ಬೈಲು ಒಳ್ಳೆದಾಗಲಿ :ಶ್ರೀ ಗುರುಗಳ ಆಶೀರ್ವಚನ

ಹರೇರಾಮ ಎಲ್ಲೋರಿಂಗೂ..
ಕಳುದೊರಿಶದ ದಿನ ಶ್ರೀಗುರುಗೊ ಆಶೀರ್ವಾದಕೊಟ್ಟು ಹರಸಿದ್ದು ನಿಂಗೊಗೆ ಅರಡಿಗಲ್ಲದೋ?
ಅದರಿಂದಾಗಿ ಇಡೀ ಬೈಲೇ ಬೆಳಗಿ, ಇಂದು ಈ ಮಟ್ಟಕ್ಕೆ ಎತ್ತಿದ್ದು – ನಿಂಗೊಗೆ ಅರಡಿಗು.

ಇಂದು, ಮೂರನೇ ಒರಿಶ!
ಈ ದಿನ ಬೈಲಿಂಗಿಡೀ ಹರಸುತ್ತ ಆಶೀರ್ವಚನ ಕೊಟ್ಟು ಕಳುಸಿದ್ದವು.
ಕೇಳಿ, ಸಂತೋಷಪಡುವೊ°.

ಧ್ವನಿ ಸಂಕೊಲೆ: http://oppanna.com/wp-content/audio/oppanna.mp3

Sri Raghaveshwara Bharati Ashirvachana Oppanna.com

ಗುರುಗಳೇ, ನಿಂಗಳ ಆಶೀರ್ವಚನ ಕೇಳಿ ಎಲ್ಲೋರಿಂಗೂ ಕೊಶಿ ಆತು.
ನಿಂಗಳ ಆಶೀರ್ವಾದ ಸದಾ ಇರಳಿ.

ಬೈಲಿನ ಪರವಾಗಿ,
ಒಪ್ಪಣ್ಣನ ಗುರಿಕ್ಕಾರ°

Admin | ಗುರಿಕ್ಕಾರ°

   

You may also like...

13 Responses

  1. ಹರೇ ರಾಮ..
    ಗುರುಗಳ ಅಶೀರ್ವಾದ ಸದಾ ನಮ್ಮ ಮೇಲೆ ಇರೆಕ್ಕು.

  2. ತುಪ್ಪೆಕಲ್ಲು ತಮ್ಮ says:

    ಗುರುಗಳ ಆಶೀರ್ವಾದ ಎಲ್ಲೋರಿಂಗೂ ಇರಳಿ

  3. Keshavchandra Bhatt Kekanaje says:

    ಶ್ರೀಗುರುಗಳ ಆಶೀರ್ವಾದ ಕೇಳಿ ತುಂಬಾ ಕೊಶಿ ಆತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *