ಬೈಲು > ಬೈಲಿನ ಶುದ್ದಿಗೊ


"ನಾಡು ಹೋಗು ಹೇಳ್ತು,ಕಾಡು ಬಾ ಹೇಳ್ತು"-(ಹವ್ಯಕ ನುಡಿಗಟ್ಟು-93)
“ನಾಡು ಹೋಗು ಹೇಳ್ತು,ಕಾಡು ಬಾ ಹೇಳ್ತು”-(ಹವ್ಯಕ ನುಡಿಗಟ್ಟು-93)

“ನಾಡು ಹೋಗು ಹೇಳ್ತು,ಕಾಡು ಬಾ ಹೇಳ್ತು”—(ಹವ್ಯಕ ನುಡಿಗಟ್ಟು-93). ಇದೆಂತಪ್ಪ ನಾಡು ಹೋಗು ಹೇಳುದು, ಕಾಡು ಬಾ ಹೇಳುದು!.ಆಶ್ಚರ್ಯ ಆವುತ್ತಲ್ಲೊ!. ಎನಗೂ ಸುರುವಿಂಗೆ ಹಾಂಗೇ ಆಯಿದು. ಎಂತ ಕತೆ ನೋಡುವೊಂ. ಮನುಷ್ಯಂಗೆ  ಚತುರಾಶ್ರಮ ಹೇಳಿ ನಾಲ್ಕು...

ಮರ ಒಳುಶಿದರೆ ಮಳೆ ಒಳಿಗು; ಮಳೆ ಒಳುದರೆ ನಾವೊಳಿಗು..!
ಮರ ಒಳುಶಿದರೆ ಮಳೆ ಒಳಿಗು; ಮಳೆ ಒಳುದರೆ ನಾವೊಳಿಗು..!

ಮರ ಒಳಿಶಿ, ಮಳೆ ಬೆಳೆಶುವ°, ಸಾವಿರ ಸೆಸಿ ಬೆಳೆಶಿ ಸಾವಿಲ್ಲದ್ದ ಹಾಂಗೆ...

"ಆರಕ್ಕೆ ಏರ, ಮೂರಕ್ಕೆ ಇಳಿಯ"-(ಹವ್ಯಕ ನುಡಿಗಟ್ಟು-92)
“ಆರಕ್ಕೆ ಏರ, ಮೂರಕ್ಕೆ ಇಳಿಯ”-(ಹವ್ಯಕ ನುಡಿಗಟ್ಟು-92)

  “ಆರಕ್ಕೆ ಏರ,ಮೂರಕ್ಕೆ ಇಳಿಯ”-(ಹವ್ಯಕ ನುಡಿಗಟ್ಟು-92) ಅಪರೂಪಲ್ಲಿ ಹಳೇ ಜೆನ ನಾಣಣ್ಣᵒ ಕಾಂಬಲೆ ಸಿಕ್ಕಿದᵒ. ಅಡಿಗ್ಗೆ ಹೋಪವᵒ. ಅಡಿಗೆಯನ್ನೇ ನಂಬಿಯೊಂಡು ಅದಲ್ಲೇ ಏಳಿಗೆ ಆದ ನಾಣಣ್ಣ ಅವನ ಮಕ್ಕೊಗೆಲ್ಲಾ ಒಳ್ಳೆ  ವಿದ್ಯಾಭ್ಯಾಸ ಕೊಟ್ಟು, ಚೆಂದದ...

ಸುಭಾಷಿತ -೨೯
ಸುಭಾಷಿತ -೨೯

ಸುಖಂ ಸ್ವಪಿತ್ಯನೃಣವಾನ್ ವ್ಯಾಧಿಮುಕ್ತಶ್ಚ ಯೋ ನರಃ। ಸಾವಕಾಶೈಸ್ತು ಯೋ ಭುಂಕ್ತೇ ಯಸ್ತು ದಾರೈರ್ನ ಸಂಗತಃ।।   ಪದಚ್ಛೇದ: ಸುಖಂ ಸ್ವಪಿತಿ ಅನೃಣವಾನ್ ವ್ಯಾಧಿಮುಕ್ತಃ ಚ ಯಃ ನರಃ। ಸಾವಕಾಶೈಃ ತು ಯಃ ಭುಂಕ್ತೇ ಯಃ...

