Oppanna
Oppanna.com

ದಿಡೀರ್ ಪರಂಗಿ ಕಾಯಿ(ಅನನಾಸ್) ಉಪ್ಪಿನಕಾಯಿ

ಪೆಂಗಣ್ಣ° 08/03/2013

ನವಗೆ ನಿತ್ಯ ತಿರುಗುತ್ತ ಕೆಲಸ ಇದಾ! ಈಗ ರಾಜಕೀಯ ಚಟುವಟಿಕೆ ಜೋರಾದರೆ ನಮ್ಮ ಕೆಲಸವೂ ಜೋರಾವುತ್ತು. ನಾವು ಯೇವ ರಾಜಕೀಯ ಪಕ್ಷಲ್ಲಿಲ್ಲೆ, ಅವರ ಶುದ್ದಿಗ ನವಗೆ ಬೇಕನ್ನೆ!! ಓ.. ಮೊನ್ನೆ ಕೊಡೆಯಾಲಲ್ಲಿ ತಿರುಗಾಟಲ್ಲಿತ್ತು, ಕುಂಟಾಂಗಿಲ ಭಾವನೂ ಇತ್ತಿದ್ದ°. ಮತ್ತೆ ನೆಗೆಮಾಣಿಯೂ ಬೋಚನೂ

ಇನ್ನೂ ಓದುತ್ತೀರ

ಮಹಿಳಾ ದಿನದ ಶುಭಾಶಯಂಗೊ

ಜಯಗೌರಿ ಅಕ್ಕ° 08/03/2013

ನಾವು ಪ್ರತಿ ದಿನ ಗಮನಿಸದೆ ಇದ್ದರೂ, ತನ್ನ ಕಡೆಗಣಿಸಿ ನಿರಂತರವಾಗಿ ಇತರರಿಂಗಾಗಿ ದುಡಿವ ಮಹಿಳೆಯ ಇಂದು

ಇನ್ನೂ ಓದುತ್ತೀರ

ದಡಮ್ಮೆ, ಉರುವೆಲು, ಬೇಲಿ, ಮರೆ – ಮರೆವ ಮೊದಲು ನೆಂಪಿಂಗೆ ಬರೆ!

ಒಪ್ಪಣ್ಣ 08/03/2013

ಆ ಮುಳ್ಳಿನ ಕಟ್ಟವ ಹೊತ್ತು ತಂದು ಬೇಲಿಕಟ್ಟೆಕ್ಕಾದಲ್ಲಿ ಮಡಗುಸ್ಸು ಇನ್ನೊಂದು ಕೆಲಸ. ಆ ಮುಳ್ಳುಗಳ ಒಂದೊಂದೇ ಆಗಿ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 14 – ಶ್ಲೋಕಂಗೊ 10 – 17

ಚೆನ್ನೈ ಬಾವ° 07/03/2013

ಕಳುದ ವಾರ ಪ್ರಕೃತಿಯ ತ್ರಿಗುಣಂಗೊ ಸತ್ವ-ತಮ-ರಜೋಗುಣಂಗಳ ಬಗ್ಗೆ ಓದಿದ್ದು. ಸೃಷ್ಟಿ ಭಗವಂತನಿಂದ ಪ್ರಕೃತಿಯ ಮೂಲಕ ಅಪ್ಪದಾಗಿಯೂ,

ಇನ್ನೂ ಓದುತ್ತೀರ

ಕಾಡಿಗೆ ಮಾಡುವ ಕ್ರಮ

ವಿಜಯತ್ತೆ 06/03/2013

ಬೇಕಪ್ಪ ಸಾಮಾನು: ೪ ಮುಷ್ಟಿ ತೊಂಡೆಸೊಪ್ಪು (ಊರ ತೊಂಡೆ), ಎಳ್ಳೆಣ್ಣೆ ೪-೬ ಚಮಚ, ೨ ಗೇಣು

ಇನ್ನೂ ಓದುತ್ತೀರ

ಹೊಸ ಸಾಹಿತ್ಯ

ಡಾಮಹೇಶಣ್ಣ 05/03/2013

ಸಂಸ್ಕೃತ ಸಾಹಿತ್ಯೋತ್ಸವ ಯಾವುದೇ ಭಾಷೆ ಜೀವಂತ ಆಗಿದ್ದು ಹೇಳೆಕಾರೆ ಅದು ಹರಿವ ನೀರಿನ ಹಾಂಗಿರೆಕು. ಆ

ಇನ್ನೂ ಓದುತ್ತೀರ

ಅಮೃತ ಫಲ

ವೇಣಿಯಕ್ಕ° 05/03/2013

ಅಮೃತ ಫಲ ಬೇಕಪ್ಪ ಸಾಮಾನುಗೊ: 1.5 ಕಪ್(ಕುಡ್ತೆ) ದಪ್ಪ ಕಾಯಿ ಹಾಲು 1.5 ಕಪ್(ಕುಡ್ತೆ) ಹಾಲು 1.25-1.5 ಕಪ್(ಕುಡ್ತೆ) ಸಕ್ಕರೆ 2-3  ಏಲಕ್ಕಿ ಮಾಡುವ ಕ್ರಮ:

ಇನ್ನೂ ಓದುತ್ತೀರ

ಒಪ್ಪುವ ಉಡುಗೆ . . .

ರಾಮಚಂದ್ರ ಮಾವ° 04/03/2013

ಮತ್ತೆ ಅವರಿವರ ವಸ್ತ್ರದ ಬಗ್ಗೆ ಟೀಕೆ ಟಿಪ್ಪಣಿ ಮಾಡುದೂ ಗಲಾಟೆ ದೊಂಬಿಗೆ ದಾರಿ ಅಕ್ಕೋ ಹೇಳಿ.

ಇನ್ನೂ ಓದುತ್ತೀರ

ಕಾಲ – ಜನ್ಮ – ಜನ್ಮಾಂತರ: ಒಂದು ಹರಟೆ

ಸುಬ್ಬಣ್ಣ ಭಟ್ಟ, ಬಾಳಿಕೆ 04/03/2013

ನೋಡೆಕ್ಕು ಹೇಳುತ್ತವು. ಸಿಂಹಾವಲೋಕನ ಹೇಳಿ ಇದ್ದಡೊ. ಸಿಂಹ ಮುಂದೆ ರಾಜ ಠೀವಿಲ್ಲಿ ಹೋಪಗ ಒಂದರಿ

ಇನ್ನೂ ಓದುತ್ತೀರ

ಕಲ್ಲಿನ ಹೂಗಿನ ಚಟ್ಟಿ

ಅನಿತಾ ನರೇಶ್, ಮಂಚಿ 03/03/2013

ಮೊದಲು ಸಮ ಅಳತೆಲಿ ಸಿಮೆಂಟು ಮತ್ತೆ ಹೊಯಿಗೆ ತೆಕ್ಕೊಂಡು ನೀರು ಹಾಕಿ ಕಲಸಿ. ಕತ್ತರಿಸಿದ ಪೇಪರಿನ ಸಮತಟ್ಟು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×