Oppanna.com

ಎಸ್.ಎಸ್.ಎಲ್.ಸಿ. ಫಲಿತಾಂಶಕ್ಕೆ ಇಲ್ಲಿ ನೋಡಿ

ಬರದೋರು :   ಪೆಂಗಣ್ಣ°    on   12/05/2011    16 ಒಪ್ಪಂಗೊ

ಪೆಂಗಣ್ಣ°

ಕರ್ಣಾಟಕಲ್ಲಿ ಇಂದು ಎಸ್.ಎಸ್.ಎಲ್.ಸಿ. ಫಲಿತಾಂಶ.

ಫಲಿತಾಂಶಕ್ಕೆ ಇಲ್ಲಿ ನೋಡಿ :  http://karresults.nic.in/indexSSLC2011.htm

ಇಲ್ಲಿಯೂ ನೋಡುಲಕ್ಕು:

http://karresults.nic.in/indexSSLC2011.htm

www.schooleducation.kar.nic.in

www.ExamResults.net

www.educationgateway.co.in

www.KarnatakaEducation.net

http://Results.KarnatakaEducation.net

www.schools9.com

www.indiaresults.co

www.oneindia.in

www.ssakarnataka.gov.in

www.thatskannada.com

www.karnataka.com

www.innovindia.com

www.exametc.com

www.highereducationindia.com

16 thoughts on “ಎಸ್.ಎಸ್.ಎಲ್.ಸಿ. ಫಲಿತಾಂಶಕ್ಕೆ ಇಲ್ಲಿ ನೋಡಿ

  1. ಶ್ಯಾಮಣ್ಣನ ಮಗಳಿಂಗೆ ಅಭಿನಂದನೆಗೊ.

    (ಶ್ಯಾಮಣ್ಣನ್ಗೆ ಒಂದು ಮಗಳು ಇದ್ದು ಹೇಳಿ ನವಗೆ ನೆಂಪು ಮಾಡಿದ್ದು ಒಳ್ಳೆದಾತು ಅಪ್ಪೋ!!)

  2. ಎನ್ನ ಮಗಳಿಂಗೆ 92% ಬಯಿಂದು.
    ಒಳ್ಳೆ ಮಾರ್ಕ್ಕು ತೆಗದ ಮಕ್ಕೊಗೆ ಅಭಿನಂದನೆಗ

    1. ಅಬಿನಂದನೆಗೊ-ಮಗಳಿಂಗೆ ಒಳ್ಳೆ ಮಾರ್ಕ್ ಸಿಕ್ಕಿದ್ದಕ್ಕೆ
      ವಿವರ0ಗಳ ಮತ್ತೆ ಪಟ ಕಳಿಸಿರೆ, ಬೈಲಿಲ್ಲಿ ಎಲ್ಲರಿಂಗೂ ಶುದ್ದಿ ಸಿಕ್ಕುತ್ತ ಹಾಂಗೆ ಮಾಡುವೊ°

  3. ಎ೦ಗಳ ಮಗಳಿ೦ಗೆ distinction ಮಾರ್ಕ್ಸ್ ಸಿಕ್ಕಿದ್ದ್ದು. We are proud of her.

    1. ಶುಭಾಶಯಗಳು. ಕೀರ್ತಿಶಾಲಿಯಾಗಲಿ ಹೇಳಿ ನಮ್ಮ ಶುಭ ಹಾರೈಕೆಗೊ.

    2. ಅಭಿನಂದನೆಗೊ ಶಂಭು ಮಾವ,
      ವಿವರ ಕಳಿಸಿ, ಬೈಲಿಲ್ಲಿ ಎಲ್ಲರಿಂಗೂ ತಿಳುಶುವೊ°

  4. ಛೆಲ., ಎಂತ ಕತೆ ಇದು. ಎನ್ನ ನಂಬ್ರ ಹಾಕಿರೆ ‘ಪ್ಲೀಸ್ ಚೆಕ್ ಅಪ್ ದಿ ನಂಬರ್ ..’ ಹೇಳುತ್ತನ್ನೇ!! ಅಂಬಗ ಪಾಸು ಆದವರದ್ದೋ ಅಲ್ಲಾ ಪೈಲ್ ಆದವರದ್ದೋ ಇದರಲ್ಲಿ ನೋಡ್ಳೆ ಇಪ್ಪದು ಇದು?!!

    1. (ಎನ್ನ ನಂಬ್ರ ಹಾಕಿರೆ ‘ಪ್ಲೀಸ್ ಚೆಕ್ ಅಪ್ ದಿ ನಂಬರ್ ..’ ಹೇಳುತ್ತನ್ನೇ)
      ನಿಂಗಳೂ ಪರೀಕ್ಷೆಗೆ ಕೂದಿರಾ? :O

  5. ಸಂತೋಷ.ಮಕ್ಕೊಗೆ ಅಭಿನಂದನೆಗೊ.

  6. ಶುಭಾಶಯ ಹೇಳಿದ ಎಲ್ಲೋರಿಂಗೂ ಹೃತ್ಪೂರ್ವಕ ಧನ್ಯವಾದಂಗೊ.

    ಎಂಗಳ ಜಾಲ್ಸೂರು ಆಸುಪಾಸಿಲ್ಲಿಯೇ ಒಳ್ಳೆ ಮಾರ್ಕು ತೆಗದ ಗಟ್ಟಿಗರು ಇನ್ನೂ ಮೂರು ಮಾಣಿಯಂಗೊ ಇದ್ದವು. ಪೆರುಂಬಾರು ಅಜಿತಕೃಷ್ಣ (600) ಮಹಾಬಲಡ್ಕ ಕಾರ್ತಿಕ್(561) ನಂಗಾರು ಹರೀಶ್(550)

    ಹೀಂಗೆಯೇ ಸಾಧನೆ ಮಾಡಿದ ಮಕ್ಕಳ ವಿವರ ಗೊಂತಿಪ್ಪವು ಬೈಲಿಂಗೆ ತಿಳುಸಿರೆ ಒಳ್ಳೆದು. ಅಲ್ಲದೊ?

    1. ಸುಭಗರೆ,
      ನಮ್ಮ ಬೈಲಿಲ್ಲಿ ಹೀಂಗೆ ಸಾಧನೆ ಮಾಡಿದವರ ಗುರುತಿಸಲೆ ಹೇಳಿ “ನಮ್ಮೂರು ನಮ್ಮೋರು” ಅಂಕಣ ಇದ್ದು.
      ವಿವರ ಕಳಿಸಿ, ಬೈಲಿಲ್ಲಿ ಎಲ್ಲರಿಂಗೂ ತಿಳುಶುವೊ°

  7. ಸುಭಗಣ್ಣನ ಮಗಂಗೆ ಅಭಿನಂದನೆಗೊ.

  8. ನಮ್ಮೆಲ್ಲರ ಶುಭಾಶಯ ಮಾಣಿಗೆ. ಉಜ್ವಲ ಭವಿಶ್ಯ ಪರಮಾತ್ಮ ಕರುಣಿಸಲಿ.

  9. ಸುಭಗ ಭಾವನ ಮಗ೦ಗೆ 92.64 % ಹೇಳಿ ಶುದ್ದಿ ಸಿಕ್ಕಿತ್ತದಾ.ಅಭಿನ೦ದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×