ಕಾಣದ್ದ ಕೈ
ಕಾಣದ್ದ ಕೈ

ನೀರು ತಪ್ಪಲೆ ಒಳ ಹೋವ್ತಾ ಕೇಳಿದೆ “ಇಷ್ಟು ತಡವಾದ್ದೆಂತ?” “ವಾರಿಜನ ಮನೆಯೊರೆಲ್ಲ ಹೊಳೆಲಿ ಬೆಳ್ಳಕ್ಕೆ ಹೋದವು”. ಎನಗೆ ನಿಂದ ನೆಲವೇ ಜಾರಿಹೋದ ಹಾಂಗೆ ಕಾಲು ಕುಸ್ಕಿ ಬೀಳುವ ಹಾಂಗೆ ಆಗಿ ಹೋತು. ಉಸಿರಿನ ವೇಗ ಹೆಚ್ಚಾಗಿ ಸೇಂಕುಲೆ...

ವಾತ್ಸಲ್ಯಾಮೃತವ ನೆಂಪು ಮಾಡುವ ಹಾಲು ಹಬ್ಬ
ವಾತ್ಸಲ್ಯಾಮೃತವ ನೆಂಪು ಮಾಡುವ ಹಾಲು ಹಬ್ಬ

ಎಂತ ಮಾಡಿರೂ ವಿರೋಧ ತೋರ್ಸುವೋರು ನಮ್ಮ ಸಮಾಜಲ್ಲಿ ಇದ್ದವು. ಯೇವ ಒಳ್ಳೆ ಕೆಲಸ, ಕೆಟ್ಟ ಕೆಲಸ ಆಗಲಿ – ಅದಕ್ಕೊಂದು ವಿರೋಧ ಮಾಡದ್ರೆ ಒರಕ್ಕು ಬತ್ತಿಲ್ಲೆ – ಹೇಳ್ತ ನಮುನೆಯ ಜೆನಂಗೊ. ಮಹಾ ಮಹಾ...

Ram Kishan Sadashiva Rao Pallade
ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ- CBSE 2017, Class X

ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ 2017 ರ ಮಾರ್ಚ್ ತಿಂಗಳ CBSC Secondary School ನ ಹತ್ತನೇ ಕ್ಲಾಸ್ ಪರೀಕ್ಷೆಲಿ ಎಲ್ಲಾ ವಿಶಯಂಗಳಲ್ಲಿ A1 ಗ್ರೇಡ್, Grade Point...

"ರಚ್ಚೆಂದ ಬಿಡ,ಗೂಂಜಿಂದ ಬಿಡ"-( ಹವ್ಯಕ ನುಡಿಗಟ್ಟು-91)
“ರಚ್ಚೆಂದ ಬಿಡ,ಗೂಂಜಿಂದ ಬಿಡ”-( ಹವ್ಯಕ ನುಡಿಗಟ್ಟು-91)

“ರಚ್ಚೆಂದ ಬಿಡ,ಗೂಂಜಿಂದ ಬಿಡ”-(ಹವ್ಯಕ ನುಡಿಗಟ್ಟು-91) ಸಣ್ಣಾದಿಪ್ಪಗಣ ಒಂದು ಪ್ರಸಂಗ! ಚಾವಡಿಲಿ ತಮ್ಮಂದ್ರು ಎರಡು ಜೆನವೂ ಎಂತದೋ ವಿಷಯಕ್ಕೆ ಲಡಾಯಿ ಮಾಡ್ಳೆ ಸುರುಮಾಡಿದೊವು.ಅತ್ತೂ-ಇತ್ತೂ ಹೊಯಿಕ್ಕಯಿ ಮಾಡುದು ನಿಲ್ಲುತ್ತೇ ಇಲ್ಲೆ.ಅಬ್ಬೆ ಅವರ ಎರಡು ಜೆನರನ್ನೂ ಬಿಡುಸಲೆ ನೋಡಿದ್ದು...

