Category: ವಿಶೇಷ

[Gravatar]: ಒಪ್ಪಲ್ಲಿ ಪಟ ಬರೆಕಾರೆ ಎಂತ ಮಾಡೆಕ್ಕು? 30

[Gravatar]: ಒಪ್ಪಲ್ಲಿ ಪಟ ಬರೆಕಾರೆ ಎಂತ ಮಾಡೆಕ್ಕು?

ತುಂಬ ಜೆನ ಒಪ್ಪಣ್ಣನ ಹತ್ರೆ ಈ ಪ್ರಶ್ನೆ ಕೇಳಿದವು.
ಪಾಪ – ಅವ ಆದರೂ ಎಂತ ಉತ್ತರ ಕೊಡುಗು, ಗೊಂತಿದ್ದರೆ ತಾನೇ – ಹೇಳುದು.
ಒಪ್ಪಕೊಡುವಗ ಮೋರೆ ಕಂಡರೆ ಕೊಶಿ ಅಪ್ಪದಿದಾ, ಎಲ್ಲೊರಿಂಗೂ..!!
ಶುದ್ದಿ ಬರದು ಒಪ್ಪಣ್ಣಂಗೆ ಕೊಟ್ರೆ ನಿಂಗಳ ಶುದ್ದಿ ಬೈಲಿಂಗೆ ಸೇರುಸಿಗೊಳ್ತ. ಅದು ಗೊಂತಿಪ್ಪದೇ.

ಗುರುಗಳ ಸಮ್ಮುಖಲ್ಲಿ ಶಿಷ್ಯಂದ್ರು ಮಾತಾಡ್ತವಡ!! 3

ಗುರುಗಳ ಸಮ್ಮುಖಲ್ಲಿ ಶಿಷ್ಯಂದ್ರು ಮಾತಾಡ್ತವಡ!!

ನಮ್ಮದರ್ಲಿ ಅಂದಿಂದಲೇ, ಗುರುಗಳ ಹತ್ತರೆ ನಿಂದೊಂಡು ಮಾತಾಡ್ಳೆ ಧಾರಾಳ ಸ್ವಾತಂತ್ರ್ಯ ಇದ್ದೇ ಇದ್ದು.
ಅದೇ ಸ್ವಾತಂತ್ರ್ಯ ಈ ವೆಬುಸೈಟಿಲಿದೇ ಇದ್ದಡ.
ಶ್ರೀಗಳ ಸಮ್ಮುಖಲ್ಲೇ ನಿಂದಂಡು ಮಾತಾಡ್ತ ಕಾರಣ ಈ ಅಂಕಣಕ್ಕೆ “ಸಮ್ಮುಖ” ಹೇಳಿಯೇ ಹೆಸರು ಮಡಗಿದ್ದವಡ ಗುರುಗೊ!

ಕೆಲವು ಚೂರ್ಣಿಕೆಗೊ 28

ಕೆಲವು ಚೂರ್ಣಿಕೆಗೊ

ಎಲ್ಲೊರಿಂಗೂ ನಮಸ್ಕಾರ ಇದ್ದು! ಅನುಪ್ಪತ್ಯದ ಎಡಕ್ಕಿಲಿ ಇತ್ಲಾಗಿ ಬಪ್ಪದು ಹೇಳಿರೆ ತಾರಕಲ್ಲಿ ರುದ್ರ ಹೇಳಿದಷ್ಟು ಕಷ್ಟದ ಕೆಲಸ. ಆದರೂ ಒಂದರಿ ಬಂದಿಕ್ಕಿದ್ದು. ಜೆಂಬ್ರಂಗೊಕ್ಕೆ ಚೂರ್ಣಿಕೆಗಳ ಬರದುಕೊಡಿ ಬಟ್ಟಮಾವ ಹೇಳಿದ ನಮ್ಮ ಒಪ್ಪಣ್ಣ. ಚೂರ್ಣಿಕೆಗೊ ಬರವಲೆ ಕೂದರೆ ನೆಂಪಾಗ, ಉಂಬಲೆ ಕೂಬಗಳೇ ನೆಂಪಪ್ಪದು...

ಗುರುಗೊ ಪೂಜೆ ಮಾಡುವ ಪಟಂಗೊ.. 5

ಗುರುಗೊ ಪೂಜೆ ಮಾಡುವ ಪಟಂಗೊ..

ಹರೇ ರಾಮ! ಓ ಮೊನ್ನೆ  ಸನಾತನತೆಯ ಬಗ್ಗೆ ಮಾತಾಡುವಗ ಗುರುಗ ಮಾಡ್ತ ಪೂಜೆಯ ಬಗ್ಗೆಯೂ ಮಾತಾಡಿತ್ತಿದ್ದು, ನೆಂಪಿದ್ದನ್ನೆ? ಶುದ್ದಿಯ ಅಕೇರಿಲಿ, ಗುರುಗೊ ಪೂಜೆ ಮಾಡ್ತದರ ಒಳ್ಳೆ ಪಟ ಇದ್ದರೆ ಕಳುಸಿಕೊಡಿ ಹೇಳಿ ಕೇಳಿತ್ತಿದ್ದು, ಬೈಲಿನವರತ್ರೆ.. ಬೊಳುಂಬು ಮಾವಂಗೆ ಪಟತೆಗವಲೆ ಅರಡಿವದು ಬೈಲಿಂಗೆ...

ಲಲಿತಾ ಸಹಸ್ರನಾಮ ಸ್ತೋತ್ರ 16

ಲಲಿತಾ ಸಹಸ್ರನಾಮ ಸ್ತೋತ್ರ

ಶ್ರೀಮಾತಾ ಶ್ರೀಮಹಾರಾಜ್ಞೀ ಶ್ರೀಮತ್‌ಸಿಂಹಾಸನೇಶ್ವರೀ ।
ಚಿದಗ್ನಿ ಕುಂಡ ಸಂಭೂತಾ ದೇವಕಾರ್ಯ ಸಮುದ್ಯತಾ ।। 1 ।।