಡೂಲೆ ಎಷ್ಟು...

ಹೀಂಗೊಂದು ಪ್ರಣಯ ಪ್ರಸಂಗ . . . 8

ಹೀಂಗೊಂದು ಪ್ರಣಯ ಪ್ರಸಂಗ . . .

ಅದೊಂದು ಜೂನ್ ತಿಂಗಳ ಆದಿತ್ಯವಾರ. ಕಸ್ತ್ಲೆಪ್ಪಗ ಐದು ಗಂಟೆಯ ಹೊತ್ತು. ಟಿವಿಲಿ ಕನ್ನಡ ಸಿನೆಮಾವ ನೋಡೆಂಡು ಇದ್ದ ಎಂಗೊಗೆಲ್ಲ ಗಮ್ಮತ್ತಿನ ಸಮಯ. ಜೂನ್ ತಿಂಗಳಾದರುದೆ ಮಳೆ ತಲೆ ತೋರುಸದ್ದೆ ಒಳ್ಳೆ ಬೆಶಿಲು ರೈಸೆಂಡಿದ್ದತ್ತು. ಮನೆ ಹೆರ ಎಂತೋ ಶಬ್ದ ಆದ ಹಾಂಗೆ...

ಸಣ್ಣ ಹೂಗಿನ ಪಟಂಗೊ… 9

ಸಣ್ಣ ಹೂಗಿನ ಪಟಂಗೊ…

ಹೀಂಗಿಪ್ಪ ಸಣ್ಣ ಸಣ್ಣ ಹೂಗುಗಳ ನಿಂಗಳೂ ನೋಡಿಪ್ಪಿ. ನಮ್ಮ ಬೈಲಿನ ಕರೇಲಿ ಅಲ್ಲಲ್ಲಿ ಕಾಂಬಲೆ ಸಿಕ್ಕುತ್ತ ಹೂಗುಗೊ. ಕಣ್ಣಿಂಗೆ ಕಾಂಬಗ ಬರೇ ಸಣ್ಣ ಕಂಡರೂ ಹತ್ರಂದ ನೋಡಿಯಪ್ಪಗ ಚೆಂದ ಕಾಣ್ತು. ಹೀಂಗಿಪ್ಪ ಸಣ್ಣ ಸಣ್ಣ ಹೂಗಿನ ಪಟ ತೆಗವದಕ್ಕೆ ‘ಮ್ಯಾಕ್ರೋ’ ಅಥವಾ...

ಗೆನಾ ಕಿಂಡಿಲಿ ಗೆನಾ ಬೈಲು… 12

ಗೆನಾ ಕಿಂಡಿಲಿ ಗೆನಾ ಬೈಲು…

ಒಪ್ಪಣ್ಣನ  ಬೈಲಿನ ಪವನಜ  ಮಾವ ಬೈಲಿನ  ಬಗ್ಗೆ ಕನ್ನಡಪ್ರಭದ ಅವರ ಅಂಕಣ ಗಣಕಿಂಡಿಲಿ ಬರದ್ದವು… ಕೊಂಡಿ: http://www.kannadaprabha.com/pdf/epaper.asp?pdfdate=6/25/2012 ಪ್ರತಿ ಸೋಮವಾರದ ಅಂಕಣ ಮಂಗಳವಾರ ಇಲ್ಲಿಯೂ ಸಿಕ್ಕುತ್ತು… http://ganakindi.blogspot.in/ ಬೈಲಿನ ಪರವಾಗಿ ಅವಕ್ಕೊಂದು ಒಪ್ಪ.. ಹರೇರಾಮ ~ ಬೈಲಿನ ಪರವಾಗಿ ಗುರಿಕ್ಕಾರ°

ನವೋದಯ ಸಾಹಿತ್ಯದ  ನಲ್ಮೆಯ ಕವಿ  – ಕಡೆಂಗೋಡ್ಲು ಶಂಕರ ಭಟ್ಟ. 15

ನವೋದಯ ಸಾಹಿತ್ಯದ ನಲ್ಮೆಯ ಕವಿ – ಕಡೆಂಗೋಡ್ಲು ಶಂಕರ ಭಟ್ಟ.

ನಮ್ಮ ಊರಿನ ಸಾಹಿತಿಗಳ ಪೈಕಿ ವಿಶೇಷವಾದ ಸೇವೆ ಮಾಡಿದ ಹಲವರ “ಪರಿಚಯ” ಲೇಖನ ಕಂತು ಕಂತಾಗಿ ಹರಿದು ಬಂತು ಬೈಲಿಲಿ. ಸಂಗ್ರಹಿಸಿ ಕೊಟ್ಟ ತೆಕ್ಕುಂಜೆಮಾವಂಗೆ ಧನ್ಯವಾದಂಗೊ. ಈ ಕಂತಿನ ಅಖೇರಿಯಾಣ ಶುದ್ದಿ, ಕಡೆಂಗೋಡ್ಳು ಅಜ್ಜನ ಬಗ್ಗೆ.  ಓದಿ, ಒಪ್ಪ ಕೊಡಿ.. ನವೋದಯ...

ಕನ್ನಡ ಸಾಹಿತ್ಯಲೋಕದ ವಿಸ್ಮಯ – ಕೋಟ ಶಿವರಾಮ ಕಾರಂತ 10

ಕನ್ನಡ ಸಾಹಿತ್ಯಲೋಕದ ವಿಸ್ಮಯ – ಕೋಟ ಶಿವರಾಮ ಕಾರಂತ

ಶಿವರಾಮ ಕಾರಂತರ ಪರಿಚಯ ಮಾಡ್ಸುದೂ, ಕುರುಡಂಗೊ ಆನೆಯ ವಿವರುಸುದೂ ಒಂದೇ! ಎಲ್ಲೋರ ವಿವರಣೆಯೂ ಗಮನಾರ್ಹವೇ, ಆದರೆ ಪೂರ್ಣ ಆಲ್ಲ. ಕಾರಂತರು ಆಚದು – ಈಚದು ಎಲ್ಲ ಸೇರಿಗೊಂಡ  ಒಂದು ವಿಶಾಲ  ಭೂಖಂಡ.! ಅವರ ಬಗ್ಗೆ ಬರವವು ಅವು ವೆಗ್ತಿ ಅಲ್ಲ, ಒಂದು...

ಪಂಡಿತೋತ್ತಮ – ಸೇಡಿಯಾಪು ಕೃಷ್ಣ ಭಟ್ಟ 10

ಪಂಡಿತೋತ್ತಮ – ಸೇಡಿಯಾಪು ಕೃಷ್ಣ ಭಟ್ಟ

ಸೇಡಿಯಾಪು ಕೃಷ್ಣ ಭಟ್ಟರದ್ದು ಪ್ರಕಾಂಡ ಪಾಂಡಿತ್ಯ, ಅಷ್ಟೇ ನಿರ್ಮಲ ಚಾರಿತ್ಯ.
ಸಂಖ್ಯಾದೃಷ್ಟಿಲಿ ನೋಡಿರೆ ಅವು ಬರದ ಗ್ರಂಥಂಗೊ ತುಂಬ ಕಮ್ಮಿ, ಆದರೆ ಬರದ್ದೆಲ್ಲವೂ ಅಮೂಲ್ಯ.
ಛಂದಸ್ಸು, ವ್ಯಾಕರಣ, ವಿಮರ್ಶೆ, ಸಂಶೋಧನೆ, ಕಾವ್ಯ, ಕಥೆ – ಹೀಂಗೆ ಸಾರಸ್ವತ ಲೋಕದ ಹೆಚ್ಚಿನ ಪ್ರಕಾರಂಗಳಲ್ಲಿ ಅವು ಮಾಡಿದ ಸಾಹಿತ್ಯ ಕೃಷಿ ತುಂಬಾ ಸತ್ವಯುತವಾಗಿಪ್ಪದು.
ಅವೆಲ್ಲವೂ, ಸ್ವತಃ ಹೇಳಿಗೊಂಡ ಹಾಂಗೆ “ಕಣ್ಗೆ ಮಯ್ ಮೆಚ್ಚುವಂದದಿ ತಿದ್ದಿ ತೀಡಿ” ಬರದ ಬರವಣಿಗೆ.