Chaitanya Shyam D CBSC 2017, X Class
ಚೈತನ್ಯ ಶ್ಯಾಮ್.ಡಿ-CBSE 2017, Class X

ಚೈತನ್ಯ ಶ್ಯಾಮ್.ಡಿ ಮಂಗಳೂರಿನ Lourds Central School  ವಿದ್ಯಾರ್ಥಿ  ಚೈತನ್ಯ ಶಾಮ್.ಡಿ   2017 ರ ಮಾರ್ಚ್ ತಿಂಗಳ CBSC Secondary School ನ ಹತ್ತನೇ ಕ್ಲಾಸ್ ಪರೀಕ್ಷೆಲಿ ಎಲ್ಲಾ ವಿಶಯಂಗಳಲ್ಲಿ A1 ಗ್ರೇಡ್ ತೆಗದು,...

SHREERAMA K- SSLC 2017
ಶ್ರೀರಾಮ. ಕೆ, SSLC 2017

ಶ್ರೀರಾಮ. ಕೆ   ಮಂಗಳೂರಿನ ಕಾರ್ಮೆಲ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್  ವಿದ್ಯಾರ್ಥಿ  ಶ್ರೀರಾಮ. ಕೆ  2017 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 587 ಮಾರ್ಕ್ (93.8%) ತೆಗದು ತಾನು...

"ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ"-(ಹವ್ಯಕ ನುಡಿಗಟ್ಟು-90)
“ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ”-(ಹವ್ಯಕ ನುಡಿಗಟ್ಟು-90)

  “ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ”-(ಹವ್ಯಕ ನುಡಿಗಟ್ಟು-90) ನೆರೆಕರೆ, ನೆಂಟ್ರಿಷ್ಟರೂಳಿ ಭೇಟಿಯಪ್ಪಗ, ಸುಖ-ದುಕ್ಕ ಕೇಳುವದು ಇಪ್ಪದೇ. ಹೀಂಗೊಂದು ಜೆಂಬಾರಕ್ಕೆ ಆನು ಹೋದ ಸಂದರ್ಭಲ್ಲಿ ; “ಅಪ್ಪೊ ಭಾವಯ್ಯಾ ಮನ್ನೆ ಆರೋ ಕುಳವಾರು ಬಂದು ಕೂಸಿನ ನೋಡಿಕ್ಕಿ...

ಪದ ಪರಿಚಯ
ಪದ ಪರಿಚಯ

ನಿಧಿ: ನಿಧೀಯತೇ ಅತ್ರ ಇತಿ ನಿಧಿಃ ಧೀಙ್ ಧಾರಣೇ ಧಾತುವಿಂದ ನಿಧಿ ಶಬ್ದ ಉತ್ಪತ್ತಿ ಆಯಿದು ಸ್ವರ್ಣಗುಣಾದಿಗಳ ಧಾರಣೆ ಮಾಡುವ ಕಾರಣ ನಿಧಿ ಉದಾ : ಗುಣನಿಧಿ, ಜಲನಿಧಿ, ಸ್ವರ್ಣನಿಧಿ   ಅಜ್ಞಾತಸ್ವಾಮಿಕಚಿರನಿಖಾತಸ್ವರ್ಣಾದಿಃ ನಿಧಿಃ...

Chaitanya Muliya
ಚೈತನ್ಯ ಮುಳಿಯ-II PUC 2017

ಚೈತನ್ಯ ಮುಳಿಯ- ಅಕೌಂಟೆನ್ಸಿ ಮತ್ತು ಬಿಸಿನೆಸ್ ಸ್ಟಡಿ ವಿಶಯಲ್ಲಿ 100%. ಪಡದ ಇವ° ರಾಜ್ಯಕ್ಕೆ 16 ನೇ ಸ್ಥಾನ...

