Latest posts by ತೆಕ್ಕುಂಜ ಕುಮಾರ ಮಾವ° (see all)
- ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್. - May 18, 2015
- ರಾಮಾಯಣ ಅಲ್ಲ ಪಿಟ್ಕಾಯನ - April 4, 2015
- ಪಾರುವ ಸ್ವಗತ - June 23, 2014
ಹರೇ ರಾಮ.
ಬೆಂಗಳೂರಿನ ವರ್ತೂರು ಹವ್ಯಕ ವಲಯದ ವಲಯೋತ್ಸವ ತಾರೀಕು 3-7-2011 ರಂದು ಮಾಡುದು ಹೇಳಿ ನಿರ್ಧಾರ ಆಯಿದು. ಈ ಸಂಬಂಧವಾಗಿ ಹೇಳಿಕೆ ಕಾಕದ ಆಮಂತ್ರಣ ಇಲ್ಲಿ ಲಗತ್ತಿಸಿದ್ದೆ.
ಕಾರ್ಯಕ್ರಮಂಗೊಃ ಉದಿಯಪ್ಪಗ ೮-೦೦ ಘಂಟೆಗೆ ಶುರು ಆಗಿ, ರುಧ್ರಾಭಿಷೇಕ, ಲಲಿತಾಸಹಸ್ರನಾಮ, ಸಭಾಕಾರ್ಯಕ್ರಮ, ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮ, ಮಂಗಳಾರತಿ, ಪ್ರಸಾದ ಭೋಜನದೊಟ್ಟಿಂಗೆ ಮುಗಿತ್ತು.
ಜಾಗೆ ಃ ಶ್ರೀಮತಿ ನಂಜಮ್ಮ ಮತ್ತು ಗೋವಿಂದ ರೆಡ್ಡಿ ಕಲ್ಯಾಣ ಮಂಟಪ, ITPL ಮುಖ್ಯ ರಸ್ತೆ, ಕುಂದಲಹಳ್ಳಿ ಗೇಟ್, ( AECS Layout ನ ಎದುರು), ಬೆಂಗಳೂರು – 37.
ವಂದೇ ಗೋಮಾತರಂ.
ಛೆ..! ಆನು ಇತ್ತಿದ್ದೆ. ದಿವ್ಯಕ್ಕನ ಮಾತಾದಡಿಸಿದ್ದೆ. ನಿಂಗಳ ಗೊಂತಾಯಿದಿಲ್ಲೆ ಎನಗುದೇ..
ಇನ್ನೊಂದರಿ ಕಾಂಬೊ.
ಕಾರ್ಯಕ್ರಮ ಲಾಯ್ಕ ಆಯ್ದು. ಸುಮಾರು ೨೦೦ ಜನ ಸೇರಿದ್ದು. ಭರ್ಜರಿ ಊಟ.
ಬೈಲಿನೋರ ಆರನ್ನು ಕಂಡಿದಿಲ್ಲೆನ್ನೇ, ಕುಮಾರಣ್ಣನ ಗೊಂತಾಯ್ದಿಲ್ಲೆ ಎನಗೆ.
ಕಸ್ತೂರಿ ನಗರಲ್ಲಿ ಆನಿದ್ದೆ
ಆ ದಿನ ಬೆಂಗಳೂರಿಲಿ ಇದ್ದರೆ ಬರೆಕ್ಕು.
{ಆ ದಿನ ಬೆಂಗಳೂರಿಲಿ ಇದ್ದರೆ}
ಬೋಚ ಹೆದರಿ ನಡುಗುತ್ತಾ ಇದ್ದ°.
” ಆ ದಿನ ಬೆ೦ಗಳೂರು ಇದ್ದರೆ” ಹೇಳಿದ್ದೊ ಹೇಳಿ ..
ಬೋಚ ಇಪ್ಪಲ್ಲಿವರೆಗೆ ಬೆಂಗಳೂರು ಇಪ್ಪದು ಗ್ಯಾರೆಂಟಿ
ನಾವು ಕಾಂಬೊ ಅಲ್ಲಿ, ದಿವ್ಯಕ್ಕ.
ಆತು.. ಕಾಂಬೊ…
ನಿನ್ಗೊ ಎಲ್ಲಿ ಇಪ್ಪದು ಕುಮಾರಣ್ನಾ ??
ಆನು whitefieldಲಿ ಇಪ್ಪದು. ಸುಮಲತಕ್ಕ ಒಂದರಿ ನಿನ್ನಲ್ಲಿಂದ ಎನಗೆ ಫೋನು ಮಾಡಿದ್ದದು ಹೇಳಿ ಕಾಣುತ್ತು, ಸರಿಯ..?
ಸರಿ…ಆದರೆ ಎನಗೆ ಯಾವ ಸುಮಲತಕ್ಕನನ್ನು ಗೊನ್ಥಿಲ್ಲೆ ಅನ್ನೆ…!!ಎನ್ಗೊ ಇಪ್ಪದು Viganan Nagar near HAL quarters ..
ಅಂಬಗ ನಾಡ್ತು ಕಂಡು ಗುರ್ತ ಮಾಡಿಗೊಂಬ, ಈಗ ಗುರ್ತ ತಪ್ಪಿದ ಹಾಂಗೆ ಕಾಣುತ್ತು.
ಒಹ್.. ಒಳ್ಲೆ ಕಾರ್ಯಕ್ರಮ… ಬೈಲಿನವು ಆರದರು ವರ್ತುರು ಹವ್ಯಕ ವಲಯಲ್ಲಿ ಇದ್ದಿರಾ??ಅನು ಮಾರತಹಳ್ಲಿ ಲಿ ಇಪ್ಪದು..
ಸೂಚನೆ : ಈ ಶುದ್ದಿಯ ಎಲ್ಲಾ ಹಕ್ಕುದೇ ತೆಕ್ಕುಂಜ ಕುಮಾರ -ಇವರ ಕೈಲಿ ಇದ್ದು. ಆದರೆ ಶುದ್ದಿಯ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ‘ಒಪ್ಪಣ್ಣ’ನ ಅನುಮತಿ ತೆಕ್ಕೊಳೇಕು.!
ಶುಭಾಶಯಗಳು