ಅನುಷಾ ಬಿ
ಅನುಷಾ.ಬಿ- 2017 SSLC

ಅನುಷಾ.ಬಿ ಮಂಗಳೂರಿನ ಕೆನರಾ ಹೈಸ್ಕೂಲ್  ವಿದ್ಯಾರ್ಥಿನಿ ಆನುಷಾ ಬಿ  2017 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 617 ಮಾರ್ಕ್ (98.72%) ತೆಗದು ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದು.  SSLC ಲಿ...

ಸುಭಾಷಿತ - ೨೮
ಸುಭಾಷಿತ – ೨೮

ಅತ್ಯಂಬುಪಾನಾನ್ನ ವಿಪಚ್ಯತೇsನ್ನಮ್। ನಿರಂಬುಪಾನಾಚ್ಚ ಸ ಏವ ದೋಷಃ।। ತಸ್ಮಾನ್ನರೋ ವಹ್ನಿವಿವರ್ಧನಾಯ। ಮುಹುರ್ಮುಹುರ್ವಾರಿ ಪಿಬೇದಭೂರಿ।।   ಪದಚ್ಛೇದ: ಅತ್ಯಂಬುಪಾನಾತ್ ನ ವಿಪಚ್ಯತೇ ಅನ್ನಮ್ ನಿರಂಬುಪಾನಾತ್ ಚ ಸಃ ಏವ ದೋಷಃ। ತಸ್ಮಾತ್ ನರಃ ವಹ್ನಿವಿವರ್ಧನಾಯ ಮುಹುರ್ಮುಹುಃ...

ಗೋವುಗೊ ನಮ್ಮ ಸಂಬಂಧಿಕರೇ! ಕ್ಷೀರಸಂಬಂಧಿಕರೇ!
ಗೋವುಗೊ ನಮ್ಮ ಸಂಬಂಧಿಕರೇ! ಕ್ಷೀರಸಂಬಂಧಿಕರೇ!

ಬದ್ಕು ಬದಲಾದ ಹಾಂಗೆ ಸಂಬಂಧವೂ...

ನಮ್ಮೂರು, ನಮ್ಮೋರು: ಪ್ರತಿಭೆಗಳ ವಿವರಕ್ಕೆ ಆಹ್ವಾನ
ನಮ್ಮೂರು, ನಮ್ಮೋರು: ಪ್ರತಿಭೆಗಳ ವಿವರಕ್ಕೆ ಆಹ್ವಾನ

ನಿಂಗೊ ಮಾಡೆಕ್ಕಾದ್ದು ಇಷ್ಟೆ: ನಿಂಗಳ ಪೈಕಿ ಅಥವಾ ನಿಂಗಳ ಗೊಂತಿಲ್ಲಿಪ್ಪ ಯುವ ಪ್ರತಿಭೆಗಳ ವಿವರಂಗಳ ಎಂಗೊಗೆ...

ಹಸುಗಳ ಒಡಲು ಕರುಣೆಯ ಕಡಲು
ಹಸುಗಳ ಒಡಲು ಕರುಣೆಯ ಕಡಲು

ಜೀವ ಜಗತ್ತಿಲಿ ಮನುಷ್ಯರೇ ಸರ್ವಶ್ರೇಷ್ಠ ಹೇಳಿ ನಾವು ತಿಳ್ಕೊಂಡಿರ್ತು. ಆದರೆ ದನಗಳ ಜೀವನವ ಹತ್ತರಂದ ನೋಡುವಾಗ ದನಗಳ ಯಾವ ದೃಷ್ಟಿಕೋನಲ್ಲಿ ನೋಡಿದರೂ ಮನುಷ್ಯರಿಂದ ಕಡಮ್ಮೆ ಅಲ್ಲ, ಬೇಕಾರೆ ಮನುಷ್ಯರಿಂದವೂ ಹೆಚ್ಚು ನಿಸ್ವಾರ್ಥ ಬುಧ್ಧಿಲಿ ಪರಸ್ಪರ...

ಚೆಂದದ ಆಕಾಶ
ಚೆಂದದ ಆಕಾಶ

ಆಶೆಯೇಕೆ ಮನಸಿಲ್ಲಿ ಕುಞ್ಞಿ ಮಕ್ಕಳ...

ಸುಭಾಷಿತ - ೨೭
ಸುಭಾಷಿತ – ೨೭

ವ್ಯಾಲಾಶ್ರಯಾಪಿ ವಿಫಲಾಪಿ ಸಕಂಟಕಾಪಿ। ವಕ್ರಾಪಿ ಪಂಕಿಲಭವಾಪಿ ದುರಾಸದಾsಪಿ।। ಗಂಧೇನ ಬಂಧುರಿಹ ಕೇತಕಪುಷ್ಪವಲ್ಲೀ। ಏಕೋ ಗುಣಃ ಖಲು ನಿಹಂತಿ ಸಮಸ್ತದೋಷಾನ್।।   ಪದಚ್ಛೇದ: ವ್ಯಾಲಾಶ್ರಯಾ ಅಪಿ ವಿಫಲಾ ಅಪಿ ಸಕಂಟಕಾ ಅಪಿ। ವಕ್ರಾ ಅಪಿ ಪಂಕಿಲಭವಾ...


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
“ನಮ್ಮ ಗೋತ್ರ-ಸೂತ್ರ ಗೊಂತಿರೆಕು”- ಮುಜುಂಗಾವಿನ ,ವಿದ್ಯಾರ್ಥಿಸಮಾವೇಶಲ್ಲಿ ಬಳ್ಳಮೂಲೆ ಸಂದೇಶ
“ಇಂದ್ರಾಣ ಮಕ್ಕೊ ಮುಂದಿನ ಜನಾಂಗ. ಅವಕ್ಕೆ ನಮ್ಮ ಗೋತ್ರ-ಸೂತ್ರ, ಸಂಸ್ಕೃತಿ, ಸಂಸ್ಕಾರ,ಆಚಾರ, ವಿಚಾರ, , ಒಳ್ಳೆದು,... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಬೊಳುಂಬು ಮಾವ°ಶ್ರೀಅಕ್ಕ°ಮಂಗ್ಳೂರ ಮಾಣಿಡಾಗುಟ್ರಕ್ಕ°ಅಜ್ಜಕಾನ ಭಾವಡಾಮಹೇಶಣ್ಣvreddhiವೇಣಿಯಕ್ಕ°ಪುಟ್ಟಬಾವ°ವಸಂತರಾಜ್ ಹಳೆಮನೆಕೊಳಚ್ಚಿಪ್ಪು ಬಾವಚುಬ್ಬಣ್ಣದೊಡ್ಡಮಾವ°ಕಳಾಯಿ ಗೀತತ್ತೆಉಡುಪುಮೂಲೆ ಅಪ್ಪಚ್ಚಿಅನಿತಾ ನರೇಶ್, ಮಂಚಿಪುಣಚ ಡಾಕ್ಟ್ರುಅನು ಉಡುಪುಮೂಲೆಶೀಲಾಲಕ್ಷ್ಮೀ ಕಾಸರಗೋಡುಕಜೆವಸಂತ°ಅಕ್ಷರದಣ್ಣದೊಡ್ಡಭಾವಬಟ್ಟಮಾವ°ರಾಜಣ್ಣಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
Ram Kishan Sadashiva Rao Pallade

ಬೆಣಚ್ಚಿಪ್ಪಲ್ಲಿ ಹುಡ್ಕಲೆ